News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಪೂಂಚ್‌ನ ಟೋಪಿ ಪಿರ್ ಗ್ರಾಮವನ್ನು ದತ್ತು ತೆಗೆದುಕೊಂಡ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಟೋಪಿ ಪಿರ್ ಗ್ರಾಮವನ್ನು ದತ್ತು ತೆಗೆದುಕೊಂಡು ಅದನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಭಾರತೀಯ ಸೇನೆಯು ನಿರ್ಧರಿಸಿದೆ. ಪಿರ್ಪಾಂಜಲ್ ಪರ್ವತಗಳ ದಟ್ಟವಾದ ಕಾಡಿನಲ್ಲಿ ನೆಲೆಸಿರುವ ಗ್ರಾಮದ ಮೂವರು ನಾಗರಿಕರು ಸೇನೆಯ ಕಸ್ಟಡಿಯಲ್ಲಿ ಮರಣ ಹೊಂದಿದ ವಾರಗಳ...

Read More

ಬ್ರಿಟಿಷ್‌ ಹೈಕಮಿಷನರ್‌ ಪಿಒಕೆ ಭೇಟಿ ಖಂಡಿಸಿದ ಭಾರತ

ನವದೆಹಲಿ: ಇಸ್ಲಾಮಾಬಾದ್‌ನಲ್ಲಿರುವ ಬ್ರಿಟಿಷ್ ಹೈ ಕಮಿಷನರ್ ಜೇನ್ ಮ್ಯಾರಿಯೊಟ್ ಅವರು ಇತರ ಯುಕೆ ಅಧಿಕಾರಿಗಳ ಜೊತೆಗೆ ಜನವರಿ 10 ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (PoK) ನೀಡಿದ ಭೇಟಿಯ ಬಗ್ಗೆ ಭಾರತಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. 2024, ಯುಕೆ ವಿದೇಶಾಂಗ ಕಚೇರಿಯ...

Read More

ಕಳೆದ ಕೆಲವು ವರ್ಷಗಳಲ್ಲಿ 13 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರ ಬಂದಿದ್ದಾರೆ: ಆರ್‌ಕೆ ಸಿಂಗ್

ನವದೆಹಲಿ: ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ 13 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಹೊರತರಲಾಗಿದೆ ಎಂದು ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್ ಕೆ ಸಿಂಗ್ ಇಂದು ಹೇಳಿದ್ದಾರೆ. ಇಂದು...

Read More

ಹೆಚ್ಚಿದ ಬೇಡಿಕೆ: ಮೊದಲ ಬಾರಿಗೆ ಗೀತಾ ಪ್ರೆಸ್‌ನಲ್ಲಿ ರಾಮಚರಿತಮಾನಸ ಸಂಗ್ರಹ ಖಾಲಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೂ ಮುನ್ನ ರಾಮಚರಿತಮಾನಸಗಳಿಗೆ ಬೇಡಿಕೆ ಹಲವು ಪಟ್ಟು ಹೆಚ್ಚಿದೆ. ಇದು ಕಳೆದ 50 ವರ್ಷಗಳಲ್ಲಿ ಮೊದಲ ಬಾರಿಗೆ ಗೋರಖ್‌ಪುರದ ಗೀತಾ ಪ್ರೆಸ್‌ನಲ್ಲಿ ರಾಮಚರಿತಮಾನಸದ ದಾಸ್ತಾನು ಕೊರತೆಗೆ ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಮಾರಂಭದ ಪೂರ್ವದಲ್ಲಿ ಹನುಮಾನ್...

Read More

ಬಿಆರ್‌ಒದ ಕೂಲಿ ಕಾರ್ಮಿಕರಿಗೆ ವಿಮಾ ಯೋಜನೆ ಘೋಷಿಸಿದ ರಾಜನಾಥ್‌ ಸಿಂಗ್

ನವದೆಹಲಿ: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ), ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್‌ನೊಂದಿಗೆ ಪ್ರಸ್ತುತ ನಡೆಯುತ್ತಿರುವ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕ್ಯಾಶುಯಲ್ ಪೇಯ್ಡ್ ಲೇಬರ್‌ (ಸಿಪಿಎಲ್) ಗಳಿಗಾಗಿ ವಿಮಾ ಯೋಜನೆಯನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಅನುಮೋದನೆ ನೀಡಿದ್ದಾರೆ. ರಕ್ಷಣಾ...

Read More

ಯುಎಸ್‌: ರಾಮ ಸಂದೇಶ ಪ್ರದರ್ಶಿಸಲಿವೆ 40ಕ್ಕೂ ಹೆಚ್ಚು ಬಿಲ್‌ಬೋರ್ಡ್‌ಗಳು

  ನ್ಯೂಯಾರ್ಕ್‌: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಭವ್ಯ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭಕ್ಕಾಗಿ ಜಗತ್ತಿನಾದ್ಯಂತದ ಭಕ್ತರು ಕಾತುರತೆಯಿಂದ ಎದುರು ನೋಡುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಅಮೆರಿಕಾದಲ್ಲೂ ಹಿಂದೂಗಳು ಈ ಸಂದರ್ಭವನ್ನು ಅದ್ಧೂರಿಯಾಗಿ ಸಂಭ್ರಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಪ್ರಾಣ ಪ್ರತಿಷ್ಠಾ’...

Read More

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ: 40 ದಿನಗಳ ವಿಶೇಷ ಆರಾಧನಾ ಕಾರ್ಯ ನಡೆಸಲಿದೆ ಕಂಚಿ ಕಾಮಕೋಟಿ ಮಠ

ಕಾಂಚೀಪುರಂ: ನಾಲ್ಕು ಪೀಠಗಳ ಶಂಕರಾಚಾರ್ಯರು ಅಯೋಧ್ಯೆಯಲ್ಲಿ ಶ್ರೀರಾಮ ಲಲಾ ‘ಪ್ರಾಣ ಪ್ರತಿಷ್ಠೆʼ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬ ವಿರೋಧ ಪಕ್ಷಗಳ ಹೇಳಿಕೆಗಳ ನಡುವೆ ಶಂಕರಾಚಾರ್ಯ ವಿಜಯೇಂದ್ರ ಸರಸ್ವತ್ ಸ್ವಾಮಿಗಲ್ ನೇತೃತ್ವದ ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕಂಚಿ ಕಾಮಕೋಟಿ ಮಠವು ಜನವರಿ 22 ರ ಕಾರ್ಯಕ್ರಮವನ್ನು...

Read More

ನನ್ನ ಜೀವಿತಾವಧಿಯಲ್ಲಿ ರಾಮಮಂದಿರ ಉದ್ಘಾಟನೆ ಅತೀವ ಸಂಸತ ತಂದಿದೆ: ಎಲ್‌ಕೆ ಅಡ್ವಾಣಿ

ನವದೆಹಲಿ: ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರು ರಾಮ ಮಂದಿರದ ಕುರಿತು ಲೇಖನವನ್ನು ಬರೆದಿದ್ದು, ರಾಮಮಂದಿರದ ಉದ್ಘಾಟನೆ ದೈವಿಕ ಕನಸಿನ ಈಡೇರಿಕೆ ಎಂದು ಕರೆದಿದ್ದಾರೆ. 1990ರ ದಶಕದಲ್ಲಿ ರಾಮ ಜನ್ಮಭೂಮಿ ಆಂದೋಲನದ ನೇತೃತ್ವ ವಹಿಸಿದ್ದ ಅಡ್ವಾಣಿ ಅವರು ಜನವರಿ 22ರಂದು ಅಯೋಧ್ಯೆಯ...

Read More

ರಾಮಮಂದಿರ ನಿರ್ಮಾಣಕ್ಕೆ 14.25 ಲಕ್ಷ ರೂ ದೇಣಿಗೆ ನೀಡಿದ ಹನುಮಾನ್‌ ಸಿನಿಮಾ ತಂಡ

ಹೈದರಾಬಾದ್: ಬಹು ನಿರೀಕ್ಷಿತ ಚಿತ್ರ ತೆಲುಗು ಸಿನಿಮಾ ‘ಹನುಮಾನ್’ ಶುಕ್ರವಾರ ಬೆಳ್ಳಿತೆರೆಗೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 12 ರಂದು ಅದರ ಅಧಿಕೃತ ಬಿಡುಗಡೆಗೂ ಮುಂಚಿತವಾಗಿ, ಪ್ರೀಮಿಯರ್ ಶೋಗಳನ್ನು ಸುಮಾರು 300 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು, ಇದು ಉತ್ಸಾಹದ ಅಲೆಯನ್ನು...

Read More

2016ರಲ್ಲಿ ಬಂಗಾಳಕೊಲ್ಲಿಯಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ವಾಯುಸೇನೆ ವಿಮಾನದ ಅವಶೇಷ ಪತ್ತೆ

ನವದೆಹಲಿ: ಏಳು ವರ್ಷಗಳ ಹಿಂದೆ ಜುಲೈ 22, 2016 ರಂದು ಬಂಗಾಳಕೊಲ್ಲಿಯಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್ -32 ಸಾರಿಗೆ ವಿಮಾನದ ಅವಶೇಷಗಳನ್ನು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಯಶಸ್ವಿಯಾಗಿ ಪತ್ತೆ ಮಾಡಿದೆ. ಕಾಣೆಯಾದ An-32 ವಿಮಾನದ ಅವಶೇಷಗಳನ್ನು ಪತ್ತೆ...

Read More

Recent News

Back To Top