News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಷ್ಯಾದೊಂದಿಗಿನ ಪೂರ್ವ ಕಡಲ ಕಾರಿಡಾರ್‌ನಲ್ಲಿ ತಡೆರಹಿತ ಕಡಲ ವ್ಯಾಪಾರಕ್ಕೆ ಭಾರತ ಬದ್ಧ: ಸರ್ಬಾನಂದ ಸೋನೊವಾಲ್

ಚೆನ್ನೈ: ರಷ್ಯಾದೊಂದಿಗಿನ ಪೂರ್ವ ಕಡಲ ಕಾರಿಡಾರ್‌ನಲ್ಲಿ ತಡೆರಹಿತ ಕಡಲ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಮತ್ತು ಖಚಿತಪಡಿಸಿಕೊಳ್ಳಲು ಭಾರತವು ಗಮನಹರಿಸಲಿದೆ ಎಂದು ಕೇಂದ್ರ ಹಡಗು ಬಂದರುಗಳು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ. ಇಂದು ಚೆನ್ನೈನಲ್ಲಿ ನೌಕಾ ಕಾರಿಡಾರ್‌ನ ಕಾರ್ಯಾಚರಣೆ ಕುರಿತು ಭಾರತ-ರಷ್ಯಾ...

Read More

ಜ್ಞಾನವಾಪಿ ಮಸೀದಿಯ ಕುರಿತಾದ ಎಎಸ್‌ಐ ವರದಿ ಸಾರ್ವಜನಿಕಗೊಳಿಸಲು ಕೋರ್ಟ್‌ ಆದೇಶ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಜ್ಞಾನವಾಪಿ ಮಸೀದಿಯ ಕುರಿತಾದ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ವಾರಣಾಸಿ ನ್ಯಾಯಾಲಯವು ತೀರ್ಪು ನೀಡಿದೆ. ವಾರಣಾಸಿ ನ್ಯಾಯಾಲಯವು ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆಗೆ...

Read More

ಯುಕೆ: ಮೂವರು ಭಾರತೀಯ ಮೂಲದ ಯುವ ವಿಜ್ಞಾನಿಗಳಿಗೆ ಅತ್ಯುನ್ನತ ಗೌರವ

ಲಂಡನ್: ವಿಜ್ಞಾನವನ್ನು ಪಸರಿಸುವ ಮೂಲಕ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಶ್ರಮಿಸುತ್ತಿರುವ ಯುಕೆಯ 9 ಯುವ ವಿಜ್ಞಾನಿಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಒಂಬತ್ತು ವಿಜ್ಞಾನಿಗಳಲ್ಲಿ ಮೂವರು ಭಾರತೀಯ ಮೂಲದ ಸಂಶೋಧಕರು ಸೇರಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಯುಕೆ ಯುವ ವಿಜ್ಞಾನಿಗಳಿಗೆ...

Read More

ಇಂಡಿ ಒಕ್ಕೂಟಕ್ಕೆ ಹಿನ್ನಡೆ: ಸ್ವತಂತ್ರವಾಗಿ ಚುನಾವಣೆ ಎದುರಿಸುವುದಾಗಿ ಎಎಪಿ, ಟಿಎಂಸಿ ಘೋಷಣೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕೆಂದು ಪಣತೊಟ್ಟು ಇಂಡಿ ಒಕ್ಕೂಟವನ್ನು ರಚನೆ ಮಾಡಿದ್ದ ಪ್ರತಿಪಕ್ಷಗಳಿಗೆ ಈ ಭಾರೀ ಹಿನ್ನೆಡೆಯಾಗಿದೆ. ಇಂಡಿ ಒಕ್ಕೂಟದ ಒಂದೊಂದೇ ಪಕ್ಷಗಳು ಒಕ್ಕೂಟದಿಂದ ಹೊರಬರುವ ಸೂಚನೆ ನೀಡಿವೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು...

Read More

ನಾಳೆ ರಾಷ್ಟ್ರೀಯ ಮತದಾರರ ದಿನದಂದು ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ನಾಳೆ ರಾಷ್ಟ್ರೀಯ ಮತದಾರರ ದಿನದಂದು ಆಡಳಿತಾರೂಢ ಬಿಜೆಪಿಯ ಯುವ ಘಟಕ ಆಯೋಜಿಸಿರುವ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರೀ ಸಂಖ್ಯೆಯ ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷ ತೇಜಸ್ವಿ ಸೂರ್ಯ...

Read More

ಮರೆತ ವೀರರನ್ನು ರಾಷ್ಟ್ರ ಸ್ಮರಿಸುತ್ತಿದೆ, ದೇಶವಾಸಿಗಳು ಭಾರತವನ್ನು ಮರುಶೋಧಿಸಿದ್ದಾರೆ: ಉಪ ರಾಷ್ಟ್ರಪತಿ

ನವದೆಹಲಿ: ಭಾರತದ 75ನೇ ವರ್ಷದ ಗಣರಾಜ್ಯೋತ್ಸವದ ಸ್ಮರಣಾರ್ಥ ನವದೆಹಲಿಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯ ಆಯೋಜಿಸಿದ ಹಮಾರಾ ಸಂವಿಧಾನ್ ಹಮಾರಾ ಸಮ್ಮಾನ್ ಅಭಿಯಾನವನ್ನು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಇಂದು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮರೆತ ವೀರರನ್ನು...

Read More

ಹೆಣ್ಣು ಮಕ್ಕಳ ಅದಮ್ಯ ಮನೋಭಾವ ಮತ್ತು ಸಾಧನೆಗಳಿಗೆ ವಂದಿಸುತ್ತೇನೆ: ಮೋದಿ

ನವದೆಹಲಿ: ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. 2008ರಿಂದ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಮೋದಿಯವರು ಹೆಣ್ಣುಮಕ್ಕಳ ಸಾಧನೆಯನ್ನು ಕೊಂಡಾಡಿದ್ದಾರೆ. “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು, ನಾವು ಹೆಣ್ಣು ಮಗುವಿನ ಅದಮ್ಯ ಮನೋಭಾವ ಮತ್ತು ಸಾಧನೆಗಳಿಗೆ ವಂದಿಸುತ್ತೇವೆ. ಎಲ್ಲಾ...

Read More

ಅಯೋಧ್ಯೆ: ರಾಮಲಲಾನ ಗರ್ಭಗುಡಿ ಪ್ರವೇಶಿಸಿ ಅಚ್ಚರಿ ಮೂಡಿಸಿದ ವಾನರ

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಒಂದು ದಿನದ ನಂತರ ಮಂಗಳವಾರ ಸಂಜೆ ಕೋತಿಯೊಂದು ಗರ್ಭಗುಡಿ ಪ್ರವೇಶಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೋತಿಯು ಶ್ರೀರಾಮನ ಉತ್ಸವ ಮೂರ್ತಿಯ ಬಳಿ ಹೋಗಿದ್ದು ಒಂದು ಸುಂದರವಾದ ಘಟನೆ  ಎಂದು ಶ್ರೀ ರಾಮ ಜನ್ಮಭೂಮಿ...

Read More

ಪ್ರತಿ ಪಂಚಾಯಿತಿ, ವಾರ್ಡ್‌ಗಳಲ್ಲಿ ಜನರನ್ನು ತಲುಪಲು 40,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ನಿಯೋಜಿಸಲಿದೆ ಬಿಜೆಪಿ

ಬೆಂಗಳೂರು: ಮುಂದಿನ 100 ದಿನಗಳಲ್ಲಿ ರಾಜ್ಯದ ಪ್ರತಿ ಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ ಜನರನ್ನು ತಲುಪಲು 40,000 ಕ್ಕೂ ಹೆಚ್ಚು ಕಾರ್ಯಕರ್ತರನ್ನು ನಿಯೋಜಿಸಲು ಬಿಜೆಪಿ ನಿರ್ಧರಿಸಿದೆ. ಮಂಗಳವಾರ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳ ಸಭೆಯ ನಂತರ, ಮಾಜಿ ಸಚಿವ...

Read More

ಬುಲೆಟ್ ಟ್ರೈನ್‌ಗಾಗಿ ನಿರ್ಮಿಸಲಾದ ನದಿ ಸೇತುವೆಯ ಚಿತ್ರ ಹಂಚಿಕೊಂಡ ರೈಲ್ವೆ ಸಚಿವಾಲಯ

ನವದೆಹಲಿ: ಭಾರತದಾದ್ಯಂತ ರೈಲ್ವೆ ನಿಲ್ದಾಣಗಳ ಆಕರ್ಷಕ ಚಿತ್ರಗಳನ್ನು ಹಂಚಿಕೊಳ್ಳುವಲ್ಲಿ ರೈಲ್ವೇ ಸಚಿವಾಲಯವು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಸಕ್ರಿಯವಾಗಿ ಬಳಸುತ್ತದೆ ಮತ್ತು ರೈಲ್ವೆಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಿರಂತರ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇರುತ್ತದೆ. ಈ ಬಾರಿ, ರೈಲ್ವೆ ಸಚಿವಾಲಯದ ಅಧಿಕೃತ ಎಕ್ಸ್...

Read More

Recent News

Back To Top