Date : Friday, 31-05-2024
ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಎರಡು ತಿಂಗಳ ಸುದೀರ್ಘ ಲೋಕಸಭಾ ಚುನಾವಣಾ ಪ್ರಚಾರವನ್ನು ಪೂರ್ಣಗೊಳಿಸಿ ಗುರುವಾರ ಸಂಜೆ ತಮಿಳುನಾಡಿನ ಪ್ರಸಿದ್ಧ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ತಮ್ಮ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಪ್ರಾರಂಭಿಸಿದರು. ಸಮೀಪದ ತಿರುವನಂತಪುರದಿಂದ ಹೆಲಿಕಾಪ್ಟರ್‌ನಲ್ಲಿ...
Date : Thursday, 30-05-2024
ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ರದ್ದುಪಡಿಸುತ್ತದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, “ಇತ್ತೀಚಿನ ದಿನಗಳಲ್ಲಿ ದೇಶವು ಸಂವಿಧಾನದ ಬಗ್ಗೆ ಇಂಡಿ ಮೈತ್ರಿಕೂಟದಿಂದ ಹಲವು ಹೇಳಿಕೆಗಳನ್ನು ಕೇಳುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಕತ್ತು ಹಿಸುಕಿದವರು ಇದೇ...
Date : Thursday, 30-05-2024
ನವದೆಹಲಿ: ಐಐಟಿ ಮದ್ರಾಸ್‌ನ ಸ್ಟಾರ್ಟ್‌ಅಪ್ ಆದ ಅಗ್ನಿಕುಲ್ ಕಾಸ್ಮೊಸ್, ಸಿಂಗಲ್-ಪೀಸ್ ತ್ರೀ-ಡೈಮೆನ್ಷನಲ್ (3D) ಮುದ್ರಿತ ಎಂಜಿನ್‌ನೊಂದಿಗೆ ವಿಶ್ವದ ಮೊದಲ ರಾಕೆಟ್ ಅನ್ನು ಉಡಾವಣೆ ಮಾಡಿದೆ. ರಾಕೆಟ್ ಅಗ್ನಿಬಾನ್ SOrTeD (ಸಬ್ ಆರ್ಬಿಟಲ್ ಟೆಕ್ನಾಲಜಿಕಲ್ ಡೆಮಾನ್‌ಸ್ಟ್ರೇಟರ್) ಭಾರತದ ಮೊದಲ ಅರೆ-ಕ್ರಯೋಜೆನಿಕ್ ಎಂಜಿನ್-ಚಾಲಿತ ರಾಕೆಟ್...
Date : Thursday, 30-05-2024
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ತನ್ನ ವಾರ್ಷಿಕ ಹಣಕಾಸು ವರದಿಯನ್ನು ಬಿಡುಗಡೆ ಮಾಡಿದ್ದು, ಅದರ ಬ್ಯಾಲೆನ್ಸ್ ಶೀಟ್ ಪಾಕಿಸ್ತಾನದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಗಾತ್ರಕ್ಕಿಂತ 2.5 ಪಟ್ಟು ಹೆಚ್ಚಾಗಿದೆ ಎಂಬುದನ್ನು ಈ ವರದಿ ತೋರಿಸುತ್ತದೆ. ಮಾರ್ಚ್ 31,...
Date : Thursday, 30-05-2024
ನವದೆಹಲಿ: ಭಾರತದ ಚೆಸ್ ತಾರೆ ಆರ್ ಪ್ರಗ್ನಾನಂದ ಅವರು ಕ್ಲಾಸಿಕ್ ಗೇಮ್ ಫಾರ್‌ಮ್ಯಾಟ್‌ನಲ್ಲಿ ವಿಶ್ವದ ನಂಬರ್ ಒನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸುವ ಮೂಲಕ ಮಹತ್ವದ ಗೆಲುವು ಸಾಧಿಸಿದ್ದಾರೆ. ಪಂದ್ಯಾವಳಿಯ ಮೂರನೇ ಸುತ್ತಿನ ಸಮಯದಲ್ಲಿ ನಡೆದ ಈ ಪಂದ್ಯವು ಕಾರ್ಲ್‌ಸೆನ್ ವಿರುದ್ಧ...
Date : Thursday, 30-05-2024
ಬೈಂದೂರು: ಮಳೆಗಾಲದಲ್ಲಿ ಜನರಿಗೆ ನೆರವಾಗಲಿ ಎಂಬ ಸದುದ್ದೇಶದೊಂದಿಗೆ ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಂತೆ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಾಣ ಯೋಜನೆ ಅನುಷ್ಠಾನಗೊಂಡಿದೆ. ಆರಂಭದಲ್ಲಿ ಮೂರು ಕಡೆಗಳಲ್ಲಿ ಪ್ರಾಯೋಗಿಕವಾಗಿ ಕಾಲು ಸಂಕ ನಿರ್ಮಾಣವಾಗುತ್ತಿದ್ದು, ನಂತರ ಮುಂದಿನ ಕಾಲು ಸಂಕಗಳು...
Date : Thursday, 30-05-2024
ನವದೆಹಲಿ: ಜೀವ ವಿಮಾ ನಿಗಮ (ಎಲ್‌ಐಸಿ)ದ ಒಟ್ಟು ಆಸ್ತಿಯು ಈಗ 50 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ, ಇದು ಪಾಕಿಸ್ತಾನದ ಜಿಡಿಪಿಯ ಎರಡು ಪಟ್ಟು ದೊಡ್ಡದಾಗಿದೆ. ಪಾಕಿಸ್ತಾನದ ಜಿಡಿಪಿ ಮೌಲ್ಯ 28 ಲಕ್ಷ ಕೋಟಿ ರೂಪಾಯಿ. ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ತನ್ನ...
Date : Thursday, 30-05-2024
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಬುಧವಾರ ಒಡಿಶಾದಲ್ಲಿ ಭಾರತೀಯ ವಾಯುಪಡೆಯ Su-30 MK-I ಪ್ಲಾಟ್‌ಫಾರ್ಮ್‌ನಿಂದ ರುದ್ರಎಂ-II ವಾಯು-ಮೇಲ್ಮೈ ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಾಟ-ಪರೀಕ್ಷೆ ಮಾಡಿದೆ. ರಕ್ಷಣಾ ಸಚಿವಾಲಯವು, ಹಾರಾಟ-ಪರೀಕ್ಷೆಯು ಎಲ್ಲಾ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸಿದೆ ಎಂದು ಮಾಹಿತಿ ನೀಡಿದೆ....
Date : Thursday, 30-05-2024
ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತ ಸಮೀಪಿಸುತ್ತಿದೆ. ಜೂನ್ 1 ರಂದು ಮತದಾನವಾದ ಕಾರಣ ಇಂದಿನಿಂದಲೇ ಪ್ರಚಾರ ಕಾರ್ಯಗಳು ಕೊನೆಗೊಳ್ಳುತ್ತಿವೆ. ಇಂದು ಸಂಜೆ ರಾಜಕೀಯ ಮುಖಂಡರು ಸಾರ್ವಜನಿಕ ಪ್ರಚಾರ ಸಭೆಗಳನ್ನು ಅಂತ್ಯಗೊಳಿಸಬೇಕಾಗುತ್ತದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳು ಕೊನೆ ಕ್ಷಣದಲ್ಲಿ ಜನರನ್ನು...
Date : Wednesday, 29-05-2024
ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ‘ಇಂಡಿ ಅಲಯನ್ಸ್’ ಭ್ರಷ್ಟ ನಾಯಕರ ಮೈತ್ರಿಯೇ ಹೊರತು ಬೇರೇನೂ ಅಲ್ಲ, ಅದರ ಎಲ್ಲಾ ನಾಯಕರು ಮತ್ತು ಮಿತ್ರ ಪಕ್ಷಗಳು ಭ್ರಷ್ಟರು ಮತ್ತು ವಿವಿಧ ಹಗರಣಗಳಲ್ಲಿ ಭಾಗಿಯಾದವರು ಎಂದಿದ್ದಾರೆ. ದುಮ್ಕಾದ ಸಾರತ್‌ನಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ...