Date : Saturday, 20-07-2024
ಥಿಂಪು: ಪ್ರಸ್ತುತ ಭೂತಾನ್ ಪ್ರವಾಸದಲ್ಲಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ಥಿಂಪುವಿನಲ್ಲಿ ಭೂತಾನ್ ವಿದೇಶಾಂ ಸಚಿವ ಓಮ್ ಪೆಮಾ ಚೋಡೆನ್ ಅವರೊಂದಿಗೆ 3 ನೇ ಭಾರತ-ಭೂತಾನ್ ಅಭಿವೃದ್ಧಿ ಸಹಕಾರ ಮಾತುಕತೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ಇಬ್ಬರೂ ನಾಯಕರು 13...
Date : Saturday, 20-07-2024
ನವದೆಹಲಿ: ಮೈಕ್ರೋಸಾಫ್ಟ್ ಸೇವೆಗಳ ಸ್ಥಗಿತದಿಂದ ಭಾರತೀಯ ಹಣಕಾಸು ಮತ್ತು ಪಾವತಿ ವ್ಯವಸ್ಥೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಈಗಾಗಲೇ ಅದು ತನ್ನ ನಿಯಂತ್ರಣದಲ್ಲಿರುವ ಘಟಕಗಳ ಮೇಲೆ ಸ್ಥಗಿತದ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಮಾಡಿದೆ....
Date : Saturday, 20-07-2024
ನವದೆಹಲಿ: ಬಾಂಗ್ಲಾದೇಶದಲ್ಲಿ ಅಶಾಂತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 405 ಭಾರತೀಯ ವಿದ್ಯಾರ್ಥಿಗಳನ್ನು ಬಾಂಗ್ಲಾದೇಶದಿಂದ ದವ್ಕಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಶುಕ್ರವಾರ ಹೇಳಿದ್ದಾರೆ. “ನಾವು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ತಿಳಿದಿದ್ದೇವೆ. ಪ್ರಪಂಚದ ಹಲವು...
Date : Saturday, 20-07-2024
ನವದೆಹಲಿ: ಜಮ್ಮು ಪ್ರದೇಶದಲ್ಲಿ ತರಬೇತಿ ಪಡೆದ ಪಾಕಿಸ್ತಾನಿ ಭಯೋತ್ಪಾದಕರ ಒಳನುಸುಳುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೇನೆಯು ಗುಪ್ತಚರ ಮಾಹಿತಿ ಮತ್ತು ಭದ್ರತಾ ಅಗತ್ಯತೆಗಳ ಪ್ರಕಾರ ಆ ಪ್ರದೇಶದಲ್ಲಿ ತನ್ನ ಸೇನಾ ನಿಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿದೆ. ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಈ ಪ್ರದೇಶಕ್ಕೆ ಪ್ರವೇಶಿಸಿರುವ ಪಾಕಿಸ್ತಾನದ...
Date : Friday, 19-07-2024
ನವದೆಹಲಿ: ಕಳೆದ ವರ್ಷ ಆಗಸ್ಟ್ 23 ರಂದು ಐತಿಹಾಸಿಕ ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದಾಗ ಸಂತೋಷದಿಂದ ಹೊಳೆಯುತ್ತಿದ್ದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರ ಮುಖದಲ್ಲಿ ಇಂದು ಅದೇ ರೀತಿಯ ಹರ್ಷ ಕಂಡು ಬಂದಿದೆ. ಇಂದು ಐಐಟಿ-ಮದ್ರಾಸ್‌ನ...
Date : Friday, 19-07-2024
ನವದೆಹಲಿ: ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿ ಲಾಕ್ಹೀಡ್ ಮಾರ್ಟಿನ್ ಸಿಇಒ ಜಿಮ್ ಟೇಕ್ಲೆಟ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಎರಡೂ ರಾಷ್ಟ್ರಗಳ ನಡುವಿನ ರಕ್ಷಣಾ ಮತ್ತು ಕೈಗಾರಿಕಾ ಸಂಬಂಧಗಳನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ರಕ್ಷಣಾ ಕಂಪನಿ ಹೇಳಿದೆ....
Date : Friday, 19-07-2024
ನವದೆಹಲಿ: ಜಗತ್ತಿನಾದ್ಯಂತ ಇಂದು ಮೈಕ್ರೋಸಾಫ್ಟ್ ವಿಂಡೋಸ್ ಸಿಸ್ಟಂ ಬಳಕೆದಾರರು ಏಕಾಏಕಿ ಸಿಸ್ಟಂ ಶಡೌನ್ ಸಮಸ್ಯೆಗಳನ್ನು ಎದುರಿಸಿದ್ದು, ವಿಮಾನಗಳು, ಸೂಪರ್‌ಮಾರ್ಕೆಟ್‌ಗಳು, ಬ್ಯಾಂಕಿಂಗ್ ಕಾರ್ಯಾಚರಣೆಗಳು, ಷೇರು ಮಾರುಕಟ್ಟೆ ಮತ್ತು ವಿಶ್ವದ ಅನೇಕ ವಲಯಗಳನ್ನು ಇದು ಅಡ್ಡಿಪಡಿಸಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು...
Date : Friday, 19-07-2024
ನವದೆಹಲಿ: ಭಾರತವು 2030 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ 500 ಶತಕೋಟಿ ಯುಎಸ್ ಡಾಲರ್ ಮೌಲ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಮಹತ್ವಾಕಾಂಕ್ಷೆಯ ಗುರಿಯು ಸಿದ್ಧಪಡಿಸಿದ ಸರಕುಗಳ ಉತ್ಪಾದನೆಯಲ್ಲಿ 350 ಶತಕೋಟಿ ಡಾಲರ್ ಮತ್ತು ಘಟಕಗಳ ಉತ್ಪಾದನೆಯಲ್ಲಿ 150 ಶತಕೋಟಿ ಡಾಲರ್...
Date : Friday, 19-07-2024
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಮಾದಕವಸ್ತುಗಳ ಸಹಾಯವಾಣಿ ‘ಮನಸ್’ – 1933 ಅನ್ನು ಪ್ರಾರಂಭಿಸಿದ್ದಾರೆ. ‘ಮಾನಸ್’ (ಮಾದಕ್ ಪದಾರ್ಥ್ ನಿಸೇದ್ ಅಸುಚ್ನಾ ಕೇಂದ್ರ) ಸಹಾಯವಾಣಿಯ ಮೂಲಕ, ನಾಗರಿಕರು ಮಾದಕವಸ್ತು ಕಳ್ಳಸಾಗಣೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು ಮತ್ತು ಮಾದಕ...
Date : Friday, 19-07-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಪಕ್ಷವು ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಲು ಅವರು ನೀಡಿದ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ‘ಸ್ನೇಹ್ ಮಿಲನ್’...