News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೆ.15ರವರೆಗೆ 2025 ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಅವಕಾಶ

ನವದೆಹಲಿ: ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ 2025 ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನವನ್ನು ಸಲ್ಲಿಸುವ ಪ್ರಕ್ರಿಯೆಯು ಈ ವರ್ಷದ ಸೆಪ್ಟೆಂಬರ್ 15 ರವರೆಗೆ ತೆರೆದಿರುತ್ತದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು ಮತ್ತು ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್‌ನಲ್ಲಿ ಸ್ವೀಕರಿಸಲಾಗುವುದು ಎಂದು ಕೇಂದ್ರ...

Read More

ಸರ್ಕಾರವನ್ನು “ಅಸಂವಿಧಾನಿಕವಾಗಿ ಮೌನ” ಮಾಡುವ ಪ್ರಯತ್ನ ನಡೆಯುತ್ತಿದೆ: ಮೋದಿ

ನವದೆಹಲಿ: ತಮ್ಮ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಮಂಡಿಸುವ ಒಂದು ದಿನದ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಿಗೆ ಮನವಿ ಮಹತ್ವದ ಮನವಿ ಮಾಡಿದ್ದಾರೆ ಮತ್ತು ಹೋರಾಟದ ಸಂದೇಶದೊಂದಿಗೆ ಈ ಅಧಿವೇಶನದ ಕಾರ್ಯಸೂಚಿಯನ್ನು ವಿವರಿಸಿದ್ದಾರೆ. ಬಜೆಟ್‌ನ ಒಂದು ದಿನ...

Read More

ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರ ಮೇಲಿದ್ದ ನಿಷೇಧ ಹಿಂಪಡೆದ ಕೇಂದ್ರ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರವು ತೆಗೆದುಹಾಕಿದೆ. ನವೆಂಬರ್ 1966 ರಲ್ಲಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಆಳ್ವಿಕೆಯಲ್ಲಿ ವಿಧಿಸಲಾದ ನಿಷೇಧವನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು...

Read More

ಹಿಂಸಾತ್ಮಕ ಪ್ರತಿಭಟನೆ: ಇದುವರೆಗೆ ಬಾಂಗ್ಲಾದಿಂದ 4500ಕ್ಕೂ ಹೆಚ್ಚು ಭಾರತೀಯರು ವಾಪಾಸ್

ನವದೆಹಲಿ: ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಇದುವರೆಗೆ 4500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಮರಳಿದ್ದಾರೆ. ಢಾಕಾದಲ್ಲಿರುವ ಭಾರತದ ಹೈಕಮಿಷನ್ ಗಡಿ ದಾಟುವ ಸ್ಥಳಗಳಿಗೆ ಭಾರತೀಯ ಪ್ರಜೆಗಳ ಸುರಕ್ಷಿತ ಪ್ರಯಾಣಕ್ಕಾಗಿ ಭದ್ರತಾ ಬೆಂಗಾವಲು ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ನೇಪಾಳದಿಂದ...

Read More

ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಆಗಸ್ಟ್ 12 ರಂದು ಮುಕ್ತಾಯಗೊಳ್ಳುವ ಅಧಿವೇಶನವು 16 ಕಲಾಪಗಳನ್ನು ಹೊಂದಿರುತ್ತದೆ. 2024–25ರ ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರಕ್ಕೆ ಈ ಅಧಿವೇಶನ ಮೀಸಲಿರಲಿದೆ. ಅಧಿವೇಶನದ ಮೊದಲ ದಿನದಂದು, ಆರ್ಥಿಕ ಸಮೀಕ್ಷೆ 2023–24 ಅನ್ನು...

Read More

ವಾರಾಹಿ ಕಾಲುವೆ ದುರಸ್ಥಿ ಕಾಮಗಾರಿ ಹಾಗೂ ವೈಯುಕ್ತಿಕ ನೀರಾವರಿ ಸೌಲಭ್ಯದ ಬಗ್ಗೆ ಸರ್ಕಾರದ ಗಮನಸೆಳೆದ ಶಾಸಕ ಗಂಟಿಹೊಳೆ 

ಬೈಂದೂರು: ಶಾಸಕ ಗುರುರಾಜ್‌ ಗಂಟಿಹೊಳೆ ಅವರು ವಿಧಾನಸಭಾ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಾರಾಹಿ ಕಾಲುವೆ ದುರಸ್ಥಿ ಕಾಮಗಾರಿಗಳು ಹಾಗೂ ವೈಯುಕ್ತಿಕ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಜಲ ಸಂಪನ್ಮೂಲ ಇಲಾಖೆಯ 2022 -23ರಲ್ಲಿ...

Read More

ಲ್ಯಾಂಡ್‌ ಜಿಹಾದ್‌, ಲವ್‌ ಜಿಹಾದ್‌ಗೆ ಜಾರ್ಖಾಂಡ್‌ ಸಿಎಂ ಬೆಂಬಲ: ಅಮಿತ್‌ ಶಾ ಆರೋಪ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ‘ಲ್ಯಾಂಡ್ ಜಿಹಾದ್’ ಮತ್ತು ‘ಲವ್ ಜಿಹಾದ್’ ನಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಆರೋಪಿಸಿದ್ದಾರೆ, ಇದು ರಾಜ್ಯದಲ್ಲಿ ಜನಸಂಖ್ಯಾ ಬದಲಾವಣೆಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಲಾಗಿದೆ. ರಾಂಚಿಯ ಪ್ರಭಾತ್...

Read More

ಸಾವಯವ ಕೃಷಿ ಸಾಧಕಿ ಪದ್ಮಶ್ರೀ ಕಮಲಾ ಪೂಜಾರಿ ನಿಧನ: ಮೋದಿ ಸಂತಾಪ

ಕಟಕ್‌: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಖ್ಯಾತ ಸಾವಯವ ಕೃಷಿಕ ಮಹಿಳೆ ಕಮಲಾ ಪೂಜಾರಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿ, ಕೃಷಿ ಕ್ಷೇತ್ರಕ್ಕೆ ಅವರ ಸ್ಮರಣಿಯ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಪೂಜಾರಿ ಅವರ ನಿಧನಕ್ಕೆ...

Read More

ನ್ಯೂಜಿಲೆಂಡ್ ಪ್ರಧಾನಿ ಜೊತೆ ಮೋದಿ ದೂರವಾಣಿ ಸಂಭಾಷಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನ್ಯೂಜಿಲೆಂಡ್ ಪ್ರಧಾನಿ  ಕ್ರಿಸ್ಟೋಫರ್ ಲುಕ್ಸನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಮಾತುಕತೆಯ ಸಂದರ್ಭದಲ್ಲಿ, ಮುಂಬರುವ ವರ್ಷಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ತಮ್ಮ ದೃಢ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು ಎಂದು...

Read More

ಸತಾರಾ ವಸ್ತುಸಂಗ್ರಹಾಲಯದಲ್ಲಿ ಮುಂದಿನ 7 ತಿಂಗಳವರೆಗೆ ಪ್ರದರ್ಶನಗೊಳ್ಳಲಿದೆ ʼವ್ಯಾಘ್ರ ನಖʼ

ಮುಂಬಯಿ: 1659 ರ ಪ್ರತಾಪಗಢ ಕದನದಲ್ಲಿ ಬಿಜಾಪುರ ಸುಲ್ತಾನ ಅಫ್ಜಲ್ ಖಾನ್ ಅನ್ನು ಕೊಲ್ಲಲು ಮರಾಠ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ ಐತಿಹಾಸಿಕ ವಾಘ್ ನಖ್ (ಹುಲಿ ಉಗುರು) ಆಯುಧವನ್ನು ಶುಕ್ರವಾರ ಸತಾರಾ ವಸ್ತುಸಂಗ್ರಹಾಲಯದಲ್ಲಿ ಮುಂದಿನ ಏಳು ತಿಂಗಳವರೆಗೆ...

Read More

Recent News

Back To Top