News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th September 2026

×
Home About Us Advertise With s Contact Us

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಕ್ರಿಮಿನಲ್‌ಗಳು!

ಚಂಡೀಗಢ: ಅಕಾಲಿಕವಾಗಿ ಸುರಿದ ಮಳೆಗೆ ಅಪಾರ ನಷ್ಟ ಅನುಭವಿಸಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ದೇಶವೇ ಅನ್ನದಾತನ ಸಾವಿಗೆ ಮರುಕ ಪಡುತ್ತಿದೆ. ಆದರೆ ಹರಿಯಾಣದ ಸಚಿವರೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕ್ರಿಮಿನಲ್ಸ್‌ಗಳು, ಹೇಡಿಗಳು ಎಂದು ತುಚ್ಛವಾಗಿ ಬೈದಿದ್ದಾರೆ. ‘ಭಾರತೀಯ ಕಾನೂನಿನ ಪ್ರಕಾರ...

Read More

ಗಾಯಾಳುಗಳ ತಲೆಗೆ ’ಭೂಕಂಪ್’ ಹಣೆಪಟ್ಟಿ ಕಟ್ಟಿದ ಆಸ್ಪತ್ರೆ

ಪಾಟ್ನಾ: ಬಿಹಾರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಗಾಯಗೊಂಡು ಆಸ್ಪತ್ರೆ ಸೇರಿದವರ ಹಣೆಗೆ ‘ಭೂಕಂಪ್’ ಎಂದು ಸ್ಟಿಕರ್ ಅಂಟಿಸಿದ ಘಟನೆ ದರ್ಬಾಂಗ್ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್‌ನಲ್ಲಿ ನಡೆದಿದೆ. ಭೂಕಂಪದಿಂದ ಗಾಯಗೊಂಡ ಸುಮಾರು 15 ಮಂದಿ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಭೂಕಂಪದಿಂದ...

Read More

ಭೂಕಂಪಕ್ಕೆ ಉತ್ತರದತ್ತ ಚಲಿಸಿದ ಭಾರತದ ಭೂಭಾಗ

ವಾಷಿಂಗ್ಟನ್: ನೇಪಾಳದಲ್ಲಿ ಶನಿವಾರ ಸಂಭವಿಸಿದ 7.9 ತೀವ್ರತೆಯ ಭೂಕಂಪಕ್ಕೆ ಭಾರತದ 1ರಿಂದ 10 ಅಡಿ ಭೂಭಾಗ ಉತ್ತರದತ್ತ ಚಲಿಸಿದೆ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದಲ್ಲಿ ಭೂಕಂಪಕ್ಕೆ ಹೆಚ್ಚು ಹಾನಿಗೀಡಾದ ಬಿಹಾರದ ಭೂ ಶಿಲೆಯ ಪದರ ನೇಪಾಳದತ್ತ ವಾಲಿದೆ ಎಂಬುದು ಇವರ...

Read More

ಮೋದಿ ಹೇಳಿಕೆ: ಸಂಸತ್ತಿನಲ್ಲಿ ಪತ್ರಿಪಕ್ಷಗಳ ರಂಪಾಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಪ್ರತಿಪಕ್ಷಗಳನ್ನು ದೂರುತ್ತಾರೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ದೊಡ್ಡ ರಂಪಾಟವನ್ನೇ ಮಾಡಿವೆ. ಇದರಿಂದಾಗಿ ಎರಡು ಬಾರಿ ಕಲಾಪವನ್ನು ಮುಂದೂಡಬೇಕಾಯಿತು. ‘ಕಳೆದ 60 ವರ್ಷಗಳಿಂದ ಹಿಂದಿನ ಸರ್ಕಾರ ಮಾಡಿದ ಕೊಳೆಯನ್ನು ನಾನು...

Read More

ಪಂಜಾಬ್ ರೈತರ ಬಳಿ ರೈಲಿನಲ್ಲಿ ತೆರಳಿದ ರಾಹುಲ್

ನವದೆಹಲಿ: ಎರಡು ತಿಂಗಳ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಕ್ರಿಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ರೈತ ಸಮಾವೇಶ, ಕೇದಾರನಾಥ ಯಾತ್ರೆ ಕೈಗೊಂಡ ಬಳಿಕ ಇದೀಗ ಅವರು ರೈತರ ಬಳಿಗೆ ತೆರಳಿ ಸಾಂತ್ವನ ಹೇಳುವ ಕಾರ್ಯಕ್ಕೆ ಮುಂದಾಗಿದ್ದಾರೆ, ಪಂಜಾಬ್‌ನಲ್ಲಿ ತೊಂದರೆಗೀಡಾದ...

Read More

ಟ್ವಿಟರ್ ಹಿಂಬಾಲಕರು: ಮೋದಿ, ಸುಷ್ಮಾಗೆ ಅಗ್ರ ಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಗತ್ತಿನ ಮೂರನೇ ನಾಯಕನಾಗಿದ್ದಾರೆ. ಸುಷ್ಮಸ್ವರಾಜ್ ಅವರು ವಿಶ್ವದಲ್ಲೇ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿದೇಶಾಂಗ ಸಚಿವೆಯಾಗಿದ್ದಾರೆ ಎಂಬ ಅಂಶ ಹೊಸದಾಗಿ ಬಿಡುಗಡೆಯಾಗಿರುವ ಅಧ್ಯಯನದಿಂದ ತಿಳಿದು ಬಂದಿದೆ. ‘ಸುಷ್ಮಾ ಅವರು ಟ್ವಿಟರ್‌ನಲ್ಲಿ 2,438,228...

Read More

ಶೋಭಾ ವಿರುದ್ಧದ ಖಂಡನಾ ನಿಲುವಳಿಗೆ ತಡೆ

ಮುಂಬಯಿ: ಮರಾಠಿಗರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿ ಲೇಖಕಿ ಶೋಭಾ ಡೇ ಅವರ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಖಂಡನಾ ನಿಲುವಳಿಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೈಮ್‌ಟೈಮ್‌ನಲ್ಲಿ ಮರಾಠಿ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರ ಸರ್ಕಾರದ...

Read More

9 ಸಾವಿರ ಎನ್‌ಜಿಓಗಳ ಪರವಾನಗಿ ರದ್ದು

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆಯ ಆರೋಪದ ಮೇರೆಗೆ ಸುಮಾರು 9 ಸಾವಿರ ಎನ್‌ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಲ್ಲದೇ 2009-10, 2010-11 ಮತ್ತು 2011-12ರ ಸಾಲಿನಲ್ಲಿ ಆನ್ವಲ್ ರಿಟರ್ನ್ಸ್ ಸಲ್ಲಿಸದ 10,343 ಎನ್‌ಜಿಓಗಳಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಗೃಹಸಚಿವಾಲಯ...

Read More

ಮೋದಿ ಭೇಟಿಯಾದ ಅಫ್ಘಾನ್ ಅಧ್ಯಕ್ಷ

ನವದೆಹಲಿ: ಮೂರು ದಿವಸಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯ ಹೈದರಾಬಾದ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. 7 ತಿಂಗಳ ಹಿಂದೆ ಅಫ್ಘಾನಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಘನಿ ಅವರದ್ದು ಇದು ಮೊದಲ...

Read More

ಆನೆ ಬಳಕೆ ವಿರುದ್ಧ ಕೇರಳ ಸಿಎಂಗೆ ಪಮೇಲಾ ಪತ್ರ

ಕೊಚ್ಚಿ: ಐತಿಹಾಸಿಕ ತ್ರಿಶೂರ್ ಪೂರಮ್ ಉತ್ಸವಕ್ಕೆ ಕೇರಳ ಸಜ್ಜಾಗಿದೆ, ಈ ಹಿನ್ನಲೆಯಲ್ಲಿ ಅಲ್ಲಿನ ಸಿಎಂ ಉಮ್ಮನ್ ಚಾಂಡಿ ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿರುವ ಹಾಲಿವುಡ್ ನಟಿ ಪಮೇಲಾ ಆಂಡ್ರಸನ್ ಈ ಹಬ್ಬದಲ್ಲಿ ಆನೆಗಳನ್ನು ಬಳಸದಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಾಣಿಗಳ ರಕ್ಷಣೆಗೆಂದಿರುವ...

Read More

Recent News

Back To Top