News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th September 2026

×
Home About Us Advertise With s Contact Us

ಸಾರಿಗೆ ಸಂಪೂರ್ಣ ಬಂದ್: ಜನರ ಪರದಾಟ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಿಸಲು ಉದ್ದೇಶಿಸಿರುವ ರಸ್ತೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಸಾರಿಗೆ ನಿಗಮಗಳು ಗುರುವಾರ ಮುಷ್ಕರ ನಿರತವಾಗಿವೆ. ಈ ಹಿನ್ನಲೆಯಲ್ಲಿ ಬಸ್‌ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಸಾರ್ವಜನಿಕರು ದೈನಂದಿನ ಕೆಲಸಕ್ಕೆ ತೆರಳಲು ಪರದಾಡುವಂತಾಗಿದೆ. ಕರ್ನಾಟಕದಲ್ಲೂ ಬಂದ್‌ಗೆ ವ್ಯಾಪಕ ಬೆಂಬಲ...

Read More

ಬಾಲಕಿಯನ್ನು ಬಸ್‌ನಿಂದ ಹೊರದಬ್ಬಿ ಕೊಂದ ದುಷ್ಕರ್ಮಿಗಳು

ಮೋಗ: ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಮತ್ತೊಂದು ಹೇಯ ಕೃತ್ಯ ಪಂಜಾಬ್‌ನ ಮೋಗದಲ್ಲಿ ನಡೆದಿದೆ. ತಾಯಿ, ಮಗಳಿಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ ದುಷ್ಕರ್ಮಿಗಳು ಬಳಿಕ ಅವರನ್ನು ಬಸ್‌ನಿಂದ ಹೊರದಬ್ಬಿದ್ದಾರೆ. ಘಟನೆಯಲ್ಲಿ ಮಗಳು ಮೃತಪಟ್ಟಿದ್ದಾಳೆ. 14 ವರ್ಷದ ಬಾಲಕಿ, ಅವಳ ತಾಯಿ ಮತ್ತು...

Read More

ವೈವಾಹಿಕ ಅತ್ಯಾಚಾರ ಪರಿಕಲ್ಪನೆ ಭಾರತಕ್ಕೆ ಅನ್ವಯಿಸುವುದಿಲ್ಲ

ನವದೆಹಲಿ: ಮದುವೆಯನ್ನು ಪವಿತ್ರ ಎಂದು ಪರಿಗಣಿಸಿರುವ ಭಾರತದಲ್ಲಿ ವೈವಾಹಿಕ ಅತ್ಯಾಚಾರದ ಪರಿಕಲ್ಪನೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ‘ವೈವಾಹಿಕ ಅತ್ಯಾಚಾರದ ಪರಿಕಲ್ಪನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೆ. ಆದರೆ ಶಿಕ್ಷಣ ಮಟ್ಟ, ಅನಕ್ಷರತೆ, ಬಡತನ, ಸಾಮಾಜಿಕ ಪದ್ಧತಿ, ಮೌಲ್ಯಗಳು, ಧಾರ್ಮಿಕ ನಂಬಿಕೆ,...

Read More

ಮಹತ್ವದ ಯೋಜನೆಗೆ ವಾಜಪೇಯಿ ಹೆಸರಿಡಲು ನಿರ್ಧಾರ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ವನ್ನು ನೀಡಿ ಗೌರವಿಸಿರುವ ಸರ್ಕಾರ ಇದೀಗ ಮತ್ತೊಂದು ಗೌರವ ಸಲ್ಲಿಸಲು ಮುಂದಾಗಿದೆ. 10 ವರ್ಷ ಹಳೆಯ ಜವಹಾರ್‌ಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನಿವಲ್ ಮಿಶನ್(ಜೆಎನ್‌ಎನ್‌ಯುಆರ್‌ಎಂ)ಗೆ ಮರುನಾಮಕರಣ...

Read More

ನವೀನ್ ಜಿಂದಾಲ್, ಮಧು ಕೋಡ ವಿರುದ್ಧ ಚಾರ್ಜ್‌ಶೀಟ್

ನವದೆಹಲಿ: ಜಾರ್ಖಾಂಡಿನ ಅಮರ್‌ಕೊಂಡ ಮುರುಗದಂಗಲ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವೀನ್ ಜಿಂದಲ್ ಮತ್ತು ಇತರ ೧೪ ಮಂದಿಯ ವಿರುದ್ಧ ಬುಧವಾರ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಜಾರ್ಖಾಂಡಿನ ಮಾಜಿ ಮುಖ್ಯಮಂತ್ರಿ ಮಧುಕೋಡ, ಮಾಜಿ ಸಚಿವ ದಸರಿ ನಾರಾಯಣ...

Read More

ರೈತ ಆತ್ಮಹತ್ಯೆ ಮಾಡಿಕೊಳ್ಳಲು ಎಎಪಿ ಪ್ರಚೋದನೆ

ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳಲು ಎಎಪಿ ನಾಯಕರ ಪ್ರಚೋದನಕಾರಿ ಭಾಷಣ ಮತ್ತು ಅಲ್ಲಿ ನೆರೆದಿದ್ದವರ ಪ್ರಚೋದನೆಯೇ ಪ್ರಮುಖ ಕಾರಣವಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ‘ಸಮಾವೇಶದಲ್ಲಿ ಎಎಪಿ ನಾಯಕರು ಪ್ರಚೋದನಾತ್ಮಕವಾಗಿ ಭಾಷಣ ಮಾಡುತ್ತಿದ್ದರು, ನೆರೆದಿದ್ದ ಕಾರ್ಯಕರ್ತರು...

Read More

ನಾನು ಮುಗ್ಧ ಎಂದು ವಾದಿಸಿದ ಸಲ್ಮಾನ್

ಜೋಧ್‌ಪುರ್: ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಬುಧವಾರ ರಾಜಸ್ತಾನದ ಜೋಧಪುರ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದರು. ಕೃಷ್ಣಾಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಸಲ್ಮಾನ್ ಆರೋಪಿಯಾಗಿದ್ದಾರೆ. ಆದರೆ ಇಂದು ನ್ಯಾಯಾಲಯದಲ್ಲಿ...

Read More

ಗೋಮಾಂಸ ನಿಷೇಧ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಮುಂಬಯಿ: ಗೋಮಾಂಸಕ್ಕೆ ನಿಷೇಧ ಹೇರಿರುವ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಇದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಬುಧವಾರ ವಜಾಗೊಳಿಸಿದೆ. ಗೋಮಾಂಸಕ್ಕೆ ನಿಷೇಧ ಹೇರಿರುವ ಸರ್ಕಾರದ ಕ್ರಮ ಸರಿಯಲ್ಲ, ಇದರಿಂದ ಮಾನವನ ಆಹಾರದ ಆಯ್ಕೆಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು...

Read More

‘ಮೇಕ್ ಇನ್ ಯೋಜನೆ’ ವಿರುದ್ಧ ಗುಡುಗಿದ ರಾಹುಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಈ ಯೋಜನೆಯಲ್ಲಿ ರೈತರು ಭಾಗಿಗಳಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು ‘ನೀವು ಮೇಕ್ ಇನ್ ಇಂಡಿಯಾದ...

Read More

ಕೇಜ್ರಿ ವಿರುದ್ಧ ಆಮ್ ಆದ್ಮಿ ಸೇನೆ ಪ್ರತಿಭಟನೆ

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ವಿಭಜನೆಗೊಂಡು ಹುಟ್ಟಿರುವ ಆಮ್ ಆದ್ಮಿ  ಸೇನಾದ ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಗಾಂಧೀ ಟೋಪಿ ಧರಿಸಿದ್ದ ಕಾರ್ಯಕರ್ತರು ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಆಮ್ ಆದ್ಮಿ ಸರ್ಕಾರ ವಿಫಲವಾಗಿದೆ...

Read More

Recent News

Back To Top