News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 1st September 2026

×
Home About Us Advertise With s Contact Us

ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಜಯಾ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶುಕ್ರವಾರ ರಾಧಾಕೃಷ್ಣನ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಜೂನ್ 27ರಂದು ಉಪ ಚುನಾವಣೆಗೆ ನಡೆಯಲಿದ್ದು, ಎಐಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಜಯಲಲಿತಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರ ಅವರದ್ದೇ...

Read More

ಮ್ಯಾಗಿ ತಿನ್ನಲು ಸುರಕ್ಷಿತ ಆಹಾರ: ನೆಸ್ಲೆ ಸಿಇಓ

ನವದೆಹಲಿ: ಮ್ಯಾಗಿ ವಿವಾದದ ಭಾರತದಲ್ಲಿ ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿದರುವ ನೆಸ್ಲೆ ಕಂಪನಿಯ ಜಾಗತಿಕ ಸಿಇಓ ಪೌಲ್ ಬುಲ್ಕೆ,  ಮ್ಯಾಗಿ ತಿನ್ನಲು ಸುರಕ್ಷಿತವಾಗಿದ ಉತ್ಪನ್ನ ಎಂದು ವಾದಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸುಮಾರು 1000 ನೂಡಲ್ಸ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದೇವೆ, ಅವೆಲ್ಲವೂ ಮ್ಯಾಗಿ...

Read More

ದೆಹಲಿಯಲ್ಲಿ ಎಎಪಿ ವಿರುದ್ಧ ಬಿಜೆಪಿ ಪ್ರತಿಭಟನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ದೆಹಲಿ ಬಿಜೆಪಿಯ 14 ಜಿಲ್ಲಾ ಘಟಕಗಳು ಎಎಪಿ ವಿರುದ್ಧ ಧರಣಿಯನ್ನು ಹಮ್ಮಿಕೊಂಡಿದ್ದು, ತಕ್ಷಣ...

Read More

ಹುಟ್ಟು ಭಾರತೀಯನಲ್ಲ ಎಂದ ಗಿಲಾನಿ

ಶ್ರೀನಗರ: ಸೌದಿಗೆ ತೆರಳುವ ಸಲುವಾಗಿ ಶುಕ್ರವಾರ ಪಾಸ್‌ಪೋಟ್ ಫಾರ್ಮ್ ಭರ್ತಿ ಮಾಡಿರುವ ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ, ತಾನು ಭಾರತೀಯ ಎಂದು ಬರೆದುಕೊಂಡಿದ್ದಾನೆ. ಆದರೆ ಪಾಸ್‌ಪೋರ್ಟ್ ಕಛೇರಿಯಿಂದ ಹೊರ ಬರುತ್ತಿದ್ದಂತೆ ಹೇಳಿಕೆ ನೀಡಿರುವ ಆತ, ನಾನು ಹುಟ್ಟು...

Read More

ಮ್ಯಾಗಿ ವಿವಾದ: ವರದಿ ಕೇಳಿದ ಪ್ರಧಾನಿ ಸಚಿವಾಲಯ

ನವದೆಹಲಿ: ಮ್ಯಾಗಿ ವಿರುದ್ಧ ಆಕ್ರೋಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿವಾದದ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಸಚಿವಾಲಯ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಬಿಪಿ ಶರ್ಮಾ ಅವರನ್ನು ಭೇಟಿಯಾಗಿ ಮ್ಯಾಗಿ ವಿವಾದದ ಬಗ್ಗೆ...

Read More

ಗಿಡ ನೆಟ್ಟು ಪರಿಸರ ದಿನ ಆಚರಿಸಿದ ಮೋದಿ

ನವದೆಹಲಿ: ಅತ್ಯಮೂಲ್ಯ ಪ್ರಕೃತಿಯ ರಕ್ಷಣೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು(ಜೂನ್5)ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸ 7 ಆರ್‌ಸಿಆರ್‌ನ ಆವರಣದಲ್ಲಿ ಸ್ವತಃ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು,...

Read More

ಜಮ್ಮುವಿನಲ್ಲಿ ಮುಂದುವರೆದ ಸಿಖ್ ಪ್ರತಿಭಟನೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸಿಖ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರೆದಿದ್ದು, ಕುತ್ವಾ ಜಿಲ್ಲೆಯಲ್ಲಿನ ಲಾಚಿ ಪುರ ಮತ್ತು ರಾಜ್‌ಭಾಗ್‌ನಲ್ಲಿರುವ ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯನ್ನು ಬ್ಲಾಕ್ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರು ಖಲೀಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ....

Read More

ಜೂ.9ರಂದು ಕಾಂಗ್ರೆಸ್ ಸಿಎಂಗಳ ಸಭೆ ಕರೆದ ಸೋನಿಯಾ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಜಕೀಯ ರಣತಂತ್ರವನ್ನು ರೂಪಿಸುವ ಸಲುವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜೂನ್ 9ರಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. 2014ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ನಡೆಯುತ್ತಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳ ಮೊದಲ...

Read More

ಈಶಾನ್ಯ ಉಗ್ರರ ವಿರುದ್ಧ ‘ಹುಡುಕಿ, ನಾಶಮಾಡಿ’ ಕಾರ್ಯಾಚರಣೆ

ನವದೆಹಲಿ: 18 ಯೋಧರ ಹತ್ಯೆಗೆ ಕಾರಣರಾದ ಈಶಾನ್ಯ ಬಂಡುಕೋರ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ‘ಸರ್ಚ್ ಆಂಡ್ ಡಿಸ್ಟ್ರಾಯ್’(ಹುಡುಕಿ ಮತ್ತು ನಾಶಮಾಡಿ) ಕಾರ್ಯಾಚರಣೆ ನಡೆಸುವಂತೆ ಸೇನಾಪಡೆಗೆ ಆದೇಶ ನೀಡಿದೆ. ಗುರುವಾರ ಮಣಿಪುರದ ಚಂಡೆಲ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಉಗ್ರರು ದೋಗ್ರಾ ರೆಜಿಮೆಂಟ್‌ಗೆ...

Read More

ಮಾರುಕಟ್ಟೆಯಿಂದ ಮ್ಯಾಗಿಯನ್ನು ಹಿಂಪಡೆದ ನೆಸ್ಲೆ

ನವದೆಹಲಿ: ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿಯನ್ನು ನೆಸ್ಲೆ ಕಂಪನಿ ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದೆ. ಅಲ್ಲದೇ ಸದ್ಯದಲ್ಲೇ ಮತ್ತೆ ಮಾರುಕಟ್ಟೆಗೆ ವಾಪಾಸ್ಸಾಗುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದೆ. ‘ಮ್ಯಾಗಿ ಸಂಪೂರ್ಣ ಆರೋಗ್ಯಕ ಉತ್ಪನ್ನ, ಈ ವಿವಾದಗಳೆಲ್ಲ ಆಧಾರ ರಹಿತ, ಗ್ರಾಹಕರಲ್ಲಿ ಗೊಂದಲಗಳು ನಿರ್ಮಾಣವಾದ...

Read More

Recent News

Back To Top