Date : Saturday, 27-06-2015
ನವದೆಹಲಿ: ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಬಜಾವ್ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ರಾಜೆ ಧರ್ಮ ಪಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್,...
Date : Saturday, 27-06-2015
ದೆಹಲಿ: ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ನವದೆಹಲಿಗೆ ಆಗಮಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಬಿಜೆಪಿ ವರಿಷ್ಠರನ್ನು ಭೇಟಿಯಾಗದೆಯೇ ರಾಜಸ್ಥಾನಕ್ಕೆ ವಾಪಾಸ್ಸಾಗಿದ್ದಾರೆ. ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರ ವಿವಾದದಲ್ಲಿ ಸಿಲುಕಿರುವ ರಾಜೆ ಅವರು, ಬಿಜೆಪಿ ಮುಖಂಡರನ್ನು...
Date : Saturday, 27-06-2015
ಜಲ್ಪೈಗುರಿ: ಪಶ್ಚಿಮ ಬಂಗಾಳದ ಬೇಲಕೊಬ ಅರಣ್ಯ ಇಲಾಖೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 100 ಕೋ.ರೂ. ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ರೇಂಜರ್ ಸಂಜಯ್ ದತ್ತ ತಿಳಿಸಿದ್ದಾರೆ. ಕಾಲೇಜು ಬ್ಯಾಗ್‌ನಲ್ಲ್ಲಿ...
Date : Saturday, 27-06-2015
ನವದೆಹಲಿ: ದಿನಕ್ಕೊಂದು ಟ್ವಿಟ್ ಮಾಡಿ ವಿವಾದ ಸೃಷ್ಟಿಸುತ್ತಿರುವ ಲಲಿತ್ ಮೋದಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ‘ನಮ್ಮ ಪ್ರಧಾನಿ ಚತುರ ವ್ಯಕ್ತಿ, ಅವರಿಗೆ ನನ್ನ ಸಲಹೆ ಬೇಕೆಂದಿಲ್ಲ, ಯಾವಾಗ ಅವರು ಬ್ಯಾಟ್ ಮಾಡುತ್ತಾರೋ ಆವಾಗ ಬೌಲನ್ನೇ...
Date : Saturday, 27-06-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸ್ಪರ್ಧಿಸಿರುವ ರಾಧಕೃಷ್ಣನ್ ನಗರದ ಉಪಚುನಾವಣೆ ಶನಿವಾರ ನಡೆಯುತ್ತಿದೆ. ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದೆ. ಜಯಲಲಿತಾ ಅವರ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ಸಿಪಿಐನ ಸಿ.ಮಹೇಂದ್ರನ್ ಅವರು ಕಣದಲ್ಲಿದ್ದಾರೆ. ಅಲ್ಲದೇ ಸ್ವತಂತ್ರ...
Date : Saturday, 27-06-2015
ಶ್ರೀನಗರ: ಜಮ್ಮು ಕಾಶ್ಮೀರದ ಪೂರ್ವ ಲಡಾಖ್‌ನಲ್ಲಿ ಬಿಎಸ್‌ಎನ್‌ಎಲ್ ಸುಮಾರು 16 ಸಾವಿರ ಅಡಿ ಎತ್ತರದ ಟವರನ್ನು ಸೇನೆಯ ನೆರವಿನೊಂದಿಗೆ ಸ್ಥಾಪಿಸಿದೆ. ಶುಕ್ರವಾರದಿಂದ ಈ ಟವರ್ ಕಾರ್ಯನಿರ್ವಹಿಸುತ್ತಿದೆ. ಲಡಾಖ್‌ನ ಚೊಂಗ್ಟಾಸ್ ಪ್ರದೇಶದಲ್ಲಿ ಈ ಟವರನ್ನು ಸ್ಥಾಪಿಸಲಾಗಿದೆ. ಅತ್ಯಂತ ಕುಗ್ರಾಮವಾಗಿರುವ ಪೂರ್ವ ಲಡಾಖ್‌ನಲ್ಲಿ ಅತಿ...
Date : Saturday, 27-06-2015
ನವದೆಹಲಿ: ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ನೀತಿ(ಎನ್‌ಐಟಿಐ) ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಬಿಜೆಪಿಯ ಉನ್ನತ ನಾಯಕರುಗಳನ್ನು ಭೇಟಿಯಾಗಿ ಲಲಿತ್ ಮೋದಿ ವಿವಾದದ ಬಗ್ಗೆ...
Date : Saturday, 27-06-2015
ನವದೆಹಲಿ: ಅಮೆರಿಕ-ಭಾರತ ಸಂಬಂಧ ಹಳಸಲು ಕಾರಣವಾಗಿದ್ದ ರಾಯಭಾರ ಅಧಿಕಾರಿ ದೇವಯಾನಿ ಕೋಬ್ರಗಡೆ ಪ್ರಕರಣದಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತದ ಹೈಕಮಿಷನರ್ ರವಿ ಥಾಪರ್ ಅವರ ಪತ್ನಿ ವಿರುದ್ಧ ಹಲ್ಲೆ ಮಾಡಿದ ಆರೋಪ...
Date : Saturday, 27-06-2015
ಮುಂಬೈ: ಈಗಾಗಲೇ 2005ಕ್ಕಿಂತ ಹಳೇ ನೋಟುಗಳನ್ನು ಬದಲಿಸಲು ಡಿ.೩೧ರ ವರೆಗೆ ಗಡುವು ನೀಡಲಾಗಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಭದ್ರತೆ ದೃಷ್ಟಿಯಿಂದ ರೂ.100 ಮುಖಬೆಲೆಯ ಹೊಸ ನೋಟುಗಳನ್ನು ವಿಶೇಷ ರೀತಿಯಲ್ಲಿ ಚಲಾವಣೆಗೆ ತಂದಿದೆ. ಇದರ ಮೊದಲ ಮೂರು ಸಂಖ್ಯೆಗಳು ಒಂದೇ ಗಾತ್ರದಲ್ಲಿದ್ದು, ನಂತರದ...
Date : Friday, 26-06-2015
ನವದೆಹಲಿ: ಭಾರತದಲ್ಲಿ ದಾಳಿ ನಡೆಸುತ್ತಿರುವ ಮತ್ತು ಆ ಮೂಲಕ ಗಡಿ ದಾಟಿ ತಮ್ಮ ರಾಷ್ಟ್ರಕ್ಕೆ ನುಸುಳಲು ಪ್ರಯತ್ನಿಸುತ್ತಿರುವ ಉಗ್ರರ ವಿರುದ್ಧ ಭಾರತದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುವುದಾಗಿ ಮ್ಯಾನ್ಮಾರ್ ತಿಳಿಸಿದೆ. ಮ್ಯಾನ್ಮಾರ್‌ನ ಉನ್ನತ ಮಟ್ಟದ ಸೇನಾ ನಿಯೋಗ ಶೀಘ್ರದಲ್ಲೇ ದೆಹಲಿಗೆ ಆಗಮಿಸಿ...