Date : Monday, 29-06-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಂದ ಸೋಮವಾರ ಉದ್ಘಾಟಿಸಲ್ಪಟ್ಟ ಚೆನ್ನೈನ ಮೊದಲ ಮೆಟ್ರೋವನ್ನು ಯುವ ಚಾಲಕಿ ಪ್ರೀತಿ ಚಲಾಯಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಮಧ್ಯಾಹ್ನ 12.15ಕ್ಕೆ ಅಲಂದೂರ್‌ನಿಂದ ಕೊಯಂಬೆಡುವಿಗೆ 28 ವರ್ಷದ ಪ್ರೀತಿ ಚೆನ್ನೈನ ಮೊದಲ ಮೆಟ್ರೋ ರೈಲನ್ನು ಚಲಾಯಿಸಿದರು....
Date : Monday, 29-06-2015
ಮುಂಬಯಿ: ನಿಯಂತ್ರಣ ಕಳೆದುಕೊಂಡು ರೈಲು ಪ್ಲಾಟ್‌ಫಾರಂಗೆ ನುಗ್ಗಿದ ಘಟನೆ ಭಾನುವಾರ ಮುಂಬಯಿಯ ಚರ್ಚ್‌ಗೇಟ್ ಸ್ಟೇಶನ್ನಿನಲ್ಲಿ ನಡೆದಿತ್ತು. ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಈ ಘಟನೆಯ ಬಗ್ಗೆ ಸೋಮವಾರ ತನಿಖೆಗೆ ಆದೇಶಿಸಿದ್ದಾರೆ. ಭಾನುವಾರ ಬೆಳಿಗ್ಗೆ 11.20ರ ಸುಮಾರಿಗೆ ವೇಗದಲ್ಲಿ ಭಯಂದರ್‌ನಿಂದ ಬರುತ್ತಿದ್ದ...
Date : Monday, 29-06-2015
ನವದೆಹಲಿ: ಬಿಜೆಪಿಯ ನಾಲ್ಕು ಆಪಾದಿತ ನಾಯಕರುಗಳ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ಸೋಮವಾರ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಎಎಪಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ...
Date : Monday, 29-06-2015
ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ವೃತ್ತಿಪರ ಪರೀಕ್ಷಾ ಮಂಡಳಿ ಹಗರಣ ಅಥವಾ ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಮತ್ತಿಬ್ಬರು ಆರೋಪಿಗಳು ಭಾನುವಾರ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಈ ಹೈ ಪ್ರೊಫೈಲ್ ಹಗರಣದಲ್ಲಿ ಆರೋಪಿಗಳಾಗಿದ್ದ ಮತ್ತು ಸಾಕ್ಷಿಗಳಾಗಿದ್ದ ಸುಮಾರು ೪೦ ಮಂದಿ ಇದುವರೆಗೆ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ,...
Date : Monday, 29-06-2015
ನವದೆಹಲಿ: ಮಹಾತ್ಮಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಅಂತಿಮ ಆರೋಪ ಪಟ್ಟಿಯ ಪ್ರತಿ ನಾಪತ್ತೆಯಾಗಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಅಲ್ಲದೇ ಗಾಂಧಿ ಕುಟುಂಬದ ಮನವಿಯ ಮೇರೆಗೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿಲ್ಲ ಎಂದು ತಿಳಿದು ಬಂದಿದೆ....
Date : Monday, 29-06-2015
ನವದೆಹಲಿ: ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ನಕಲಿ ಸರ್ಟಿಫಿಕೇಟ್ ಹೊಂದಿದ್ದರು ಎಂಬುದು ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷಕ್ಕೆ ಮೊದಲೇ ಗೊತ್ತಿತ್ತು ಎಂದು ಮಾಜಿ ಎಎಪಿ ಸದಸ್ಯ ಯೋಗೇಂದ್ರ ಯಾದವ್ ಹೇಳಿದ್ದಾರೆ. ಕೇಜ್ರಿವಾಲ್‌ಗೆ ತೋಮರ್ ನಕಲಿ ಸರ್ಟಿಫಿಕೇಟ್‌ಗಳ...
Date : Monday, 29-06-2015
ನವದೆಹಲಿ: ಜೈಲಿನೊಳಗೆ ಸುರಂಗವನ್ನು ತೋಡಿ ಇಬ್ಬರು ಕೈದಿಗಳು ಪರಾರಿಯಾದ ಘಟನೆ ದೇಶದ ಅತಿ ಭದ್ರತೆಯುಳ್ಳ ಜೈಲು ಎಂದೇ ಖ್ಯಾತವಾಗಿರುವ ತಿಹಾರ್‌ಜೈಲಿನಲ್ಲಿ ನಡೆದಿದೆ. ಜೈಲ್ ನಂಬರ್ 7ರಲ್ಲಿದ್ದ ಇಬ್ಬರು ಕೈದಿಗಳು ಗೋಡೆಯನ್ನು ಕೊರೆದಿದ್ದಾರೆ, ನಂತರ ನೆಲವನ್ನು ಅಗೆದು ಜೈಲು ಆವರಣದ ಗಡಿಯನ್ನು ತಲುಪುವಂತೆ...
Date : Monday, 29-06-2015
ಡೆಹ್ರಾಡೂನ್: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ಮತ್ತೊಮ್ಮೆ ಮಳೆಗೆ ಜರ್ಜರಿತವಾಗಿದೆ. ಅಲ್ಲಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನರನ್ನು ಆತಂಕಕ್ಕೆ ದೂಡಿದೆ. ತೀರ್ಥಕ್ಷೇತ್ರ ದರ್ಶನಕ್ಕೆ ಹೋದ ನೂರಾರು ಭಕ್ತರ ಸ್ಥಿತಿ ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಗಂಗೋತ್ರಿ, ಯಮುನೋತ್ರಿ ಮತ್ತು ಕಾಶಿ ವಿಶ್ವನಾಥ...
Date : Monday, 29-06-2015
ಅಹ್ಮದಾಬಾದ್: ಜಗತ್ತಿನಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಬರೆದ ‘Transcendence: My Spiritual Experiences with Pramukh Swamiji’ ಪುಸ್ತಕವನ್ನು ಬಿಡುಗಡೆಗೊಳಿಸಿ...
Date : Monday, 29-06-2015
ನವದೆಹಲಿ: ಹೆಣ್ಣು ಮಕ್ಕಳ ಸಾಮಾಜಿಕ ಸ್ಥಾನಮಾನ ಸುಧಾರಣೆಗಾಗಿ ಭಾರತದಲ್ಲಿ ಈಗಲೂ ಹೋರಾಟ ನಡೆಯುತ್ತಿದೆ. ಕೆಲ ಕುಟುಂಬಗಳಲ್ಲಿ ಹೆಣ್ಣು ಮಗು ಕುಟುಂಬದ ಕಣ್ಮಣಿಯಾಗಿದ್ದರೆ, ಕೆಲ ಕುಟುಂಬಗಳು ಹೆಣ್ಣನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಮತ್ತು ಆ ಮೂಲಕ ಅವರ ಸ್ಥಾನವನ್ನು...