News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

ಸಂಸದರ ವೇತನ ಮತ್ತು ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿಯ ಶಿಫಾರಸ್ಸು

ನವದೆಹಲಿ : ಸಂಸದರ ವೇತನ ಹೆಚ್ಚಳಕ್ಕೆ ಮತ್ತು ಮಾಜಿ ಸಂಸದರ ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಸಂಸದೀಯ ಸಮಿತಿಯು ಸಂಸದರಿಗೆ ಸಂಬಳವನ್ನು ದುಪ್ಪಟ್ಟು ಮಾಡುವ ಮತ್ತು ಮಾಜಿ ಸಂಸದರ ಪಿಂಚಣಿಯನ್ನು 75% ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಅಲ್ಲದೇ ಸರಕಾರಿ ನೌಕರರಂತೆ...

Read More

ಸಚಿವರಿಗಾಗಿ ಪ್ರಯಾಣಿಕರನ್ನೇ ಹೊರದಬ್ಬಿದ ಏರ್‌ಇಂಡಿಯಾ!

ನವದೆಹಲಿ: ವಿಐಪಿ ಸಂಸ್ಕೃತಿಯನ್ನು ಹೊಡೆದೊಡಿಸಲು ದೇಶದಾದ್ಯಂತ ಹೋರಾಟಗಳು ನಡೆಯುತ್ತಿವೆ, ಈ ನಡುವೆಯೇ ಏರ್‌ಇಂಡಿಯಾ ವಿಮಾನ ಕೇಂದ್ರ ಸಚಿವರಿಗಾಗಿ ಒಂದು ಗಂಟೆ ತಡವಾಗಿ ಹೊರಡಿತಲ್ಲದೇ, 3 ಪ್ರಯಾಣಿಕರನ್ನು ಕೆಳಗಿಳಿಸಿದೆ ಘಟನೆ ಕಳೆದ ವಾರ ನಡೆದಿದೆ. ಜೂನ್ 24ರಂದು ಲೇಹ್‌ನಿಂದ ದೆಹಲಿಗೆ ಪ್ರಯಾಣಿಸಲಿದ್ದ ಏರ್‌ಇಂಡಿಯಾ,...

Read More

ಬಿಜೆಪಿಯೊಂದಿಗೆ ಹೋರಾಡುವ ಶಕ್ತಿ ಕಾಂಗ್ರೆಸ್‌ಗಿಲ್ಲ!

ನವದೆಹಲಿ: ಬಿಜೆಪಿಯೊಂದಿಗೆ ಹೋರಾಡುವಷ್ಟು ಶಕ್ತಿ ಕಾಂಗ್ರೆಸ್‌ಗಿಲ್ಲ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಹಂಸರಾಜ್ ಭಾರಧ್ವಜ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಾಸ್ತಾವಿಕ ಸತ್ಯದಿಂದ ದೂರವಿದ್ದಾರೆ ಎಂದೂ ಅವರು ಕುಟುಕಿದ್ದಾರೆ. ಅಷ್ಟೇ ಅಲ್ಲದೇ ಲಲಿತ್...

Read More

ಕೀಳುಮಟ್ಟಕ್ಕಿಳಿದ ಔಟ್‌ಲುಕ್ ಮ್ಯಾಗಜೀನ್

ಹೈದರಾಬಾದ್: ಸ್ವಪ್ರಯತ್ನದಿಂದಲೇ ಇಂದಿನ ಮಹಿಳೆಯರು ಉನ್ನತ ಮಟ್ಟಕ್ಕೆ ಏರುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿ, ಸರ್ಕಾರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ನಮ್ಮ ಸಮಾಜ ಹೆಣ್ಣನ್ನು ಭೋಗವಸ್ತುವಾಗಿ ಬಿಂಬಿಸುವ ಮನಃಸ್ಥಿತಿಯಿಂದ ಇಂದಿಗೂ ಹೊರಬಂದಿಲ್ಲ. ಸಮಾಜದ ಕಣ್ಣು ತೆರೆಸಬೇಕಾದ ಮಾಧ್ಯಮಗಳೂ ಇದಕ್ಕೆ ಹೊರತಾಗಿಲ್ಲ. ತೆಲಂಗಾಣದ ಐಎಎಸ್ ಅಧಿಕಾರಿ...

Read More

ಒಲಾ ಸಂಸ್ಥೆಗೆ ಟಾಟಾ ಪಾಲುದಾರ

ಮುಂಬಯಿ: ಭಾರತದ ಟಾಟಾ ಕಂಪನಿಯ ಅಧ್ಯಕ್ಷ ರತನ್ ಟಾಟಾ ಅವರು ಆನ್‌ಲೈನ್ ಟ್ಯಾಕ್ಸಿ ಹೊಂದಿರುವ ಒಲಾ ಸಂಸ್ಥೆಯ ಶೇರುಗಳ ಪಾಲುದಾರರಾಗಿದ್ದಾರೆ. ಟಾಟಾ ಸನ್ಸ್‌ನ ಸಾಲ್ಟ್-ಟು-ಸಾಫ್ಟ್‌ವೇರ್ ಕಂಪನಿ ಅಧ್ಯಕ್ಷ ರತನ್ ಟಾಟಾ ಅವರು ಈ ಹಿಂದೆ ಆನ್‌ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಸ್ನ್ಯಾಪ್‌ಡೀಲ್...

Read More

ಬಡ ಕಾಶ್ಮೀರಿ ವಿದ್ಯಾರ್ಥಿಯ ನೆರವಿಗೆ ಧಾವಿಸಿದ ಸ್ಮೃತಿ

ಶ್ರೀನಗರ:  ಐಐಟಿಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಆರ್ಥಿಕ ಸಂಕಷ್ಟದಿಂದಾಗಿ ತನಗೆ ಸಿಕ್ಕ ಸೀಟನ್ನು ತೊರೆಯಲು ಸಿದ್ಧನಾಗಿದ್ದ ಜಮ್ಮು ಕಾಶ್ಮೀರದ ವಿದ್ಯಾರ್ಥಿ ಜಹೀದ್ ಅಹ್ಮದ್ ಖುರೇಶಿ ಅವರ ನೆರೆವಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಧಾವಿಸಿದ್ದಾರೆ. ಈ ಬಗ್ಗೆ ಟ್ವಿಟ್...

Read More

ಅಮರನಾಥ ಯಾತ್ರೆ ಮೇಲೆ ಆತ್ಮಾಹುತಿ ದಾಳಿಗೆ ಸಂಚು

ನವದೆಹಲಿ: ಪಾಕಿಸ್ಥಾನದ ಉಗ್ರ ಸಂಘಟನೆಗಳ ಕಣ್ಣು ಇದೀಗ ಅಮರನಾಥ ಯಾತ್ರೆಯ ಮೇಲೆ ಬಿದ್ದಿದೆ. ನಿನ್ನೆಯಷ್ಟೇ ಆರಂಭವಾಗಿರುವ  ಹಿಂದೂಗಳ ಪಾಲಿಗೆ ಅತಿ ಪವಿತ್ರ ಎನಿಸಿರುವ ಈ ಯಾತ್ರೆಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರ ಯೋಜನೆ ರೂಪಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿ...

Read More

‘ಡಿಜಿಟಲ್ ಇಂಡಿಯಾ’ಗೆ ಚಾಲನೆ

ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಯೋಜನೆ ‘ಡಿಜಿಟಲ್ ಇಂಡಿಯಾ’ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು. ಸುಮಾರು 2.5 ಲಕ್ಷ ಗ್ರಾಮೀಣ ಜನರನ್ನು ಈ ಯೋಜನೆಯಡಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಯೋಜನೆಯಡಿ...

Read More

ಕೇಂದ್ರದ ಐಪಿಯಿಂದ ವಿಕಿಪಿಡಿಯಾದಲ್ಲಿನ ನೆಹರು ಮಾಹಿತಿ ತಿದ್ದುಪಡಿ

ನವದೆಹಲಿ:  ಕೇಂದ್ರ ಸರ್ಕಾರದ ಐಪಿ ಅಡ್ರಾಸ್ ಮುಖಾಂತರ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರಿಗೆ ಸಂಬಂಧಿಸಿದ ವಿಕಿಪಿಡಿಯಾ ಪೇಜ್‌ನ ಕೆಲ ಮಾಹಿತಿಗಳನ್ನು ಬದಲಾವಣೆಗಳನ್ನು ಮಾಡಲಾಗಿದೆ. ವಿಕಿಪಿಡಿಯಾದಲ್ಲಿ ನೆಹರೂ ಅವರ ವೈಯಕ್ತಿಕ ಮಾಹಿತಿಗಳನ್ನು ತಿದ್ದಲಾಗಿದೆ, ನೆಹರು ತಾತ ಗಂಗಾಧರ್ ನೆಹರು ಅವರು...

Read More

ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭೂಕುಸಿತಕ್ಕೆ 18 ಬಲಿ

ಡಾರ್ಜಿಲಿಂಗ್: ಪಶ್ಚಿಮಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಇದರಿಂದ 18 ಜನರು ಸಾವಿಗೀಡಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾನಿಗೊಳಗಾಗಿದ್ದು, ಸಿಕ್ಕಿಂ ಮತ್ತು ಡಾರ್ಜಿಲಿಂಗ್ ನಡುವಣ ಸಂಪರ್ಕ ಕಡಿದು ಹೋಗಿದೆ. ಭೂಕುಸಿತದಲ್ಲಿ 15 ಮಂದಿ...

Read More

Recent News

Back To Top