News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವ್ಯಾಪಂ ಹಗರಣ: ಮತ್ತೊಬ್ಬ ಮಹಿಳೆ ಸಾವು

ಭೋಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಾವಿನ ಸರಣಿ ಮುಂದುವರೆದಿದೆ, ಪತ್ರಕರ್ತ ಅಕ್ಷಯ್ ಸಿಂಗ್ ಮತ್ತು ನೇತಾಜೀ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಅರುಣ್ ಶರ್ಮಾ ಅವರ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಮಹಿಳೆ...

Read More

ಆರ್‌ಎಸ್‌ಎಸ್ ಮುಸ್ಲಿಂ ರಾಷ್ಟ್ರೀಯ ಮಂಚ್‌ ವತಿಯಿಂದ ಇಫ್ತಾರ್ ಕೂಟ

ನವದೆಹಲಿ: ಆರ್‌ಎಸ್‌ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್‌ ವತಿಯಿಂದ ಭಾನುವಾರ ಮುಸ್ಲಿಂ ಬಾಂಧವರಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ, ಮುಸ್ಲಿಂ ರಾಷ್ಟ್ರಗಳ ರಾಯಭಾರಿಗಳು ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಸಂಸತ್ತಿನ ಅನೆಕ್ಸಿ ಕಟ್ಟಡದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಆರ್‌ಎಸ್‌ಎಸ್ ವತಿಯಿಂದ...

Read More

ಮಗಳ ಹೆಸರಲ್ಲಿ ‘ನೇಮ್‌ಪ್ಲೇಟ್’ ಅಭಿಯಾನ

ಬೀಬಿಪುರ್: ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಹರಿಯಾಣದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸುವ ಹಲವಾರು ಅಭಿಯಾನಗಳು ನಡೆಯುತ್ತಲೇ ಇದೆ. ಈಗಾಗಲೇ ಅಲ್ಲಿನ ವಿಲೇಜ್ ಪಂಚಾಯತ್ ನಡೆಸಿದ ‘ಸೆಲ್ಫಿ ವಿತ್ ಡಾಟರ್’ ಈಗ ದೇಶದಾದ್ಯಂತ ಜನಪ್ರಿಯಗೊಂಡಿದೆ. ಇದೀಗ ಮತ್ತೊಂದು ಅಭಿಯಾನವನ್ನು ರೂಪಿಸಲಾಗಿದ್ದು, ಅದೆಂದರೆ...

Read More

ಮಧ್ಯ ಏಷ್ಯಾ, ರಷ್ಯಾಗೆ ಪ್ರಧಾನಿ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ೮ ದಿನಗಳ ಮಧ್ಯ ಏಷ್ಯಾ ಮತ್ತು ರಷ್ಯಾ ಪ್ರವಾಸ ಸೋಮವಾರದಿಂದ ಆರಂಭಗೊಳ್ಳಲಿದೆ., ಮೊದಲು ಅವರು ಉಜ್ಬೇಕಿಸ್ತಾನಕ್ಕೆ ತೆರಳಲಿದ್ದಾರೆ. ಬಳಿಕ ಅವರು ಕಜಕೀಸ್ತಾನ್, ಟರ್ಕ್‌ಮೆನಿಸ್ತಾನ್, ಖರ್ಗಿಸ್ತಾನ್, ತಜಕೀಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ರಷ್ಯಾದ ಉಫಾಗೆ ತೆರಳಿ ಬ್ರಿಕ್ಸ್...

Read More

ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣೆ

ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರಿಗೆ ನಮನಗಳನ್ನು ಸಲ್ಲಿಸಿದರು. ‘ಇಂದು ನಾವು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಗೌರವ ಸಲ್ಲಿಕೆ...

Read More

ಐಐಟಿ ಟಾಪರ್ ಕೃತಿ ‘ಡಿಜಿಟಲ್ ಇಂಡಿಯಾ’ ರಾಯಭಾರಿ

ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬ್ರ್ಯಾಂಡ್ ಅಂಬಾಸಿಡರ್‌ವೊಬ್ಬಳನ್ನು ನೇಮಿಸಿದ್ದಾರೆ. ಆಕೆ ಸಿನಿಮಾ ತಾರೆ ಅಥವಾ ಕ್ರೀಡಾ ತಾರೆ ಅಲ್ಲ, ಬದಲಿಗೆ ಆಕೆ ಯುವ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿ. ಐಐಟಿ-ಜೀ ಪರೀಕ್ಷೆಯ ಟಾಪರ್. ಕೃತಿ ತಿವಾರಿ...

Read More

ರಮಣ್ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ

ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ 36 ಸಾವಿರ ಕೋಟಿ ಅಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಮಣ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಹಗರಣದ ಮೂಲವನ್ನು ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು, ನ್ಯಾಯ ಸಮ್ಮತ...

Read More

ಯುಪಿಎಸ್‌ಸಿ ಪರೀಕ್ಷೆ : ಮೊದಲ 4 ಸ್ಥಾನ ಮಹಿಳೆಯರಿಗೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2014ರಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗಾಗಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಇಲ್ಲೂ ಮಹಿಳೆಯರೇ ಮೇಲುಗೈಯನ್ನು ಸಾಧಿಸಿದ್ದಾರೆ. ಒಟ್ಟು 1,236 ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅಗ್ರ ಐದು...

Read More

ಸ್ವಚ್ಛತೆಯಲ್ಲಿ ಹಿಂದೆ ಬಿದ್ದ ರಾಷ್ಟ್ರಪತಿ ಭವನ

ನವದೆಹಲಿ: ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಹಲವು ತಿಂಗಳುಗಳೇ ಉರುಳಿವೆ, ಆದರೆ ಸ್ವಚ್ಛತೆ ಮಾತ್ರ ಇನ್ನೂ ಮರಿಚಿಕೆಯಾಗಿದೆ. ಸರ್ಕಾರಿ ಕಛೇರಿಗಳು ಕೂಡ ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯವನ್ನು ತೋರಿಸುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿನ 49 ಸರ್ಕಾರಿ ಕಟ್ಟಡಗಳ ಸ್ವಚ್ಛತೆಯನ್ನು ಆಧಾರಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ವಿಜ್ಞಾನ...

Read More

ಒಂದು ಕಾಲದ ಬಾಕ್ಸರ್ ಚಾಂಪಿಯನ್ ಈಗ ಸ್ವೀಪರ್!

ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಆಗಿದ್ದ ಕ್ರೀಡಾಪಟುವೊಬ್ಬ ಈಗ ಕಸ ಗುಡಿಸುತ್ತಿದ್ದಾನೆ ಎಂದರೆ ನಾವು ಕ್ರೀಡೆಗೆ, ಕ್ರೀಡಾಪಟುಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದೇವೆ ಎಂಬುದು ತಿಳಿಯುತ್ತದೆ. ರಾಷ್ಟ್ರೀಯ ಬಾಕ್ಸಿಂಗ್ ಆಟಗಾರ ಕೃಷ್ಣ ರಾವತ್...

Read More

Recent News

Back To Top