News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹದಾಯಿ ವಿವಾದ : ನರೇಂದ್ರ ಮೋದಿಯವರಿಂದ ಸಕಾರಾತ್ಮಕ ಸ್ಪಂದನೆ

ನವದೆಹಲಿ : ಕರ್ನಾಟಕದ ಪ್ರಸ್ತಾಪದಂತೆ ಮಹದಾಯಿ ನದಿ ನೀರು ಹಂಚಿಕೆ ವಿವಾದದ ಸಂಬಂಧ ಮೂರು ರಾಜ್ಯಗಳ ಸಭೆ ಕರೆದು ನ್ಯಾಯಾಧೀಕರಣದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆಯನ್ನು ಕರೆಯುದಾಗಿಯೂ ಮೋದಿ ತಿಳಿಸಿದ್ದಾರೆ...

Read More

ರಕ್ಷಾಬಂಧನ ಹಿನ್ನಲೆ ದೆಹಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ

ನವದೆಹಲಿ: ಸಹೋದರತೆಯ ಸಂಕೇತವಾದ ರಕ್ಷಾಬಂಧನ ಹಬ್ಬವನ್ನು ಶನಿವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಬ್ಬದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಕ್ಷಾ ಬಂಧನದ ಅಂಗವಾಗಿ ದೆಹಲಿ ಸಾರಿಗೆ ಸಂಸ್ಥೆ ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು...

Read More

1965ರ ಯುದ್ಧ ಯೋಧರಿಗೆ ಮೋದಿ ನಮನ

ನವದೆಹಲಿ: 1965ರ ಭಾರತ-ಪಾಕಿಸ್ಥಾನದ ೫೦ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ನಮಗಳನ್ನು ಸಲ್ಲಿಸಿದರು. ದೆಹಲಿಯ ಅಮರ್ ಜವಾನ್ ಜ್ಯೋತಿಗೆ ತೆರಳಿ ಗೌರವ ಸಮರ್ಪಣೆ ಮಾಡಿದರು. ಅಲ್ಲದೇ ದೇಶಕ್ಕಾಗಿ ಹೋರಾಡಿದ ವೀರ ಸೈನಿಕರಿಗೆ ನಮನಗಳು. ನಮ್ಮ ಯೋಧರ ದೈರ್ಯ...

Read More

ಚೀನಾದ ಆರ್ಥಿಕ ಪತನ ಭಾರತಕ್ಕೆ ಪೂರಕ

ನವದೆಹಲಿ: ಚೀನಾದಲ್ಲಿ ಇತ್ತೀಚಿಗೆ ಸಂಭವಿಸಿದ ಇಕ್ವಿಟಿ ಮತ್ತು ಕರೆನ್ಸಿ ಮಾರ್ಕೆಟ್ ಪತನದಿಂದಾಗಿ ಭಾರತ ಚೀನಾವನ್ನು ಓವರ್‌ಟೇಕ್ ಮಾಡಿ ವಿಶ್ವ ಆರ್ಥಿಕತೆಯ ಚಾಲಕನಾಗಿ ಹೊರಹೊಮ್ಮಬಹುದು ಎಂದು ವಿದೇಶಿ ಮಾಧ್ಯಮಗಳು ಅಭಿಪ್ರಾಯಿಸಿವೆ. ‘ಎಲ್ಲಾ ದೇಶಗಳಿಗಿಂತಲೂ ಭಾರತದಲ್ಲಿ ಬೇಡಿಕೆಯ ಪ್ರಮಾಣ ಹೆಚ್ಚಿದೆ, ಇದರಿಂದಾಗಿ ಕಂಪನಿಗಳು ಇಲ್ಲಿ...

Read More

1965ರ ಯುದ್ಧ ಸ್ಮರಣೆ: ಹುತಾತ್ಮರಿಗೆ ರಾಷ್ಟ್ರಪತಿ ನಮನ

ನವದೆಹಲಿ:1965ರ ಭಾರತ-ಪಾಕಿಸ್ಥಾನ ಯುದ್ಧ ೫೦ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ಶುಕ್ರವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡಿದ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಅಮರರಾದವರನ್ನು ಸ್ಮರಿಸಿದರು. ಈ ಯುದ್ಧದಲ್ಲಿ...

Read More

ಸೆ.4ರಂದು ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ

ನವದೆಹಲಿ: ಕಳೆದ ವರ್ಷದಂತೆ ಈ ಬಾರಿಯೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸೆ.5 ರಂದು ಶಿಕ್ಷಕರ ದಿನವಾಗಿದ್ದು, ಈ ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನೂ ಆಚರಣೆ ಮಾಡಲಾಗುತ್ತಿದೆ. ಈ...

Read More

ಮರಣದಂಡನೆ ರದ್ಧತಿಗೆ ಶಿಫಾರಸ್ಸು ಸಾಧ್ಯತೆ

ನವದೆಹಲಿ: ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಲಾ ಕಮಿಷನ್ ಆಫ್ ಇಂಡಿಯಾ ಶೀಘ್ರದಲ್ಲಿ ಶಿಫಾರಸ್ಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಲಾ ಕಮಿಷನ್ ಈಗಾಗಲೇ 279 ಪುಟಗಳ ಕರುಡು ಪ್ರತಿಯನ್ನು ರಚಿಸಿದ್ದು, ಅದನ್ನು ತನ್ನ ಸದಸ್ಯರಿಗೆ ಹಂಚಿಕೆ ಮಾಡಿದೆ. ಮುಂದಿನ ವಾರ...

Read More

ಪಾಕ್ ದಾಳಿಗೆ 3 ನಾಗರಿಕರು ಬಲಿ

ಅರ್ನಿಯಾ: ಗಡಿಯಲ್ಲಿ ಪಾಕಿಸ್ಥಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮುವಿನ ಆರ್‌ಎಸ್ ಪುರ ಸೆಕ್ಟರ್‌ನಲ್ಲಿ ಮೂರು ಮಂದಿ ನಾಗರಿಕರು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಸಣ್ಣ ಶಸ್ತ್ರಾಸ್ತ್ರ, ಮೋಟಾರ್, ಸ್ವಯಂಚಾಲಿತ ಅಸ್ತ್ರಗಳ ಮುಖಾಂತರ ಪಾಕ್ ಪಡೆಗಳು ಆರ್‌ಎಸ್ ಸೆಕ್ಟರ್ ಮತ್ತು ಅರ್ನಿಯಾ...

Read More

ಆರೋಗ್ಯ ಸೌಲಭ್ಯ ಅಭಿವೃದ್ಧಿಗೆ ಮೋದಿ ಚಿಂತನೆ

ನವದೆಹಲಿ: ಆರೋಗ್ಯ ವಲಯದಲ್ಲಿ ತೀರಾ ಹಿಂದುಳಿದಿರುವ 184 ಜಿಲ್ಲೆಗಳನ್ನು ಗುರುತಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಉತ್ತಮ ಆರೋಗ್ಯ ಸೇವೆ, ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೂಡಿ ಮತ್ತು ಯೋಜನೆಗಳನ್ನು ರೂಪಿಸಲಾಗುವುದು. ಬಾಣಂತಿ, ಗರ್ಭೀಣಿ ಮತ್ತು...

Read More

ಕೃಷ್ಣಾ ನದಿ ನೀರು ಹಂಚಿಕೆ ತೆಲಂಗಾಣದ ಅರ್ಜಿ ವಜಾ

ನವದೆಹಲಿ : ತೆಲಂಗಾಣವು ಕೃಷ್ಣ ನ್ಯಾಯಾಧೀಕರವನ್ನು ಹೊಸತಾಗಿ ರಚಿಸಿ ಅದರ ನದಿ ನೀರನ್ನು ಮರು ಹಂಚಿಕೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ಸಂಬಂಧಿತ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ....

Read More

Recent News

Back To Top