Date : Wednesday, 09-09-2015
ಜಬಲ್ಪುರ: 1987ರ ಬೊಫೊರ್ಸ್ ಹಗರಣದ ಬಳಿಕ ಇದೇ ಮೊದಲ ಬಾರಿಗೆ 155 ಎಂ.ಎಂ. ಫಿರಂಗಿಯನ್ನು ಪರಿಚಯಿಸಸಲಾಗಿದ್ದು, ಶೀಘ್ರದಲ್ಲೇ ಭಾರತೀಯ ಸೇನೆಗೆ ಹಸ್ತಾಂತರಗೊಳ್ಳಲಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ’ದೇಸಿ ಬೊಫೊರ್ಸ್’ ಎಂದು ಕರೆಯಲ್ಪಡುವ ’ಧನುಷ್’ ಫಿರಂಗಿ 45 ಕ್ಯಾಲಿಬರ್‌ನೊಂದಿಗೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ನವೆಂಬರ್ ತಿಂಗಳ ಅಂತ್ಯದೊಳಗೆ...
Date : Wednesday, 09-09-2015
ನವದೆಹಲಿ: 2016ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನವರಿ 1, 2016ರಿಂದಲೇ ರಾಮ ಮಂದಿರ ನಿರ್ಮಾಣ ಕಾರ್ಯ...
Date : Wednesday, 09-09-2015
ಭೋಪಾಲ್: ಇಂಗ್ಲೀಷ್ ಸೋಶಲ್ ಮೀಡಿಯಾ ವೇದಿಕೆಯಾದ ಟ್ವಿಟರ್‌ನ ಮಾದರಿಯಲ್ಲೇ ಹಿಂದಿ ನೆಟ್‌ವರ್ಕಿಂಗ್ ಸೈಟ್‌ಗೆ ಚಾಲನೆ ದೊರೆತಿದೆ, ಈ ಸೈಟ್‌ಗೆ ‘ಮೂಷಕ್’ ಎಂದು ಹೆಸರಿಡಲಾಗಿದೆ. ಭೋಪಾಲ್‌ನಲ್ಲಿ ಸೆ.10 ರಿಂದ ವಿಶ್ವ ಹಿಂದಿ ಕಾನ್ಫರೆನ್ಸ್ ನಡೆಯಲಿದ್ದು, ಅದರ ಅಂಗವಾಗಿ ‘ಮೂಷಕ್’ಗೆ ಚಾಲನೆ ನೀಡಲಾಗಿದೆ. ಟ್ವಿಟರ್‌ನಲ್ಲಿ...
Date : Tuesday, 08-09-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಮಾನ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ದೇಶದ ಆರ್ಥಿಕತೆಯನ್ನು ನಾಶ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಬೃಹತ್...
Date : Tuesday, 08-09-2015
ಜಾರ್ಖಾಂಡ್: ಅನಾರೋಗ್ಯದಿಂದ ತೀವ್ರ ಅಸ್ವಸ್ಥನಾದ ತನ್ನ ತಮ್ಮನನ್ನು ಕಾಪಾಡಲೇ ಬೇಕು ಎಂಬ ಪಣತೊಟ್ಟ 11ವರ್ಷದ ಪುಟ್ಟ ಬಾಲಕಿಯೊಬ್ಬಳು ತನ್ನ ವಯಸ್ಸಿಗೆ ಮೀರಿದ ಕಾರ್ಯವನ್ನು ಮಾಡಿದ್ದಾಳೆ. 8 ವರ್ಷದ ತಮ್ಮನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 8 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ...
Date : Tuesday, 08-09-2015
ಬರಸಾತ್: ಕುಡಿದ ಅಮಲಿನಲ್ಲಿ ಮೈಮೇಲೆ ಎರಗಲು ಬಂದಿದ್ದ ಪುಂಡರನ್ನು 16 ವರ್ಷದ ಬಾಲಕಿಯೋರ್ವಳು ಹೊಡೆದೋಡಿಸಿದ ಘಟನೆ ನಡೆದಿದೆ. ಕೋಲ್ಕತಾದ ಹೊರವಲಯದ ಮಧ್ಯಮ್‌ಗ್ರಾಮದ ಈ ಬಾಲಕಿ ತನ್ನ ಕರಾಟೆ ಚಾತುರ್ಯದಿಂದ ಪುಂಡರಿಗೆ ಏಟು ನೀಡಿ ರಕ್ತ ಸುರಿಯುವಂತೆ ಮಾಡಿದ್ದಾಳೆ. ಗಂಭೀರ ಏಟು ತಿಂದ ಪುಂಡರು...
Date : Tuesday, 08-09-2015
ಡೆಹ್ರಾಡೂನ್: ಸೆ.11ರಂದು ಹಿಂದೂಗಳ ಪವಿತ್ರ ಕ್ಷೇತ್ರ ಋಷಿಕೇಶಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಸ್ವಾಮಿ ದಯಾನಂದ್ ಗಿರಿಯರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲಿದ್ದಾರೆ. ಶೀಶಮಜದಿ ಆಶ್ರಮದಲ್ಲಿ ಕೆಲವೊತ್ತು ಸ್ವಾಮೀಜಿಯೊಂದಿಗೆ ಅವರು ಕೆಲಹೊತ್ತು ಕಾಲಕಳೆಯಲಿದ್ದಾರೆ. ಬಳಿಕ ಅದೇ ದಿನ...
Date : Tuesday, 08-09-2015
ನವದೆಹಲಿ: ಜೈನ ಪವಿತ್ರ ಹಬ್ಬ ‘ಪರ್ಯುಷನ್’ ಪ್ರಯುಕ್ತ ಮುಂಬಯಿಯಲ್ಲಿ ನಾಲ್ಕು ದಿನ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಪರ ವಿರೋಧ ವಾದಗಳು ಕೇಳಿ ಬರುತ್ತಿವೆ. ಈ ವಿಷಯದ ಬಗ್ಗೆ ಏನೂ ತಿಳಿದುಕೊಳ್ಳದೆಯೇ ಕೆಲ ಮೋದಿ ವಿರೋಧಿಗಳು...
Date : Tuesday, 08-09-2015
ಮುಂಬಯಿ: ಭಾರೀ ಕುತೂಹಲ ಕೆರಳಿಸಿರುವ ಶೀನಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬಯಿ ಪೊಲೀಸ್ ಕಮಿಷನರ್ ಆಫ್ ಚೀಪ್ ಆಗಿದ್ದು ರಾಕೇಶ್ ಮರಿಯಾ ಅವರ ಅಧಿಕಾರವನ್ನು ಬದಲಾವಣೆ ಮಾಡಲಾಗಿದ್ದು, ಡೈರೆಕ್ಟರ್ ಜನರಲ್ (ಹೋಂ ಗಾರ್ಡ್ಸ್) ಆಫ್ ಮಹಾರಾಷ್ಟ್ರ ಆಗಿ ನೇಮಕ ಮಾಡಲಾಗಿದೆ....
Date : Tuesday, 08-09-2015
ಗುವಾಹಟಿ: ನರೆಯಿಂದಾಗಿ ಅಸ್ಸಾಂನ ಶೇ.80ರಷ್ಟು ಭಾಗ ಸಂಪೂರ್ಣ ಜಲಾವೃತಗೊಂಡಿದ್ದು ಜನಜೀವನ ಸಂಕಷ್ಟಕ್ಕೀಡಾಗಿದೆ. ಮಹಾ ಮಳೆಯಿಂದಾಗಿ ಇದುವರೆಗೆ ಒಟ್ಟು 42 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 27 ಜಿಲ್ಲೆಗಳಿರುವ ಅಸ್ಸಾಂನಲ್ಲಿ 20 ಜಿಲ್ಲೆಗಳು ಜಲಾವೃತವಾಗಿದೆ, ಇದರಿಂದ 18 ಲಕ್ಷ ಜನರು ಅಪಾಯಕ್ಕೆ ಸಿಲುಕಿದ್ದಾರೆ....