Date : Tuesday, 15-09-2015
ನವದೆಹಲಿ: ತನ್ನದೇ ಆದ ನೂತನ ಮತ್ತು ಸುಧಾರಿತ ಆಪರೇಟಿಂಗ್ ಸಿಸ್ಟಮ್‌ನ್ನು ಬಿಡುಗಡೆಗೊಳಿಸಲು ಭಾರತ ಸರ್ಕಾರ ಮುಂದಾಗಿದೆ. ಭಾರತ್ ಆಪರೇಟಿಂಗ್ ಸಿಸ್ಟಮ್ ಸೊಲ್ಯೂಷನ್ ಅಥವಾ ಬಾಸ್(BOSS) ಹೆಸರಿನಲ್ಲಿ ಈ ನೂತನ ಆಪರೇಟಿಂಗ್ ಸಿಸ್ಟಮ್‌ನ್ನು ಬಿಡುಗಡೆಗೊಳಿಸಲಾಗುತ್ತಿದೆ. ಮೂಲಗಳ ಪ್ರಕಾರ ಮೈಕ್ರೋಸಾಫ್ಟ್ ವಿಂಡೋಸ್ ಮತ್ತಿತರ ಎಲ್ಲಾ...
Date : Tuesday, 15-09-2015
ನವದೆಹಲಿ: ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಾಸಿಂಘೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇಬ್ಬರು ಮುಖಂಡರು, ಭಾರತ-ಶ್ರೀಲಂಕಾ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುವ ಭರವಸೆ ನೀಡಿದರು. ‘ಆತ್ಮೀಯ ನೆರೆಯ ಮತ್ತು...
Date : Tuesday, 15-09-2015
ನವದೆಹಲಿ: ಇದೇ ಮೊದಲ ಬಾರಿಗೆ ವಿಶ್ವದ 200 ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪೈಕಿ ಭಾರತದ ಎರಡು ವಿಶ್ವವಿದ್ಯಾನಿಲಯಗಳು ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 147ನೇ ಸ್ಥಾನ ಪಡೆದುಕೊಂಡಿದೆ ಮತ್ತು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 179ನೇ ಸ್ಥಾನವನ್ನು...
Date : Tuesday, 15-09-2015
ನವದೆಹಲಿ: ಭಾರತದ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಗುಜರಾತ್ ಅಗ್ರ ಸ್ಥಾನದಲ್ಲಿದ್ದರೆ, ಕರ್ನಾಟಕ 9ನೇ ಸ್ಥಾನದಲ್ಲಿದೆ. ದೇಶದ ರಾಜ್ಯಗಳಲ್ಲಿ ಉದ್ಯಮಕ್ಕೆ ಇರುವ ಅನುಕೂಲಕರವಾದ ವಾತಾವರಣವನ್ನು ಆಧರಿಸಿ ವಿಶ್ವಬ್ಯಾಂಕ್ ‘ಉದ್ಯಮ ಸುಧಾರಣೆಗಾಗಿ ರಾಜ್ಯಗಳು ಕೈಗೊಂಡ ಮೌಲ್ಯ...
Date : Tuesday, 15-09-2015
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಅವರಿಗೆ ’ಭಾರತ ರತ್ನ’ ಪ್ರಶಸ್ತಿಯನ್ನು ನೀಡುವಂತೆ ಶಿವಸೇನೆ ಒತ್ತಾಯಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ‘ಹಿಂದೂ ರಾಷ್ಟ್ರದ ಪ್ರತಿಪಾದಕರಾಗಿದ್ದ ವೀರ ಸಾರ್ವಕರ್ ಒಬ್ಬ ಧೀಮಂತ...
Date : Tuesday, 15-09-2015
ತಿರುವನಂತಪುರಂ: ಇಸಿಸ್ ಉಗ್ರ ಸಂಘಟನೆಯ ಎಂಬ ಶಂಕೆಯ ಮೇರೆಗೆ ಅಬುಧಾಬಿಯಿಂದ ಬಂದಿಳಿದ ನಾಲ್ವರು ಕೇರಳಿಗರನ್ನು ಬಂಧನಕ್ಕೊಳಪಡಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಕೇರಳದ ಕರಿಪುರ್ ಏರ್‌ಪೋರ್ಟ್‌ನಲ್ಲಿ ಇಬ್ಬರನ್ನು ಮತ್ತು ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ಇಬ್ಬರನ್ನು ಬಂಧಿಸಿ ರಾಜ್ಯ ಗುಪ್ತಚರ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇವರಿಗೆ ಭಯೋತ್ಪಾದನ ಸಂಘಟನೆ...
Date : Monday, 14-09-2015
ಪಾಟ್ನಾ: ಎಲ್ಲರೂ ತಲುಪಲಾಗದ, ಸಾಧಿಸಲು ಯಾವ ಗುರಿಯೂ ಇರದ ವಯಸ್ಸು ಅವರದ್ದು, ಆದರೆ ತನ್ನ ಕನಸನ್ನು ನನಸು ಮಾಡಲೇ ಬೇಕು ಎಂದು ಪಣತೊಟ್ಟಿರುವ 95 ವರ್ಷದ ರಾಜ್ ಕುಮಾರ್ ವೈಶ್ಯಾ ಅವರು ಇಳಿವಯಸ್ಸಿನಲ್ಲೂ ಸ್ನಾತಕೋತರ ಪದವಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ನಿವೃತ್ತ ಮಗ...
Date : Monday, 14-09-2015
ನವದೆಹಲಿ: ಪಾಕಿಸ್ಥಾನ ಹಾಕಿ ಫೆಡರೇಶನ್ ಕ್ಷಮೆಯಾಚನೆ ಮಾಡದ ವಿನಃ ಪಾಕಿಸ್ಥಾನ ಆಟಗಾರರಿಗೆ ಹಾಕಿ ಇಂಡಿಯಾ ಲೀಗ್‌ನಲ್ಲಿ ಭಾಗವಹಿಸಲು ಅವಕಾಶ ಕೊಡುವುದಿಲ್ಲ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ನರೀಂದರ್ ಬಾತ್ರಾ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ...
Date : Monday, 14-09-2015
ಪಾಟ್ನಾ: ಹಲವಾರು ಹಂತಗಳ ಮಾತುಕತೆಯ ಬಳಿಕ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಸೀಟು ಹಂಚಿಕೆಯ ಬಿಕ್ಕಟ್ಟು ಕೊನೆಗೂ ಅಂತ್ಯವಾಗಿದೆ. ಬಿಜೆಪಿ ಒಟ್ಟು 160ಸ್ಥಾನಗಳಲ್ಲಿ ಸ್ಪಧಿಸುತ್ತಿದ್ದು, ಅದರ ಮಿತ್ರ ಪಕ್ಷಗಳು 83 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ರಾಮ್ ವಿಲಾಸ್ ಪಾಸ್ವಾನ್ ಅವರು ಎಲ್‌ಜೆಪಿ...
Date : Monday, 14-09-2015
ನವದೆಹಲಿ: ಪುಣೆ ಮೂಲದ ಉದ್ಯಮಿ ಸೈರಸ್ ಪೂನಾವಾಲಾ ಅವರು ಬರೋಬ್ಬರಿ 750ಕೋಟಿ ನೀಡಿ ದಕ್ಷಿಣ ಮುಂಬಯಿಯ ಬ್ರೀಚ್ ಕ್ಯಾಂಡಿಯಲ್ಲಿರುವ ಯುಎಸ್ ಗವರ್ನ್‌ಮೆಂಟ್ ಒಡೆತನದ ಅರಮನೆ ಆಸ್ತಿ ಲಿಂಕನ್ ಹೌಸನ್ನು ಖರೀದಿಸಿದ್ದಾರೆ. ಎರಡು ಎಕರೆ ಪ್ರದೇಸದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಈ ಅರಮನೆ...