Date : Thursday, 01-10-2015
ನವದೆಹಲಿ: ಎಎಪಿ ಸರ್ಕಾರದ ಜಾಹೀರಾತು ಕಾಂಟ್ರ್ಯಾಕ್ಟ್‌ಗಳನ್ನು ಉಪ ಮುಖ್ಯಮಂತ್ರಿ ಸಂಬಂಧಿಕರೊಬ್ಬರಿಗೆ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಸುತ್ತೇವೆ ಎಂದು ಭ್ರಷ್ಟಾಚಾರ ವಿರೋಧಿ ದಳದ ಜಂಟಿ...
Date : Thursday, 01-10-2015
ನವದೆಹಲಿ: 4ಜಿ ಮೊಬೈಲ್ ಸೇವೆಗಳನ್ನು ಆರಂಭಿಸುವ ಸಲುವಾಗಿ ರಿಲಾಯನ್ಸ್ ಕಮ್ಯುನಿಕೇಶನ್ ಮುಖ್ಯಸ್ಥ ಅನಿಲ್ ಅಂಬಾನಿ ಅವರು ತಮ್ಮ ಸಹೋದರ ಮುಖೇಶ್ ಅಂಬಾನಿ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ವರ್ಷದ ಅಂತ್ಯಕ್ಕೆ ರಿಲಾಯನ್ಸ್ ಕಮ್ಯುನಿಕೇಶನ್ 4ಜಿ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕಾಗಿ 1 ಲಕ್ಷ...
Date : Thursday, 01-10-2015
ನವದೆಹಲಿ: ಅಮೇರಿಕದ ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆಗೊಳಿಸಿರುವ ಭಾರತದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕದ 10 ಪ್ರಮುಖರು ಸೇರಿದ್ದಾರೆ. ಟಾಪ್ 100ರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ, ಸನ್ ಫಾರ್ಮಾಸ್ಯೂಟಿಕಲ್ಸ್‌ನ ದಿಲೀಪ್ ಸ್ಯಾಂ ಹಾಗೂ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಮ್ ಪ್ರೇಮ್‌ಜಿ ಮೊದಲ...
Date : Thursday, 01-10-2015
ನವದೆಹಲಿ: ಸುಮಾರು 638 ಮಂದಿ ದಂಡ ಕಟ್ಟಿ ತಮ್ಮ ಹಣವನ್ನು ಅಧಿಕೃತಗೊಳಿಸಲು ಮುಂದೆ ಬಂದಿದ್ದಾರೆ.ಇದುವರೆಗೆ ಇವರಿಂದ ಸುಮಾರು 3,770 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಿಬಿಡಿಟಿ(ಕೇಂದ್ರ ನೇರ ತೆರಿಗೆ ಮಂಡಳಿ) ಮುಖ್ಯಸ್ಥೆ ಅನಿತ ಕಪೂರ್ ಗುರುವಾರ ತಿಳಿಸಿದ್ದಾರೆ. 2015ರ ಡಿಸೆಂಬರ್ 31ರವರೆಗೆ...
Date : Thursday, 01-10-2015
ನವದೆಹಲಿ: ಕಾಶ್ಮೀರದ ಜನತೆಯ ಮೇಲೆ ಭಾರತ ದಬ್ಬಾಳಿಕೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆಯ ಮೇಲೆ ನಿಂತು ಪಾಕಿಸ್ಥಾನ ಪ್ರಧಾನಿ ಬೊಬ್ಬಿಡುತ್ತಾರೆ. ಆದರೆ ತನ್ನ ದೇಶ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿಜ್ಞಾನ ಕೂಡ ಅವರಿಗೆ ಇದ್ದಂತಿಲ್ಲ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ...
Date : Thursday, 01-10-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು, ವಿದೇಶ ಭೇಟಿಗಳ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಭಾರತದ ಓರ್ವ ಸ್ಫುಟ ವಕ್ತಾರರಾಗಿದ್ದಾರೆ. ಅವರ ಯೋಜನೆಗಳನ್ನು ಕಾರ್ಯತಂತ್ರಕ್ಕೆ ತರುವ ಮೂಲಕ ಅದರ ಪ್ರಭಾವ...
Date : Thursday, 01-10-2015
ನವದೆಹಲಿ: ಇಂಟರ್‌ನೆಟ್ ದಿಗ್ಗಜ ಗೂಗಲ್ ಗುರುವಾರ ಸ್ವಾತಂತ್ರ್ಯ ಹೋರಾಟಗಾರ್ತಿ, ವಿದ್ವಾಂಸಕಿ ಅನಿಬೆಸೆಂಟ್ ಅವರ 168ನೇ ಜನ್ಮದಿನವನ್ನು ವಿಶೇಷ ಗೂಗಲ್ ಡೂಡಲ್ ಮೂಲಕ ಆಚರಿಸಿದೆ. ಅನಿಬೆಸೆಂಟ್ ಅವರು ’ನ್ಯೂ ಇಂಡಿಯಾ’ ಎಂದು ಬರೆದಿರುವ ಪುಸ್ತಕವನ್ನು ಹಿಡಿದು ತನ್ನ ಕುರ್ಚಿಯಲ್ಲಿ ಕುಳಿತಿರುವ ರೀತಿಯಲ್ಲಿ ಆಕರ್ಷಕ...
Date : Thursday, 01-10-2015
ನವದೆಹಲಿ: ಸಾರಿಗೆ ಸಂಸ್ಥೆಗೆ ಸೇರಿದ ಸುಮಾರು 1.5 ಲಕ್ಷ ಡಿಸೇಲ್ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿ ಕಚ್ಛಾ ಆಮದು ಬಿಲ್‌ನ್ನು ಕಡಿತ ಮಾಡಬಹುದು ಅಷ್ಟೇ ಅಲ್ಲ ಮಾಲಿನ್ಯವನ್ನೂ...
Date : Thursday, 01-10-2015
ನವದೆಹಲಿ: ಭಾರತದ ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈ ಇಂಟರ್‌ನೆಟ್ ಸಲಭ್ಯ ಒದಗಿಸುವ ಸಲುವಾಗಿ ಗೂಗಲ್ ಭಾರತದ ಸರ್ಕಾರದೊಂದಿಗೆ ಕೈಜೋಡಿಸಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಿಲಿಕಾನ್ ವ್ಯಾಲಿಗೆ ಭೇಟಿಕೊಟ್ಟ ವೇಳೆ ಈ ಬಗ್ಗೆ ಅಧಿಕೃತ...
Date : Thursday, 01-10-2015
ನವದೆಹಲಿ: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝಕರ್‌ಬರ್ಗ್ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ವೇಳೆ ತಮ್ಮ ಜೀವನ ಕೆಲವೊಂದು ರಹಸ್ಯಗಳನ್ನು ತೆರೆದಿಟ್ಟರು. ಇವುಗಳಲ್ಲಿ ಈ ಹಿಂದೆ ಅವರು ಭಾರತಕ್ಕೆ ಬಂದು ದೇಗುಲಗಳಿಗೆ ಭೇಟಿ ನೀಡಿದ್ದರು ಎಂಬುದೂ ಒಂದು. ಒಂದು...