News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮತಕೇಂದ್ರದ ನೇರಪ್ರಸಾರ ಇಲ್ಲ

ನವದೆಹಲಿ: 2014ರ ಲೋಕಸಭಾ ಚುನಾವಣೆಯಂತೆ ದೇಶದ ಜನರು ಬಿಹಾರ ವಿಧಾನಸಭಾ ಚುನಾವಣೆಯ ನೇರಪ್ರಸಾರವನ್ನು ವೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಈ ಚುನಾವಣೆಯ ಮತದಾನ ಕೇಂದ್ರಗಳ ವೆಬ್‌ಕಾಸ್ಟಿಂಗ್‌ನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಚುನಾವಣಾ ನಿಯಮಗಳಿಗೆ ಸಂಬಂಧಿಸಿದ ಬ್ಯಾಲೆಟ್ ಪೇಪರ್‌ಗಳ ರಹಸ್ಯ ಮತ್ತು ಮತಯಂತ್ರಗಳ ನಿಯಂತ್ರಣ...

Read More

ಇಂಡಿಯಾ ಗೇಟ್ ಬಳಿ ರಾಷ್ಟ್ರೀಯ ಸೇನಾ ಸ್ಮಾರಕ

ನವದೆಹಲಿ: ಇತ್ತೀಚೆಗಷ್ಟೆ ಸಮರ ಸೇನಾನಿಗಳ ದಶಕಗಳ ಬೇಡಿಕೆಯಾಗಿದ್ದ ಏಕಶ್ರೇಣಿ, ಏಕಪಿಂಚಣಿ ಯೋಜನೆಗೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ಯುದ್ಧ ಸ್ಮಾರಕ ಹಾಗೂ ರಾಷ್ಟ್ರೀಯ ಸಮರ ಮ್ಯೂಸಿಯಂ ಸ್ಥಾಪಿಸುವ ಯೋಜನೆಗೆ ಅನುಮೋದನೆ ನೀಡಿದೆ. ಸ್ವಾತಂತ್ರ್ಯದ ಬಳಿಕ ದೇಶದ ರಕ್ಷಣೆ, ರಾಷ್ಟ್ರೀಯ...

Read More

ಮುಂಂಬಯಿ ಕಾರ್ಯಕ್ರಮ ರದ್ದು, ಗುಲಾಂ ಅಲಿಗೆ ದೆಹಲಿ ಆಹ್ವಾನ

ನವದೆಹಲಿ: ಮುಂಬಯಿಯಲ್ಲಿ ಶುಕ್ರವಾರ ನಿಗಧಿಯಾಗಿದ್ದ ಪಾಕಿಸ್ಥಾನ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಶಿವಸೇನೆಯ ಬೆದರಿಕೆಯ ಹಿನ್ನಲೆಯಲ್ಲಿ ರದ್ದುಪಡಿಸಲಾಗಿದೆ. ಗಡಿಯಲ್ಲಿ ಪಾಕಿಸ್ಥಾನ ಆಯೋಜಿಸುತ್ತಿರುವ ಭಯೋತ್ಪಾದನೆ ನಿಲ್ಲುವ ತನಕ ಆ ದೇಶದೊಂದಿಗೆ ಯಾವ ಸಾಂಸ್ಕೃತಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಸೇನೆ ಎಚ್ಚರಿಕೆ...

Read More

ಯುದ್ಧ ವಿಮಾನ ಹಾರಿಸಲಿದ್ದಾರೆ ಮಹಿಳಾ ಪೈಲೆಟ್‌ಗಳು

ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಗುರುವಾರ ತನ್ನ 83 ನೇ ವಾಯುಸೇನಾ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಅರುಪ್ ರಾಹ ಅವರು, ಶೀಘ್ರದಲ್ಲೇ ಮಹಿಳೆಯರು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಹಾರಿಸಲಿದ್ದಾರೆ ಎಂದರು. ’ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಮತ್ತು...

Read More

ಮೂವರಿಗೆ ರಸಾಯನಶಾಸ್ತ್ರ ನೋಬೆಲ್ ಘೋಷಣೆ

ಸ್ಟಾಕ್ ಹೋಂ: 2015ರ ಸಾಲಿನ ರಾಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಸ್ವೀಡನ್‌ನ ತೋಮಸ್ ಲಿಂಡಲ್, ಟರ್ಕಿಯ ಅಜೀಝ್ ಸಂಕರ್ ಮತ್ತು ಸ್ವಿಡನ್‌ನ ಪೌಲ್ ಮಾಡ್ರಿಚ್ ಅವರಿಗೆ ರಾಸಾಯನ ಶಾಸ್ತ್ರದ ನೋಬೆಲ್ ಪುರಸ್ಕಾರ ಘೋಷಣೆಯಾಗಿದೆ. ಜೀವಕೋಶಗಳು ಹಾನಿಗೊಳಗಾದ ಡಿಎನ್‌ಎಯನ್ನು...

Read More

ವಿದೇಶಿ ಯುದ್ಧ ವಿಮಾನ ಖರೀದಿ ಮನವಿ ತಿರಸ್ಕರಿಸಿದ ಮೋದಿ

ನವದೆಹಲಿ: ಡಸಾಲ್ಟ್ ಆವಿಯೇಶನ್‌ನಿಂದ 36 ಫೈಟರ್ ಯುದ್ಧ ವಿಮಾನಗಳನ್ನು ಖರೀದಿಸುವಂತೆ ಸೇನೆ ಮಾಡಿರುವ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿ ನಿರ್ಮಿತ ಯುದ್ಧ ವಿಮಾನಗಳನ್ನು...

Read More

ಐಐಟಿಯಲ್ಲಿ ವಿಕಲಚೇತನರಿಗೆ ರಿಯಾಯಿತಿ

ನವದೆಹಲಿ: ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಳಿಯು ವಿಕಲಚೇತನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲು ನಿರ್ಧರಿಸಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ನೇತೃತ್ವದ ಮಂಡಳಿಯು ಶುಲ್ಕ ಹೆಚ್ಚಳದ ಸಂಬಂಧ ಅನಗತ್ಯ ನಿರ್ಧಾರಗಳನ್ನು ಕೈಗೊಳ್ಳದಿರಲು ನಿರ್ಧರಿಸಿದೆ. ಐಐಟಿ...

Read More

ಪ್ರಧಾನಿ ನಿಂದನೆ: ಅಕ್ಬರುದ್ದೀನ್ ಓವೈಸಿ ವಿರುದ್ಧ ಅರೆಸ್ಟ್ ವಾರೆಂಟ್

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರನ್ನು ಚುನಾವಣಾ ಸಮಾವೇಶವೊಂದರಲ್ಲಿ ಕ್ರೂರಿ, ಸೈತಾನ್ ಎಂದೆಲ್ಲಾ ನಿಂದಿಸಿದ್ದ ಎಐಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿಯ ಸಹೋದರ ಅಕ್ಬರುದ್ದೀನ್ ಓವೈಸಿಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಬಿಹಾರದ ಕಿಸಾನ್‌ಗಂಜ್ ಸುಪರಿಟೆಂಡೆಂಟ್ ಆಫ್ ಪೊಲೀಸ್ ರಾಜೀವ್ ರಂಜನ್ ಅವರು ಅವರು...

Read More

‘ಗೂಗಲ್ ಬಾಯ್’ ಎಂಬ ಪ್ರಖ್ಯಾತಿ ಪಡೆದ ಅನ್ಮೋಲ್ ಸ್ವಾಮಿ

ಮೀರತ್: ತನ್ನ 3ನೇ ವಯಸ್ಸಿನಲ್ಲಿ ಅಲ್ಪ ಸ್ವಲ್ಪ ಮಾತನಾಡಲು ಕಲಿತಿದ್ದ ಬಾಲಕನ ಮೆದುಳು ಈಗ ಬೆಳವಣಿಗೆ ಹೊಂದಿದವರ ಮಿದುಳಿನಂತೆ ಮಾಹಿತಿಗಳ ಉಗ್ರಾಣವಾಗಿ ಮಾರ್ಪಟ್ಟಿದೆ. ಮೀರತ್‌ನ ಗಾಂಧಿನಗರ ಕಾಲೋನಿಯ ಈ ಪುಟ್ಟ ಬಾಲಕ ತನ್ನ 3 ವರ್ಷ ಪ್ರಾಯದಲ್ಲೇ ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳ ರಾಜಧಾನಿಗಳ...

Read More

ಗುಲಾಂ ಅಲಿ ಸಂಗೀತ ಕಛೇರಿಗೆ ಶಿವಸೇನೆ ವಿರೋಧ

ಮುಂಬಯಿ: ಪಾಕಿಸ್ಥಾನದ ಖ್ಯಾತ ಘಜಲ್ ಗಾಯಕ ಗುಲಾಂ ಅಲಿ ಅವರು ಮುಂಬಯಿಯಲ್ಲಿ ಸಂಗೀತ ಕಛೇರಿ ನಡೆಸುವುದಕ್ಕೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅವರ ಸಂಗೀತ ಕಛೇರಿಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿರುವ ಶಿವಸೇನೆ, ಪಾಕಿಸ್ಥಾನ ನಮ್ಮ ಸೈನಿಕರನ್ನು ಕೊಲ್ಲುತ್ತಿರುವ ಸಂದರ್ಭದಲ್ಲಿ ಅದರೊಂದಿಗೆ...

Read More

Recent News

Back To Top