News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

ಹೈದರಾಬಾದಿನಲ್ಲಿದೆ ಗೋರಕ್ಷಕ ಮುಸ್ಲಿಂ ಯುವಕರ ಗುಂಪು

ಹೈದರಾಬಾದ್: ದೇಶದಲ್ಲಿ ಗೋಹತ್ಯೆ ಪರ, ವಿರೋಧ ವಾದ ವಿವಾದಗಳು ನಡೆಯುತ್ತಿದೆ. ಗೋವಿನ ವಿಷಯಕ್ಕಾಗಿಯೇ ಸಂಘರ್ಷಗಳು ನಡೆಯುತ್ತಿವೆ. ಈ ನಡುವೆಯೇ ಹೈದರಾಬಾದ್‌ನ ಮುಸ್ಲಿಂ ಯುವಕರ ಗುಂಪೊಂದು ಸದ್ದಿಲ್ಲದೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ‘ಅರಬ್ ಗೋರಕ್ಷಣ್ ಸಮಿತಿ’ ಹಳೆ ಹೈದರಾಬಾದ್ ಸಮೀಪದ ಬರ್ಕಾಸ್‌ನಲ್ಲಿ ಗೋಶಾಲೆಯನ್ನು...

Read More

ಮತಕ್ಕಾಗಿ ಹಣ ಪಡೆದರೆ ತಪ್ಪಲ್ಲ ಎನ್ನುತ್ತಾರೆ ಶೇ.80ರಷ್ಟು ಬಿಹಾರಿಗರು

ಪಾಟ್ನಾ: ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಹಣ, ಹೆಂಡ ಇತ್ಯಾದಿಗಳನ್ನು ಹಂಚಿ ಮತದಾರರನ್ನು ಓಲೈಸಿಕೊಳ್ಳುವುದು ಭಾರತದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಮತದಾರರು ಕೂಡ ಆಮಿಷಕ್ಕೊಳಗಾಗಿ ಅನರ್ಹರಿಗೆ ಮತ ನೀಡುತ್ತಾರೆ. ಇದರಿಂದಾಗಿಯೇ ಭಾರತದ ರಾಜಕೀಯ ವ್ಯವಸ್ಥೆ ಹದಗೆಡುತ್ತಾ ಸಾಗುತ್ತಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದ...

Read More

ಬದ್ರಿನಾಥ ಯಾತ್ರೆಗಾಗಿ ಮೊಬೈಲ್ ಆ್ಯಪ್

ಲಕ್ನೋ: ವಾರ್ಷಿಕ ಬದ್ರಿನಾಥ ಯಾತ್ರೆಗಾಗಿ ಉತ್ತರಾಖಂಡ ಸರ್ಕಾರ ಹೊಸ ಮೊಬೈಲ್ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಹರೀಶ್ ರಾವತ್ ಅವರು ‘ಶುಭ್ ಬದ್ರಿನಾಥ್ ಯಾತ್ರ’ ಎಂಬ ಹೆಸರಿನ ಈ ಆ್ಯಪ್ ಗೆ ಚಾಲನೆ ನೀಡಿದ್ದು, ಇದನ್ನು ಚಮೋಲಿ ಜಿಲ್ಲಾಡಳಿತ ಅಭಿವೃದ್ಧಿಪಡಿಸಿದೆ....

Read More

ವಂದೇ ಮಾತರಂ ಹಾಡಿದ 50 ಸಾವಿರ ಮಂದಿ

ಜೈಪುರ್: ಜೈಪುರದ ಜನ್‌ಪತ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಬರೋಬ್ಬರಿ 50 ಸಾವಿರ ಯುವ ಜನರು  ರಾಷ್ಟ್ರೀಯ ಹಾಡು ’ವಂದೇ ಮಾತರಂ’ ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ವಂದೇ...

Read More

ಅಮಿತ್ ಷಾ, ಲಾಲೂ ವಿರುದ್ಧ ಎಫ್‌ಐಆರ್

ಪಾಟ್ನಾ: ಚುನಾವಣಾ ಕಣ ಬಿಹಾರದಲ್ಲಿ ರಾಜಕೀಯ ನಾಯಕರಗಳು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಇದೇ ರೀತಿ ಪರಸ್ಪರ ವಾಗ್ದಾಳಿ ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ಅವರ ವಿರುದ್ಧ...

Read More

ದೆಹಲಿ ಶಾಸಕರ ವೇತನ ಶೇ.400ರಷ್ಟು ಏರಿಕೆ?

ನವದೆಹಲಿ: ದೆಹಲಿ ಶಾಸಕರ ವೇತನ ಏರಿಕೆಯಾಗುವ ಸಾಧ್ಯತೆ ಇದೆ. ದೆಹಲಿ ಸ್ಪೀಕರ್ ಅವರಿಂದ ನೇಮಿಸಲ್ಪಟ್ಟಿರುವ ಸಮಿತಿ ಶಾಸಕರ ವೇತನವನ್ನು  ಶೇ.400ರಷ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ. ಪ್ರಸ್ತುತ ಶಾಸಕರ ವೇತನ 82 ಸಾವಿರ ರೂಪಾಯಿ ಇದ್ದು, ಸಮಿತಿ 3.2ಲಕ್ಷ ರೂಪಾಯಿಗೆ ಏರಿಸುವಂತೆ ಶಿಫಾರಸ್ಸು...

Read More

ಗೂಗಲ್‌ನಿಂದ ಭಾರತದ ಕುರಿತು ಕಿರುಚಿತ್ರ

ಮುಂಬಯಿ: ಗೂಗಲ್ ಯುಗದಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬಂತಾಗಿದೆ. ಜಗತ್ತಿನಾದ್ಯಂತ ಚಿತ್ರರಂಗದ ಹೆಸರುವಾಸಿ ನಟರು ಭಾರತದ ಬಗ್ಗೆ ಚಿತ್ರ ತಯಾರಿಸಿ ಪ್ರೇಕ್ಷರ ಮುಂದಿಡಲು ಅಂತರ್ಜಾಲ ದೈತ್ಯ ಗೂಗಲ್‌ನೊಂದಿಗೆ ಕೈಜೋಡಿಸಲಿದ್ದಾರೆ. ’ದಿ ಮಾರ್ಟಿಯನ್’ ನಿರ್ದೇಶಕ ರಿಡ್ಲೀ ಸ್ಕಾಟ್ ಅವರು ’ದಿ ಸ್ಟೋರಿ...

Read More

ಪಾಕಿಸ್ಥಾನದೊಳಗೆ ನುಗ್ಗಿ ಉಗ್ರರನ್ನು ಸದೆ ಬಡಿಯಬೇಕಾಗಿದೆ

ಮುಂಬಯಿ: ಕಾಶ್ಮೀರದಲ್ಲಿ ನಾಲ್ವರು ಯೋಧರನ್ನು ಕೊಂದ ಪಾಕಿಸ್ಥಾನದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಪಾಕ್ ಭಯೋತ್ಪಾದಕರಿಗೆ ಸ್ವತಂತ್ರ ಯೋಧರ ಸ್ಥಾನವನ್ನು ನೀಡಿದ ಪರಿಣಾಮ ಭಾರತ ದುಬಾರಿ ಬೆಲೆಯನ್ನು ತೆರುತ್ತಿದೆ ಎಂದಿದೆ. ’ಭಯೋತ್ಪಾದನೆಯನ್ನು ಪಾಕಿಸ್ಥಾನ ಪ್ರೇರೇಪಿಸುತ್ತಿದೆ ಎನ್ನುವ ಬದಲು ಉಗ್ರರಿಗೆ ಅದು ಸ್ವತಂತ್ರ ಯೋಧರ...

Read More

ಇಬ್ಬರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೋಬೆಲ್ ಘೋಷಣೆ

ಹೋಸ್ಟಾಕ್: ಇಬ್ಬರು ಖ್ಯಾತ ಭೌತಶಾಸ್ತ್ರ ವಿಜ್ಞಾನಿಗಳು 2015ನೇ ಸಾಲಿನ ಭೌತಶಾಸ್ತ್ರ ನೋಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಜಪಾನಿನ ಟಕಾಕಿ ಕಜಿಟಾ ಹಾಗೂ ಕೆನಡಾದ ಅರ್ಥರ್‌ಮೆಕ್ ಡೊನಾಲ್ಡ್ ಅವರಿಗೆ ಭೌತಶಾಸ್ತ್ರ ನೋಬೆಲ್ ಘೋಷಣೆಯಾಗಿದೆ. ಡಿಸೆಂಬರ್‌ನಲ್ಲಿ ಇವರಿಗೆ ಪ್ರಶಸ್ತಿ ಪ್ರಧಾನ...

Read More

ನಕ್ಸಲರಿಂದ 3 ಟಿಡಿಪಿ ನಾಯಕರ ಒತ್ತೆ

ಹೈದರಾಬಾದ್: ಆಂಧ್ರದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ತೆಲುಗು ದೇಶಂ ಪಕ್ಷದ ಮೂವರು  ನಾಯಕರನ್ನು ನಕ್ಸಲರು ಒತ್ತೆಯಾಗಿ ಇರಿಸಿಕೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಧರಕೊಂಡದಲ್ಲಿ ತಮ್ಮನ್ನು ಭೇಟಿಯಾಗುವಂತೆ ಈ ನಕ್ಸಲರು ನಾಯಕರಿಗೆ ತಿಳಿಸಿದ್ದರು. ಅಲ್ಲಿಗೆ ಇವರು ಹೋದ ಸಂದರ್ಭದಲ್ಲಿ ಒತ್ತೆಯಾಗಿ ಇರಿಸಿಕೊಳ್ಳಲಾಗಿದೆ...

Read More

Recent News

Back To Top