News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ಕಲ್ಲಿದ್ದಲು ಹಗರಣ: ಸಿಂಗ್ ನಿರಾಳ

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆರೋಪಿಯಾಗಿ ಸಮನ್ಸ್ ನೀಡಲು ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರು ಸಿಂಗ್ ಅವರನ್ನು ಆರೋಪಿ ಎಂದು ಪರಿಗಣಿಸಿ ಅವರಿಗೆ...

Read More

ಮಂಗಳಗ್ರಹದಲ್ಲಿ ಬುದ್ಧನ ಪ್ರತಿಮೆ!

ನವದೆಹಲಿ: ಮಂಗಳ ಗ್ರಹದಲ್ಲಿ ಬುದ್ಧನ ಪ್ರತಿಮೆಯನ್ನು ಹೋಲುವ ರೀತಿಯ ಪ್ರತಿಮೆಯೊಂದು ಗೋಚರಿಸಿದೆ ಎಂಬುದಾಗಿ ವರದಿಯೊಂದು ಹೇಳುತ್ತಿದೆ. ಆದರೆ ಇದ ನಿಜಕ್ಕೂ ಬುದ್ಧನೇ ಅಥವಾ ಕಲ್ಪನೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಏಲಿಯನ್ಸ್‌ಗಳ ಬಗೆಗಿನ ಅಧ್ಯಯನದಲ್ಲಿ ನಿರತವಾಗಿರುವ ಯುಎಫ್‌ಒ ಸೈಟಿಂಗ್ಸ್ ಡೈಲಿ ಈ...

Read More

ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡಲಿದೆ ಮ್ಯಾಗಿ ನೂಡಲ್ಸ್

ನವದೆಹಲಿ: ಆಪಾದನೆಗಳಿಗೆ ಗುರಿಯಾಗಿ ನಿಷೇಧಕ್ಕೊಳಗಾಗಿರುವ ಮ್ಯಾಗಿ ನೂಡಲ್ಸ್ ಮತ್ತೆ ಭಾರತದ ಮಾರುಕಟ್ಟೆಗಳಲ್ಲಿ ರಾರಾಜಿಸುವ ಸಂಭವ ದಟ್ಟವಾಗಿದೆ. ಈಗಾಗಲೇ ಮ್ಯಾಗಿ ಬಾಂಬೆ ಹೈಕೋರ್ಟ್ ಆದೇಶದಂತೆ 3 ಲ್ಯಾಬೋರೇಟರಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಹೀಗಾಗಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡುವ ಅವಕಾಶ ಅದಕ್ಕೆ ದೊರಕಲಿದೆ....

Read More

ಆರ್‌ಟಿಐ ಎಂದರೆ ಪ್ರಶ್ನಿಸುವ ಹಕ್ಕು: ಮೋದಿ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ನಾಗರಿಕರಿಗೆ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರವನ್ನು ನೀಡಿದೆ ಮತ್ತು ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಆರ್‌ಟಿಐ ಕನ್ವೆನ್‌ಷನ್‌ನಲ್ಲಿ ಅವರು ಮಾತನಾಡಿದರು. ಮಾಹಿತಿ...

Read More

ಅದಾನಿ ಕಲ್ಲಿದ್ದಲು ಗಣಿ ಯೋಜನೆಗೆ ಆಸ್ಟ್ರೇಲಿಯ ಒಪ್ಪಿಗೆ

ನವದೆಹಲಿ: ಆಸ್ಟ್ರೇಲಿಯ ಸರ್ಕಾರವು ಗೌತಮ್ ಅದಾನಿ ನೇತೃತ್ವದ ಬಹುಕೋಟಿ ರೂಪಾಯಿಯ ಅದಾನಿ ಎಂಟರ್‌ಪ್ರೈಸಸ್‌ನ ಕಲ್ಲಿದ್ದಲು ಗಣಿ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದೆ. ಈ ನಡುವೆ ಪರಿಸರ ಕಾಳಜಿ ನಿರ್ವಹಿಸುವ ಕಟ್ಟುನಿಟ್ಟಿನ ನಿಯಮಗಳನ್ನೂ ಹೇರಿದೆ. ಈ ಯೋಜನೆಗೆ ’ರಾಷ್ಟ್ರೀಯ ಪರಿಸರ ಕಾನೂನು’ ಅಡಿಯಲ್ಲಿ...

Read More

ಜ.1ರಿಂದ ಒಂದು ಕಾಲ್ ಡ್ರಾಪ್‌ಗೆ 1 ರೂಪಾಯಿ ಪರಿಹಾರ

ನವದೆಹಲಿ: ಕಾಲ್ ಡ್ರಾಪ್‌ನಿಂದ ಕಿರಿಕಿರಿ ಅನುಭವಿಸುವ ಗ್ರಾಹಕರು ತುಸು ನಿರಾಳರಾಗಲಿದ್ದಾರೆ. ದೂರ ಸಂಪರ್ಕ ನಿಯಂತ್ರಕ ಟ್ರಾಯ್ 2016ರ ಜನವರಿ 1ರಿಂದ ಕಾಲ್ ಡ್ರಾಪ್‌ಗೆ 1 ರೂಪಾಯಿ ಪರಿಹಾರ ನೀಡಲು ಮುಂದಾಗಿದೆ. ಆದರೆ ದಿನಕ್ಕೆ ಮೂರು ಕಾಲ್ ಡ್ರಾಪ್‌ಗಳಿಗೆ ಮಾತ್ರ ತಲಾ 1ರೂಪಾಯಿಯಂತೆ...

Read More

ಬ್ಯಾಂಕ್‌ನಲ್ಲಿ ವಂಚನೆ ನಿಗ್ರಹಿಸಲು ತ್ವರಿತ ಕ್ರಮ ಅಗತ್ಯ

 ಮುಂಬಯಿ: ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದ ಹಗರಣವು ಜನರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳು ನಡೆಯುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಹೀಗಾಗೀ ಕೇಂದ್ರ ಬ್ಯಾಂಕ್ ಇದರ ವಿರುದ್ಧ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ....

Read More

ಲಾಡೆನ್ ಅಡಗಿರುವ ಮಾಹಿತಿ ಪಾಕ್ ಸರ್ಕಾರದ ಬಹುತೇಕರಿಗಿತ್ತು!

ನವದೆಹಲಿ: ಪಾಕಿಸ್ಥಾನದ ಮತ್ತೊಂದು ಸುಳ್ಳು ಈಗ ಜಗಜ್ಜಾಹೀರಾಗಿದೆ, ಕುಖ್ಯಾತ ಉಗ್ರವಾದಿ ಒಸಮಾ ಬಿನ್ ಲಾದೆನ್ ತನ್ನ ದೇಶದಲ್ಲೇ ಅಡಗಿದ್ದಾನೆ ಎಂಬ ಮಾಹಿತಿ ಅಲ್ಲಿನ ಸರ್ಕಾರದ ಬಹುತೇಕರಿಗೆ ತಿಳಿದಿತ್ತು ಎಂಬ ಅಂಶ ಇದೀಗ ಬಹಿರಂಗಗೊಂಡಿದೆ. ಅಮೆರಿಕಾದ ಖ್ಯಾತ ತನಿಖಾ ಪತ್ರಕರ್ತ, ರಾಜಕೀಯ ಬರಹಗಾರ...

Read More

ಕೊಲ್ಜಿಯಂ ವ್ಯವಸ್ಥೆ ಮುಂದುವರೆಸಲು ಸುಪ್ರೀಂ ಆದೇಶ

ನವದೆಹಲಿ: ನ್ಯಾಯಾಧೀಶರ ನೇಮಕಕ್ಕಾಗಿ ಇರುವ ಕೊಲ್ಜಿಯಂ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ. ಇದರಿಂದ ಕೇಂದ್ರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ. ಕೊಲ್ಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸಿ ’ನ್ಯಾಯಾಂಗ ನೇಮಕಾತಿ ಆಯೋಗ(ಎನ್‌ಜೆಎಸಿ)’ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರದ ನಿರ್ಧಾರ ಅಸಂವಿಧಾನಿಕ, ಈಗಿರುವ ಕೊಲ್ಜಿಯಂ ವ್ಯವಸ್ಥೆ...

Read More

ಚೀನಾ, ಪಾಕ್‌ಗೆ ಭಾರತದ ಎಚ್ಚರಿಕೆ ಗಂಟೆ

ನವದೆಹಲಿ: ರಷ್ಯಾದ S-400 Triumf ರಕ್ಷಣಾ ಕ್ಷಿಪಣಿ ಖರೀದಿಸುವ ಯೋಜನೆ ಹೊಂದಿರುವ ಭಾರತ, ಪಾಕಿಸ್ಥಾನ ಹಾಗೂ ಚೀನಾಗೆ ಎಚ್ಚರಿಕೆ ಗಂಟೆ ಬಾರಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಆಡಳಿತ ಶೀಘ್ರದಲ್ಲೇ ರಷ್ಯಾದ ಅಧಿಕಾರಿಗಳೊಂದಿಗೆ ಈ ಕುರಿತು ಪ್ರಸ್ತಾಪ ಮಾಡಲಿದೆ ಎಂದು ಹೇಳಲಾಗಿದೆ....

Read More

Recent News

Back To Top