News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಸುಪ್ರಿಂಕೋರ್ಟ್ ಪರಿಶೀಲನೆಯಲ್ಲಿ ’ಸಂತ ಬಂತ’ ಜೋಕ್ಸ್

ನವದೆಹಲಿ: ಮಾಧ್ಯಮ, ಸಾಮಾಜಿಕ ಜಾಲತಾಣ, ಎಸ್‌ಎಂಎಸ್, ವಾಟ್ಸಾಪ್ ಹೀಗೆ ಎಲ್ಲೆಂದರಲ್ಲಿ ಕಂಡು ಬರುವ ’ಸಂತ ಬಂತ’ ಜೋಕ್ ಇದೀಗ ಸುಪ್ರಿಂಕೋರ್ಟ್ ಪರಿಶೀಲನೆಯಲ್ಲಿದೆ. ಸರ್ದಾರ್‌ಗಳ ಬಗ್ಗೆ ಜೋಕ್ ಸೃಷ್ಟಿಸಿ, ಅವರನ್ನು ಕೀಳು ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ. ಇದು ಸಿಖ್ ಸಮುದಾಯಕ್ಕೆ ಮಾಡುತ್ತಿರುವ ಅಪಮಾನ. ಇಂತಹ...

Read More

ಗ್ವಾಲಿಯರ್ ಸೆಂಟ್ರಲ್ ಜೈಲಲ್ಲೂ ನಡೆಯಿತು ಕರ್ವಾ ಚೌತ್

ಗ್ವಾಲಿಯಾರ್: ಉತ್ತರ ಭಾರತದಲ್ಲಿ ಶುಕ್ರವಾರ ವಿವಾಹವಾದ ಮಹಿಳೆಯರು ಕರ್ವಾ ಚೌತ್ ವ್ರತವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ದಿನವಿಡಿ ಉಪವಾಸವಿದ್ದು ತಮ್ಮ ಪತಿಯ ಆರೋಗ್ಯ, ಆಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಗಂಡನ ಮುಖ ನೋಡಿ ಬಳಿಕ ವ್ರತವನ್ನು ಅಂತ್ಯಗೊಳಿಸಿದ್ದಾರೆ. ಉತ್ತರಭಾರತದಲ್ಲಿ ಇದು ಪ್ರತಿವರ್ಷ ನಡೆಯುವ ಆಚರಣೆ, ವಿವಾಹವಾದ...

Read More

ಏಕತೆ, ಶಾಂತಿ, ಸಾಮರಸ್ಯ ನಮ್ಮ ಮಂತ್ರವಾಗಬೇಕು : ಮೋದಿ

ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನಮಗೆ ಏಕ್  ಭಾರತವನ್ನು ನೀಡಿದರು, ಅದನ್ನು ನಾವು ಶ್ರೇಷ್ಠ ಭಾರತವನ್ನಾಗಿಸಬೇಕಾಗಿದೆ. ಅವರ ಜೀವನ ಮತ್ತು ಅವರು ದೇಶದ ಏಕತೆ, ಸಮಗ್ರತೆಗೆ ನೀಡಿದ ಕಾಣಿಕೆಯಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು....

Read More

ಖೈರ್‌ಲಂಜಿ, ಟಿ.ಜೆ. ಜೋಸೆಫ್ ಹತ್ಯೆಯ ವೇಳೆ ಪ್ರಶಸ್ತಿ ಯಾಕೆ ಹಿಂದಿರುಗಿಸಲಿಲ್ಲ?

ಮುಂಬಯಿ: ಏರುತ್ತಿರುವ ’ಅಸಹಿಷ್ಣುತೆ’ಯನ್ನು ವಿರೋಧಿಸಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ಕಲಾವಿದರು ಹಾಗೂ ಲೇಖಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 2006ರಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಮಹಾರಾಷ್ಟ್ರದ ಖೈರ್‌ಲಂಜಿ ದಲಿತರ ಹತ್ಯೆಯ ಸಂದರ್ಭ ಯಾವುದೇ...

Read More

ಪ್ರಶಸ್ತಿ ವಾಪಾಸ್ : ದೇಶ ನೀಡಿದ ಸನ್ಮಾನಕ್ಕೆ ಅಗೌರವ ತೋರಿದಂತೆ

ಮುಂಬೈ : ಎಫ್.ಟಿ.ಟಿ.ಐ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹಾಗೂ ದೇಶದಲ್ಲಿನ ಅಸಹಿಷ್ಣುತೆಯನ್ನು ವಿರೋಧಿಸಲು ಕೆಲ ಸಿನಿಮಾ ನಿರ್ಮಾಪಕರು ತಮ್ಮ ಪ್ರಶಸ್ತಿಯನ್ನು ಮರಳಿಸುತ್ತಿದ್ದಾರೆ. ಈ ಕ್ರಮವನ್ನು ಚಿತ್ರರಂಗದ ಕೆಲವರು ಖಂಡಿಸಿದ್ದು, ಇದನ್ನು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದಾರೆ. ಪ್ರಶಸ್ತಿ...

Read More

ಜಯಾ ಸರ್ಕಾರವನ್ನು ಟೀಕಿಸಿದ್ದಕ್ಕೆ ಜನಪದ ಕಲಾವಿದನ ಬಂಧನ

ಚೆನ್ನೈ: ಎಐಎಡಿಎಂಕೆ ಸರ್ಕಾರದ ವಿರುದ್ಧ ಟೀಕೆ ಮಾಡಿದ ತಮಿಳು ಜಾನಪದ ಕಲಾವಿದನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೋವನ್, ತಿರುಚಿ ಮೂಲದ ಎಂಕೆಐಕೆ ತಂಡದ ಸದಸ್ಯರಾಗಿದ್ದು, ಶುಕ್ರವಾರ 2 ಗಂಟೆಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿಗೆ ಹಾಡೊಂದನ್ನು ಬಿಡುಗಡೆ...

Read More

ದಲಿತ ಮಕ್ಕಳ ಹತ್ಯೆ: ಮನೆಯೊಳಗಿಂದಲೇ ಬೆಂಕಿ ಕಾಣಿಸಿಕೊಂಡಿತು

ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ ಇಬ್ಬರು ದಲಿತ ಮಕ್ಕಳನ್ನು ಜೀವಂತವಾಗಿ ಸುಟ್ಟು ಘಟನೆಯ ಬಗ್ಗೆ ಫೋರೆನ್ಸಿಕ್ ತಜ್ಞರು ವರದಿಯನ್ನು ಸಲ್ಲಿಸಿದ್ದಾರೆ. ಬೆಂಕಿ ಮನೆಯೊಳಗಿಂದ ಹೊತ್ತಿಕೊಂಡಿದೆಯೇ ಹೊರತು ಮನೆಹೊರಗಿನಿಂದಲ್ಲ ಎಂದು ಫೋರೆನ್ಸಿಕ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯಕ್ಕೆ ಬಂದಿದ್ದಾರೆ. ತಜ್ಞರು ಮನೆಯೊಳಗೆ ಸುಟ್ಟ ಹಾಸಿಗೆಯ ಅಡಿ ಅರ್ಧ...

Read More

ಸೇನೆಯಲ್ಲಿ ಕೋಣ ಬಲಿ ಪದ್ಧತಿಗೆ ಅಂತ್ಯಹಾಡಲು ಮುಂದಾದ ಕೇಂದ್ರ

ನವದೆಹಲಿ: ಸೇನೆಯ ಕೆಲವು ತುಕಡಿಗಳಲ್ಲಿ ಆಚರಿಸಲಾಗುತ್ತಿದ್ದ ಕೋಣ ಬಲಿ ಪದ್ಧತಿಗೆ ಅಂತ್ಯ ಹಾಡಲು ಕೇಂದ್ರ ಮುಂದಾಗಿದ್ದು, ರಕ್ಷಣಾ ಸಚಿವಾಲಯ ಸೇನೆಗೆ ಈ ಬಗ್ಗೆ ಸೂಚನೆ ನೀಡಿದೆ ಎನ್ನಲಾಗಿದೆ. ಸೇನೆಯ ಕೆಲವು ತುಕಡಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಗೂರ್ಖಾ ಪದ್ಧತಿಯಲ್ಲಿ ದಸರಾದ ಸಂದರ್ಭ ಕೋಣವನ್ನು...

Read More

2018ರ ಏಷ್ಯಾ ಕಪ್ ಆತಿಥ್ಯ ವಹಿಸಲಿರುವ ಭಾರತ

ನವದೆಹಲಿ: ಮುಂಬರುವ 2016ರ ಏಷ್ಯಾ ಕಪ್ ಟಿ20 ಪಂದ್ಯಾವಳಿಯು ಬಾಂಗ್ಲಾದೇಶದಲ್ಲಿ ನಡೆಯಲಿದ್ದು, 2018ರ ಏಷ್ಯಾ ಕಪ್ ಸರಣಿಯ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಹೇಳಿದ್ದಾರೆ. ಸಿಂಗಾಪುರದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಠಾಕುರ್ ಪಾಲ್ಗೊಂಡಿದ್ದು,...

Read More

ಯೋಜನೆಗಳನ್ನು ಚುರುಕುಗೊಳಿಸಲು ತಿಂಗಳಲ್ಲಿ ಒಂದು ದಿನ ಬಳಸಲಿದ್ದಾರೆ ಮೋದಿ

ನವದೆಹಲಿ: ರೆಡ್ ಟ್ಯಾಪಿಸಂಗೆ ಅಂತ್ಯ ಹಾಕಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸ್ಥಗಿತಗೊಂಡಿರುವ ಬಿಲಿಯನ್ ಡಾಲರ್ ವೆಚ್ಚದ ಸಾರ್ವಜನಿಕ ಯೋಜನೆಗಳು ಶೀಘ್ರಗತಿಯಲ್ಲಿ ಮುಗಿಯುವಂತೆ ಕ್ರಮಕೈಗೊಳ್ಳಲಿದ್ದಾರೆ. ತಿಂಗಳಲ್ಲಿ ಒಂದು ವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಅವರು ಸಾರ್ವಜನಿಕ ಯೋಜನೆಗಳು ಸ್ಥಗಿತಗೊಂಡಿರುವ...

Read More

Recent News

Back To Top