News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೊದಲ ಪ್ರಧಾನಿಯನ್ನು ಹುಡುಕಿದರೆ ಮೋದಿ ಚಿತ್ರ

ನವದೆಹಲಿ: ಭಾರತದ ಮೊದಲ ಪ್ರಧಾನಿಯನ್ನು ಹುಡುಕಾಡಿದರೆ, ಗೂಗಲ್‌ನಲ್ಲಿ ಜವಹಾರ್ ಲಾಲ್ ನೆಹರೂ ಅವರ ಬದಲು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೋರಿಸುತ್ತಿದೆ. ಮಾಹಿತಿ ಎಲ್ಲವೂ ನೆಹರೂರವರದ್ದೇ ಇದೆ. ಆದರೆ ಅದರಲ್ಲಿನ ಭಾವಚಿತ್ರ ಮಾತ್ರ ಮೋದಿಯದ್ದಾಗಿದೆ. ಈ ಮೂಲಕ ವಿಶ್ವದ ಖ್ಯಾತ ಸರ್ಚ್...

Read More

ಡೀಸೆಲ್ ಬೆಲೆ 95 ಪೈಸೆ ಏರಿಕೆ

ನವದೆಹಲಿ: ಡೀಸೆಲ್ ಬೆಲೆಯಲ್ಲಿ 95 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಈ ತಿಂಗಳಲ್ಲಿ ಎರಡನೇ ಬಾರಿಗೆ ಡೀಸೆಲ್ ಬೆಲೆ ಏರುತ್ತಿದ್ದು, ಪ್ರಸ್ತುತ ಒಂದು ಲೀಟರ್ ಡೀಸೆಲ್ ಬೆಲೆ ರೂ.45.90 ಆಗಿದೆ. ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ...

Read More

ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಬಳಸಬಹುದು

ನವದೆಹಲಿ: ಸರ್ಕಾರಿ ಯೋಜನೆಗಳಾದ ಉದ್ಯೋಗ ಖಾತ್ರಿ, ಪಿಂಚಣಿ, ಜನಧನ್ ಮುಂತಾದ ಸವಲತ್ತುಗಳನ್ನು ಪಡೆಯಲು ಜನರು ಆಧಾರ್ ಕಾರ್ಡ್‌ನ್ನು ಬಳಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ಸ್ವಪ್ರೇರಣೆಯಿಂದ ಮಾತ್ರ ಜನ ಇದನ್ನು ಬಳಕೆ ಮಾಡಬಹುದೇ ವಿನಃ ಸರ್ಕಾರ ಒತ್ತಡ ಹೇರುವಂತೆ...

Read More

ಪಾಕಿಸ್ಥಾನದಿಂದ ಭಾರತಕ್ಕೆ ಮರಳಲಿರುವ ಗೀತಾ

ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ಥಾನದಲ್ಲಿ ವಾಸಿಸುತ್ತಿರುವ ಬಾಲಕಿ ಗೀತಾ ತನ್ನ ಕುಟುಂಬದವರನ್ನು ಗುರುತಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿವಿ ಕೇಳದ, ಮಾತು ಬಾರದ ಈಕೆಯನ್ನು 12 ವರ್ಷಗಳಿಂದ ಪಾಕಿಸ್ಥಾನದ ಇದಿ ಫೌಂಡೇಶನ್ ಪೋಷಿಸುತ್ತಿತ್ತು. ಭಾರತಕ್ಕೆ ಮರಳಲು ಇಚ್ಛಿಸಿದ್ದ ಗೀತಾಳ ಕುಟುಂಬದ ಶೋಧನೆ...

Read More

ತೃತೀಯ ಲಿಂಗಿ ದುರ್ಗೆಯನ್ನು ಸ್ವಾಗತಿಸಿದ ಕೋಲ್ಕತ್ತಾ

ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ದುರ್ಗಾ ಪೂಜೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಭಂಗಿಯ ದುರ್ಗೆಯರ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.  ಆದರೆ ಈ ಬಾರಿಯ ವಿಶೇಷತೆ ಎಂದರೆ ತೃತೀಯ ಲಿಂಗಿ ದೇವಿಯ ಮೂರ್ತಿ. ಶಿವನ ಅರ್ಧನಾರೀಶ್ವರ ರೂಪದಿಂದ ಪ್ರೇರಿತಗೊಂಡು ಇದೇ...

Read More

ಸಹಾಯಕನಿಂದ ಶೂ ತೆಗೆಸಿ ವಿವಾದಕ್ಕೀಡಾದ ಕೇರಳ ಸ್ಪೀಕರ್

ತಿರುವನಂತಪುರಂ: ತನ್ನ ಸಹಾಯಕನಿಂದ ಕಾಲಿನ ಶೂ ತೆಗಿಸಿಕೊಳ್ಳುವ ಮೂಲಕ ಕೇರಳ ಸ್ಪೀಕರ್ ಎನ್.ಸಕ್ತಾನ್ ಅವರು ವಿವಾದಕ್ಕೀಡಾಗಿದ್ದಾರೆ. ಅವರ ಸಹಾಯಕ ಅವರ ಶೂ ತೆಗೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೀಡಾಗಿದೆ. ಕೆಲವರು ಇವರ ರಾಜೀನಾಮೆ ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಕೇರಳದ...

Read More

ಪೋಸ್ಟ್ ಆಫೀಸ್‌ನಲ್ಲಿ ಮೊಬೈಲ್ ಮಾರಾಟ

ಭೋಪಾಲ್: ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮಧ್ಯಪ್ರದೇಶದಲ್ಲಿನ ಅಂಚೆ ಕಛೇರಿ ಇಲಾಖೆಗಳು ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲಿದೆ. ಈಗಾಗಲೇ ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನೊಂದಿಗೆ ಮತ್ತು ನೊಯ್ಡಾ ಮೂಲದ ಖಾಸಗಿ ಕಂಪನಿ, ಪಾಂಟೆಲ್ ಟೆಕ್ನಾಲಜಿಯೊಂದಿಗೆ ಕೈಜೋಡಿಸಿದ್ದು, ತನ್ನ ಕಛೇರಿಯ ಮೂಲಕ...

Read More

ಡ್ಯಾನ್ಸ್ ಬಾರ್ ಮೇಲಿನ ನಿಷೇಧಕ್ಕೆ ತಡೆ ನೀಡಿದ ಸುಪ್ರೀಂ

ನವದೆಹಲಿ: ಹಲವಾರು ಯುವತಿಯರಿಗೆ ಉದ್ಯೋಗ ನೀಡುತ್ತಿದ್ದ ಡ್ಯಾನ್ಸ್ ಬಾರ್‌ಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಗುರುವಾರ ತಡೆ ಹಿಡಿದಿದೆ. ಹೀಗಾಗಿ ಮುಂದಿನ ಆದೇಶ ಬರುವವರೆಗೂ ಡ್ಯಾನ್ಸ್ ಬಾರ್‌ಗಳಿಗೆ ಕಾರ್ಯ ನಿರ್ವಹಿಸುವ ಅವಕಾಶ ಲಭಿಸಿದೆ. ಮಹಿಳೆಯರ ಘನತರಯನ್ನು ಕಾಪಾಡಬೇಕಾದುದು ಅತ್ಯಗತ್ಯ. ಈ ಕೆಲಸವನ್ನು...

Read More

ವೈಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ರೈಲ್ವೆಯಿಂದ ಪರ್ಯಾಯ ವ್ಯವಸ್ಥೆ

ಚೆನ್ನೈ: ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ರೈಲು ಟಿಕೆಟ್ ಪಡೆಯುವುದು ಕೊಂಚ ಸುಲಭವಾಗಲಿದೆ. ಏಕೆಂದರೆ ಈ ಬಾರಿ ಕಾಯುವಿಕೆ ಪಟ್ಟಿ (Waiting List)ಯಲ್ಲಿರುವ ರೈಲು ಟಿಕೆಟ್‌ಗಳನ್ನು ಬೇರೆ ರೈಲುಗಳಿಗೆ ವರ್ಗಾಯಿಸುವ ಆಯ್ಕೆಯನ್ನು ರೈಲ್ವೇ ಒದಗಿಸಲಿದೆ. ಪರ್ಯಾಯ ರೈಲುಗಳ ವಸತಿ ಯೋಜನೆ (ವಿಕಲ್ಪ್)...

Read More

ಇಸಿಸ್‌ನ ವೆಬ್‌ಸೈಟ್, ಫೇಸ್‌ಬುಕ್ ಬ್ಲಾಕ್ ಮಾಡಿದ ಸರ್ಕಾರ

ನವದೆಹಲಿ: ಅಂತರ್ಜಾಲದಲ್ಲಿ ಭಯೋತ್ಪಾದನಾ ಪ್ರಚಾರ ನಡೆಸುವ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಹಾನಿ ಉಂಟು ಮಾಡುತ್ತಿರುವ ಇಸಿಸ್‌ನ ಎರಡು ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಪೇಜ್‌ನ್ನು ನಿಷೇಧಿಸಲು ಸರ್ಕಾರ ಆದೇಶಿಸಿದೆ. ಟೆಲಿಕಾಂ ಇಲಾಖೆ ಅಧಿಕಾರಿಗಳು, ಗೃಹ ಸಚಿವಾಲಯ ಮತ್ತು ಕೇಂದ್ರ ಭದ್ರತಾ...

Read More

Recent News

Back To Top