News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಪ್ರತಿಕಾ ಯಶಿನಿ ಮೊದಲ ತೃತೀಯ ಲಿಂಗಿ ಎಸ್.ಐ.

ತಮಿಳುನಾಡು : ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೂರನೇ ಕ್ಯಾಟಗರಿಯನ್ನು ಸೇರಿಸಬೇಕು ಎಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ನ್ಯಾಯ ಪೀಠ ಮಹತ್ವದ ಆದೇಶ ನೀಡಿದೆ. ಎಸ್...

Read More

ಅವಾರ್ಡ್ ವಾಪ್ಸಿ ವಿರುದ್ಧ ದೆಹಲಿಯಲ್ಲಿ ‪#‎MarchForIndia ಜಾಥಾ

ನವದೆಹಲಿ : ದೇಶಾದ್ಯಂತ ಹಲವು ಸಾಹಿತಿಗಳು, ಚಿತ್ರ ನಿರ್ಮಾಪಕರು ತಮ್ಮ ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ವಿರುದ್ಧ ಅನುಪಮ್ ಖೇರ್ ಜಾಥಾ ಆರಂಭಿಸಲಿದ್ದಾರೆ.  ‪#‎MarchForIndia‬ ಹ್ಯಾಷ್ಟ್ಯಾಗ್‌ನೊಂದಿಗೆ ಈ ಜಾಥಾ ನಡೆಯಲಿದೆ. ಭಾರತ ಸಹಿಷ್ಣುತೆ ನೆಲೆಸಿರುವ ದೇಶ. ಅಸಹಿಷ್ಣುತೆ ಹೆಸರಿನಲ್ಲಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಕ್ರಮ ಸರಿಯಲ್ಲ. ಇಂತಹ ಕೆಲಸವನ್ನು...

Read More

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಬೇಕಿದೆ: ಮೋದಿ

ನವದೆಹಲಿ: ಭಾರತದ ’ಉದ್ಯಮಶೀಲತಾ ಶಕ್ತಿ’ಯನ್ನು ಪ್ರಶಂಸೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಕರ್ತರ ಅಗತ್ಯವಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಎಕನಾಮಿಕ್ಸ್ ಕಾಂಕ್ಲೇವ್ ಉದ್ಘಾಟಿಸಿದ ಸಂದರ್ಭ ಮಾತನಾಡಿದ ಮೋದಿ, ಸುಧಾರಣಾ ಯೋಜನೆಗಳ ಕಲ್ಪನೆ ವಿಶಾಲವಾಗಿರಬೇಕು. ಸಂಕುಚಿತತೆಯಿಂದ...

Read More

ಸಾಹಿತಿಗಳಿಂದ ಮೋದಿ ಸರ್ಕಾರಕ್ಕೆ ಬೆಂಬಲ

ನವದೆಹಲಿ: ಚರ್ಚೆಯ ಕೇಂದ್ರಬಿಂದುವಾಗಿರುವ ಅಸಹಿಷ್ಣುತೆ ವಿಚಾರದಲ್ಲಿ ಹಲವು ಬರಹಗಾರರು, ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಅನೇಕರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ಕೆಲವು ಚಿತ್ರನಿರ್ಮಾಪಕರು, ಇತಿಹಾಸಕಾರರು ಹಾಗೂ ಹಲವು ಸಾಹಿತಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ವಿವರವಾಗಿ ಹೇಳಿಕೆ...

Read More

ಬಿಹಾರ ಚುನಾವಣೆ: ಜಯದ ವಿಶ್ವಾಸದಲ್ಲಿ ಎನ್‌ಡಿಎ, ಮಹಾಘಟಬಂಧನ್

ಪಾಟ್ನಾ: ಬಿಹಾರ ವಿಧಾನಸಭೆಯ 5 ಹಂತಗಳ ಚುನಾವಣೆ ಈಗಾಗಲೇ ಪೂರ್ಣಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನ ದಾಖಲಾಗಿದೆ. ವಿವಿಧ ಸುದ್ದಿ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ಎರಡೂ ಪ್ರಮುಖ ಪ್ರತಿಸ್ಪರ್ಧಿಗಳಾದ ಎನ್‌ಡಿಎ ಹಾಗೂ ಮಹಾಘಟಬಂಧನ್ ಮುಂದಿನ ಸರ್ಕಾರ ರಚಿಸುವ ಭರವಸೆ ಹೊಂದಿವೆ....

Read More

ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಚಾಲನೆ

ಸೋನೆಪತ್: ಬಿಹಾರ ವಿಧಾನಸಭೆ ಚುನಾವಣೆ ಸಂಬಂಧ ಸ್ಥಗಿತಗೊಂಡಿದ್ದ ಮೂರು ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನಿಡಿದ್ದಾರೆ. ಸುಮಾರು 32 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹರಿಯಾಣದ ಮೂರು ಹೆದ್ದಾರಿ ಯೋಜನೆಗೆ ಸೋನೆಪತ್‌ನಲ್ಲಿ ಚಾಲನೆ ನೀಡಿದ್ದು, ಒಟ್ಟು 4 ಲಕ್ಷ ಕೋಟಿ ರೂ. ಮೊತ್ತದ...

Read More

ಅರುಣ್ ಜೇಟ್ಲಿ ವಿರುದ್ಧದ ಸಮನ್ಸ್ ರದ್ದು

ಅಲಹಾಬಾದ್: ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ(ಎನ್‌ಜಿಎಸಿ) ಕುರಿತ ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ಟೀಕಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಹೋಬಾ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಅ.19 ರಂದು ಸಮನ್ಸ್ ಜಾರಿಗೊಳಿಸಲಾಗಿತ್ತು. ಜೇಟ್ಲಿ ಪರ...

Read More

ಮೋದಿ ವಿರುದ್ಧದ ಚುನಾವಣಾ ನೀತಿ ಉಲ್ಲಂಘನೆ ಅರ್ಜಿ ತಿರಸ್ಕಾರ

ಅಹ್ಮದಾಬಾದ್: 2014ರ ಚುನಾವಣಾ ನೀತಿ ಉಲ್ಲಂಘನೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಆಪಾದಿಸಿ ಮೋದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ಎಎಪಿ ಕಾರ್ಯಕರ್ತ...

Read More

ಭಾರತದ ‘ವಿವಿಧತೆಯಲ್ಲಿ ಏಕತೆ’ ವಿಶ್ವಾದ್ಯಂತ ಹೆಗ್ಗಳಿಕೆ ಪಡೆದಿದೆ

ನವದೆಹಲಿ: ಭಾರತದ ಸಾಂಸ್ಕೃತಿಕ ಕೇಂದ್ರಗಳ ಸ್ಥಾಪನೆಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದು, ’ವಿವಿಧತೆಯಲ್ಲಿ ಏಕತೆ’ ಎಂಬ ಮಂತ್ರ ವಿಶ್ವದಾದ್ಯಂತ ಹೆಗ್ಗಳಿಕೆ ಪಡೆದಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದ ಮೊದಲ ಆವೃತ್ತಿಯ ಕಾರ್ಯಕ್ರಮದಲ್ಲಿ...

Read More

ಚಿನ್ನ ಸಂಬಂಧಿತ ಮೂರು ಯೋಜನೆಗಳ ಬಿಡುಗಡೆ ಮಾಡಿದ ಮೋದಿ

ನವದೆಹಲಿ : ಚಿನ್ನಕ್ಕೆ ಸಂಬಂಧಿಸಿದಂತೆ 3 ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು 7 ರೇಸ್‌ಕೋರ್ಸ್‌ನಲ್ಲಿ ಬಿಡುಗಡೆ ಮಾಡಿದರು. ಗೋಲ್ಡ್ ಬಾಂಡ್, ಚಿನ್ನದ ನಗದೀಕರಣ ಯೋಜನೆ, ಭಾರತದ ಚಿನ್ನದ ನಾಣ್ಯ ಎಂಬ ಮೂರು ಯೋಜನೆಗಳನ್ನು ಮೋದಿಯವರು ಬಿಡುಗಡೆಗೊಳಿಸಿದರು. ಬಂಗಾರದ ಆಮದು ಮತ್ತು ಬೇಡಿಕೆಯನ್ನು ಕಡಿಮೆ ಮಾಡಲು...

Read More

Recent News

Back To Top