News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕ್ ಕುಕೃತ್ಯದಿಂದ 6 ನಾಗರಿಕರಿಗೆ ಗಾಯ

ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಸೈನಿಕರು ತಮ್ಮ ಕುಕೃತ್ಯವನ್ನು ಮುಂದುವರೆಸಿದ್ದಾರೆ. ಸೋಮವಾರ ಜಮ್ಮು ಪ್ರದೇಶದ ಸಾಂಬಾ ಮತ್ತು ಕತ್ವಾ ಜಿಲ್ಲೆಗಳ ಗಡಿಯಲ್ಲಿ ಶೆಲ್ ದಾಳಿಗಳನ್ನು ನಡೆಸಿದ್ದಾರೆ. ಇದರಿಂದಾಗಿ 6 ಮಂದಿ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಪಾಕ್ ರೇಂಜರ್‌ಗಳು 81 ಎಂಎಂ ಮತ್ತು ...

Read More

ಅ.26ರಂದು ಗೀತಾ ಭಾರತಕ್ಕೆ

ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ಥಾನದ ಗಡಿ ದಾಟಿ ಅಲ್ಲೇ ಉಳಿದುಕೊಂಡಿರುವ ಕಿವಿ ಕೇಳದ ಮತ್ತು ಮಾತು ಬಾರದ ಯುವತಿ ಗೀತಾ ಅ.26ಕ್ಕೆ ಭಾರತಕ್ಕೆ ಮರಳಲಿದ್ದಾಳೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ. ‘ಇಧಿ ಫೌಂಡೇಶನ್‌ನ ಇತರ ಐದು ಸದಸ್ಯರೊಂದಿಗೆ ಗೀತಾ ಅ.26ರಂದು ಭಾರತಕ್ಕೆ...

Read More

ಸೋಲಾರ್‌ಮಯವಾದ ಗುಜರಾತ್‌ನ ಖಂದೇರಿ ಕ್ರಿಕೆಟ್ ಸ್ಟೇಡಿಯಂ

ಅಹ್ಮದಾಬಾದ್: ಗುಜರಾತ್‌ನ ಖಂದೇರಿಯಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಭಾರತದ ಎರಡನೇ ಸೋಲಾರ್ ಪವರ್ ಹೊಂದಿದ ದೇಶದ ಎರಡನೇ ಸ್ಟೇಡಿಯಂ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಸೋಲಾರ್ ಪವರ್ ಹೊಂದಿದ ಸ್ಟೇಡಿಯಂ. ಈ ಸ್ಟೇಡಿಯಂನಲ್ಲಿ ಇತ್ತೀಚಿಗಷ್ಟೇ 50 ಕೆಡಬ್ಲ್ಯೂಪಿ ಸೋಲಾರ್ ರೂಫ್‌ಟಾಪ್‌ನ್ನು...

Read More

ವಿಜಯದಶಮಿಗೆ ವಿದ್ಯಾರಂಭ ಮಾಡಿದ ಕೇರಳದ ಸಾವಿರಾರು ಮಕ್ಕಳು

ತಿರುವನಂತಪುರಂ : ವಿಜಯದಶಮಿಯ ಪಾವನ ದಿನವಾದ ಶುಕ್ರವಾರ ಕೇರಳದ ಸಾವಿರಾರು ಮಕ್ಕಳು ವಿದ್ಯಾರಂಭ ಮಾಡಿದರು. ಧರ್ಮ, ಜಾತಿಯನ್ನು ಮೀರಿ ಎಲ್ಲರೂ ತಮ್ಮ ಮಕ್ಕಳಿಗೆ ಅಕ್ಷರಾರಂಭ ಮಾಡಿಸಿರುವುದು ವಿಶೇಷ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಸಂಪೂರ್ಣ ಸಾಕ್ಷರತಾ ರಾಜ್ಯ ಕೇರಳದಲ್ಲಿ ‘ವಿದ್ಯಾರಂಭ’ವನ್ನು ಮಾಡಲಾಗುತ್ತದೆ....

Read More

ದೆಹಲಿಯಲ್ಲಿ ಸಾಹಿತಿಗಳ ಮೌನ ಪ್ರತಿಭಟನೆ

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿ ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿರುವ ಬರಹಗಾರರು ದೆಹಲಿಯಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. 40 ಸಾಹಿತಿಗಳು, ಕವಿಗಳು ಮಧ್ಯ ದೆಹಲಿಯ ಮಂಡಿ ಹೌಸ್‌ನಲ್ಲಿ ಅಕಾಡಮಿ ಕಛೇರಿ ಮುಂಭಾಗದಲ್ಲಿ ಬಾಯಿಗೆ ಕಪ್ಪು ಪಟ್ಟಿ...

Read More

ಅತ್ಯಾಚಾರಿಯ ಮಗುವಿನ ರುಂಡ ಕಡಿದ ಬಾಲಕಿ

ಲಕ್ನೋ: ತನ್ನ ಮೇಲೆ ಅತ್ಯಾಚಾರ ಎಸಗಿದಾತನ ವಿರುದ್ಧ 13 ವರ್ಷದ ಬಾಲಕಿಯೊಬ್ಬಳು ಅತಿ ಕಠೋರ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾಳೆ. ಉತ್ತರಪ್ರದೇಶದ ಖೈರ್ ಎಂಬಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿ ತನ್ನ ಮೇಲೆ ಅತ್ಯಾಚಾರ ಎಸಗಿದವನ ಐದು ವರ್ಷದ ಮಗುವಿನ ರುಂಡವನ್ನು ಕಡಿದು ಹಾಕಿದ್ದಾಳೆ. ಅಮಿತ್...

Read More

ನಂ.1 ಸ್ಥಾನದಿಂದ ಕೆಳಗಿಳಿದ ಸೈನಾ ನೆಹ್ವಾಲ್

ನವದೆಹಲಿ: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಗುರುವಾರ ರ್‍ಯಾಂಕಿಂಗ್ ಪಟ್ಟಿಯನ್ನು ಅಪ್‌ಡೇಟ್ ಮಾಡಿದ್ದು, ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ ನಂಬರ್.1 ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ಜಪಾನ್ ಓಪನ್ ಮತ್ತು ಡೆನ್ಮಾರ್ಕ್ ಓಪನ್‌ನಲ್ಲಿ ಇವರು ಸೋತ ಹಿನ್ನಲೆಯಲ್ಲಿ ನಂ.2 ಸ್ಥಾನಕ್ಕಿಳಿದಿದ್ದಾರೆ. ಕಾರೋಲಿನ ಮರಿನ್...

Read More

1ಮಿಲಿಯನ್ ದಾಟಿದ ರಾಷ್ಟ್ರಪತಿ ಭವನ ಟ್ವಿಟರ್ ಫಾಲೋವರ್‌ಗಳ ಸಂಖ್ಯೆ

ನವದೆಹಲಿ: ರಾಷ್ಟ್ರಪತಿ ಭವನದ ಅಧಿಕೃತ ಟ್ವೀಟರ್ ಅಕೌಂಟ್‌ನ ಫಾಲೋವರ್‌ಗಳ ಸಂಖ್ಯೆ ಒಂದು ಮಿಲಿಯನ್ ದಾಟಿದೆ. 2014ರ ಜುಲೈ 1ರಂದು ಟ್ವೀಟರ್ ಅಕೌಂಟ್‌ನ್ನು ಆರಂಭಿಸಲಾಗಿತ್ತು, ಇದರ ಉಸ್ತುವಾರಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಕಾರ್ಯದರ್ಶಿ ನೋಡಿಕೊಳ್ಳುತ್ತಾರೆ. ಟ್ವಿಟರ್ ಫಾಲೋವರ್‌ಗಳ ಸಂಖ್ಯೆ ಒಂದು ಮಿಲಿಯನ್ ದಾಟಿದ...

Read More

ನ:17ರಿಂದ ಬದ್ರಿನಾಥ ದೇವಾಲಯ ದ್ವಾರ ಬಂದ್

ದೆಹರಾಡೂನ್: ಪ್ರಸಿದ್ಧ ಬದ್ರಿನಾಥ ದೇವಾಲಯದ ದ್ವಾರವನ್ನು ಈ ವರ್ಷದ ’ಚಾರ್ ಧಾಮ್’ ಯಾತ್ರೆಯ ಬಳಿಕ ನ.17ರ ಮುಂಜಾನೆ 4.35ಕ್ಕೆ ಮುಚ್ಚಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯ ದಶಮಿ ಪೂಜಾ ಕಾರ್ಯಗಳ ಬಳಿಕ ಈ ನಿರ್ಧಾರವನ್ನು ಘೋಷಿಸಲಾಗಿದೆ. ’ಚಾರ್ ಧಾಮ್’ನ ನಾಲ್ಕು...

Read More

ಅ.25ರಂದು ಮೋದಿ ’ಮನ್ ಕೀ ಬಾತ್’

ನವದೆಹಲಿ: ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅ.25ರಂದು  ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನಡೆಸಲಿದ್ದಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮೋದಿ ಈ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಪ್ರತಿಪಕ್ಷಗಳು ಚುನಾವಣಾ...

Read More

Recent News

Back To Top