Date : Friday, 04-12-2015
ನವದೆಹಲಿ: ವಿವಿಧ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಏಳು ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆಗೊಳಿಸುವ ಸಾಧ್ಯತೆ ಇದೆ. ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಅಭಿವೃದ್ಧಿ ಹಂತದಲ್ಲಿರುವ ವಿವಿಧ ಉಪಗ್ರಹಗಳನ್ನು ಇಸ್ರೋ ಉಡಾವಣೆಗೊಳಿಸಲಿದೆ ಎಂದು ಸಿಬ್ಬಂದಿ...
Date : Friday, 04-12-2015
ಪಾಟ್ನಾ: ಮತದಾರರು ಗೊಂದಲಕ್ಕೀಡಾಗುತ್ತಾರೆ ಎಂಬ ಕಾರಣಕ್ಕೆ ಜೆಡಿಯು ತನ್ನ ಪಕ್ಷದ ಚಿಹ್ನೆಯನ್ನು ಬದಲಾಯಿಸಲು ಮುಂದಾಗಿದೆ. ಜೆಡಿಯು ಬಾಣದ ಗುರುತನ್ನು ಹೊಂದಿದೆ, ಶಿವಸೇನೆ ಮತ್ತು ಜಾರ್ಖಾಂಡ್ ಮುಕ್ತಿ ಮೋರ್ಚಾ ಪಕ್ಷಗಳೂ ಬಿಲ್ಲು ಮತ್ತು ಬಾಣದ ಗುರುತನ್ನು ಹೊಂದಿವೆ. ಚುನಾವಣೆಯ ವೇಳೆ ಮತದಾರರು ಇದರಿಂದ...
Date : Friday, 04-12-2015
ನವದೆಹಲಿ: ದೆಹಲಿ ಶಾಸಕರ ಮತ್ತು ಸಚಿವರ ವೇತನವನ್ನು ಏರಿಕೆ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಹೊಸ ವರ್ಷಕ್ಕೆ ಬಂಪರ್ ಕೊಡುಗೆಯನ್ನೇ ನೀಡಿದೆ. ಗುರುವಾರ ದೆಹಲಿ ವಿಧಾನಸಭಾದಲ್ಲಿ ವೇತನ ಹೆಚ್ಚಳದ ಸಂಬಂಧ ವಿಧೇಯಕವನ್ನು ಅಂಗೀಕರಿಸಲಾಗಿದೆ. ಇನ್ನು ಇದನ್ನು ಅಂತಿಮ...
Date : Friday, 04-12-2015
ಚೆನ್ನೈ: ಚೆನ್ನೈನಲ್ಲಿ ಮಹಾನಗರದಲ್ಲಿ ಮಳೆಯ ಪ್ರಮಾಣ ತಗ್ಗಿದರೂ ಅಪಾಯದ ಸ್ಥಿತಿ ಮಾತ್ರ ಸುಧಾರಿಸಿಲ್ಲ. ನಗರದ ಬಹುತೇಕ ಭಾಗಗಳು ಈಗಲೂ ಜಲಾವೃತಗೊಂಡಿದ್ದು, ಸಾವಿರಾರು ಮಂದಿ ಆಹಾರ, ನೀರು, ವಿದ್ಯುತ್ ಇಲ್ಲದೆ ತಮ್ಮ ಮನೆಯೊಳಗೆ ಬಂಧಿಗಳಾಗಿದ್ದಾರೆ. ಗುರುವಾರ ವೈಮಾನಿಕ ಸಮೀಕ್ಷೆಯ ಮೂಲಕ ಪ್ರವಾಹ ಪರಿಸ್ಥಿತಿಯ...
Date : Thursday, 03-12-2015
ನವದೆಹಲಿ: ಮಳೆಗೆ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಏರ್ ಇಂಡಿಯಾ ಹೈದರಾಬಾದ್‌ನಿಂದ ಆರಕೋಣಂ ನೌಕಾ ವಾಯು ನಿಲ್ದಾಣಳಕ್ಕೆ ವಿಶೇಷ ವಿಮಾನಗಳನ್ನು ಆಯೋಜಿಸಿದೆ. ಆರಕೋಣಂ ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಪ್ರಯಾಣಿಕರನ್ನು ಸಾಗಿಸುವ ಮತ್ತು ಅವರನ್ನು ಸಹಕರಿಸಲು ಈ ವಿಶೇಷ ವಿಮಾನಗಳಲ್ಲಿ 30 ಐಎಎಫ್ ಸಿಬ್ಬಂದಿಗಳು ತೆರಳಲಿದ್ದು,...
Date : Thursday, 03-12-2015
ನವದೆಹಲಿ: ಅನಾರೋಗ್ಯ ಪೀಡಿತ ಪತ್ನಿಗೆ ಪತಿ ವಿಚ್ಛೇಧನ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪತ್ನಿ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಒಪ್ಪಿಗೆಯಿದ್ದರೂ ಡಿವೋರ್ಸ್ ನೀಡಲು ಸಾಧ್ಯವಿಲ್ಲ. ಪತ್ನಿ ಚೇತರಿಸಿಕೊಂಡ ಬಳಿಕವಷ್ಟೇ ಡಿವೋರ್ಸ್ ಪಡೆಯಬಹುದು ಎಂದು ಎಂವೈ ಇಕ್ಬಾಲ್...
Date : Thursday, 03-12-2015
ಚೆನ್ನೈ: ಚೆನ್ನೈನಲ್ಲಿ ಮಳೆ ಕಡಿಮೆಯಾಗಿದ್ದು, ಸೂರ್ಯನ ಕಿರಣಗಳು ಕಾಣಿಸಿಕೊಂಡಿವೆ. ನೀರಿನ ಪ್ರಮಾಣವೂ ನಿಧಾನಗತಿಯಲ್ಲಿ ತಗ್ಗುತ್ತಿದೆ. ಆದರೆ ಚೆಂಬಾರಬಕ್ಕಂ ಅಣೆಕಟ್ಟಿನಿಂದ ಮತ್ತೊಂದು ಸುತ್ತಿನ ನೀರು ಹೊರ ಬಿಡುವ ಬಗ್ಗೆ ಘೋಷಣೆಯಾಗಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ರಸ್ತೆ, ರೈಲ್ವೇ, ವಿಮಾನ ನಿಲ್ದಾಣಗಳು ಇನ್ನೂ...
Date : Thursday, 03-12-2015
ದೆಹಲಿ : ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ್ನು ಗುಪ್ತಚರ ಇಲಾಖೆ ಗುರುವಾರ ನೇಪಾಳ ಗಡಿಯಲ್ಲಿ ಬಂಧನಕ್ಕೊಳಪಡಿಸಿದೆ. ಅಬೀದ್ ಪಟೇಲ್ ಬಂಧಿತ ದಾವೂದ್ ಸಹಚರನಾಗಿದ್ದು ನೇಪಾಳ ಪೊಲೀಸರ ಸಹಾಯದಿಂದ ಈತನನ್ನು ಬಂಧಿಸಲಾಗಿದೆ. ಗುಜರಾತಿನ ಇಬ್ಬರು ಬಿಜೆಪಿ ನಾಯಕರನ್ನು ಹತ್ಯೆಗೈದ ಆರೋಪದಲ್ಲಿ...
Date : Thursday, 03-12-2015
ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಚಿತ್ತ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿಯತ್ತ ನೆಟ್ಟಿದೆ. ತನ್ನ ಪ್ರಣಾಳಿಕೆ ‘ಬ್ಲ್ಯಾಕ್ ಫ್ಲ್ಯಾಗ್ಸ್ ಫ್ರಂ ದಿ ಇಸ್ಲಾಮಿಕ್ ಸ್ಟೇಟ್’ನಲ್ಲಿ ಅದು ಮೋದಿ ಮುಸ್ಲಿಂರ ವಿರುದ್ಧ ಯುದ್ಧ ಸಾರಲು ಸಜ್ಜಾಗುತ್ತಿದ್ದಾರೆ ಎಂದು ಆರೋಪಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್...
Date : Thursday, 03-12-2015
ಚೆನ್ನೈ: ತಮಿಳುನಾಡು ಜಲಪ್ರಳಯಕ್ಕೆ ಸಂಪೂರ್ಣ ತತ್ತರಿಸಿ ಹೋಗಿದೆ. ಶತಮಾನದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಅಲ್ಲಿ ಮಳೆ ಸುರಿದಿದ್ದು 15ಸಾವಿರ ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಸಂಕಷ್ಟದಲ್ಲಿರುವ ತಮಿಳುನಾಡಿಗೆ ದೇಶದ ವಿವಿಧಡೆಯಿಂದ ನೆರವಿನ ಮಹಾಪೂರ ಹರಿದಿದೆ. ಕರ್ನಾಟಕ ರಾಜ್ಯ...