News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪೊಳ್ಳು ಸೆಕ್ಯೂಲರ್‌ವಾದಿಗಳ ನೈತಿಕತೆ ಪ್ರಶ್ನಿಸಿದ ತಸ್ಲೀಮಾ

ನವದೆಹಲಿ: ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ಭಾರತದ ಸೆಕ್ಯೂಲರ್ ವಾದಿಗಳ ನೈತಿಕತೆಯನ್ನೇ ಪ್ರಶ್ನಿಸುವಂತಹ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ತನ್ನ ವಿವಾದಾತ್ಮಕ ಪುಸ್ತಕ ’ಲಜ್ಜಾ’ವನ್ನು ಹೈದರಾಬಾದ್‌ನ ಸೌಂದರ್ಯ ವಿಗ್ಯಾನ್ ಕೇಂದ್ರದಲ್ಲಿ ಟೀಚರ್‍ಸ್ ಫೆಡರೇಶನ್ ಮಾರಾಟಕ್ಕೆ ಇಟ್ಟಿರುವುದನ್ನು ವಿರೋಧಿಸಿ ಕೆಲವು ಮುಸ್ಲಿಂ...

Read More

ನಾಗರಿಕ ಸೇವಾ ಪರೀಕ್ಷೆ ಮುಂದೂಡುವಂತೆ ಪ್ರಧಾನಿಗೆ ಮನವಿ

ಚೆನ್ನೈ: ತಮಿಳುನಾಡಿನಾದ್ಯಂತ ಇತ್ತೀಚೆಗೆ ಸಂಭವಿಸಿದ ಪ್ರವಾಹ, ಜಲಪ್ರಳಯದಿಂದಾಗಿ ನಾಗರಿಕ ಸೇವಾ ಪರೀಕ್ಷೆ ಬರೆಯಲಿರುವ ಸಾವಿರಾರು ವಿದ್ಯಾಥಿಗಳು ಸಮಸ್ಯೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಸಕಲ ಸಿದ್ಧತೆ ನಡೆಸಲು ಈ ಪರೀಕ್ಷೆಯನ್ನು 2 ತಿಂಗಳ ಅವಧಿಗೆ ಮುಂದೂಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ನರೇಂದ್ರ...

Read More

ದಾವೂದ್‌ನನ್ನು ಬಂಧಿಸುವುದಾಗಿ ಸಿಬಿಐ ನಿರ್ದೇಶಕರ ಭರವಸೆ

ದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ, ಭಾರತಕ್ಕೆ ಅತೀವವಾಗಿ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ವಾಪಾಸ್ ಕರೆತರುತ್ತೇವೆ ಎಂದು ಸಿಬಿಐನ ನಿರ್ದೇಶಕ ಅನಿಲ್ ಸಿನ್ಹಾ ಭರವಸೆ ನೀಡಿದ್ದಾರೆ. ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನ್ಹಾ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ....

Read More

ಅಸಹಿಷ್ಣುತೆ ಇದ್ದಿದ್ದರೆ ಭಾರತದ ನಾಗರಿಕತೆ ಬಯಸುತ್ತಿದ್ದೆನೆ?

ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದ್ದಿದ್ದರೆ ನಾನು ಈ ದೇಶದ ನಾಗರಿಕತೆಗಾಗಿ ಹಂಬಲಿಸುತ್ತಿದ್ದೆನೆ? ಹೀಗೊಂದು ಮರುಪ್ರಶ್ನೆ ಹಾಕಿದವರು ಪಾಕಿಸ್ಥಾನ ಮೂಲದ ಗಾಯಕ ಅದ್ನಾನ್ ಸಮಿ. ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ, ಅದಕ್ಕೆ ನೀವೆನೆನ್ನುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು...

Read More

ಯೋಗ ಗುರು ಬಿಕೆಎಸ್ ಐಯ್ಯಂಗಾರ್ ಜನ್ಮದಿನಕ್ಕೆ ಡೂಡಲ್ ನಮನ

ನವದೆಹಲಿ: ದಿವಂಗತ ಯೋಗ ಗುರು ಬಿಕೆಎಸ್ ಐಯ್ಯಂಗಾರ್ ಅವರ 97ನೇ ಜನ್ಮದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ವಿಶೇಷ ಗೌರವವನ್ನು ಅರ್ಪಿಸಿದೆ. ಡೂಡಲ್‌ನಲ್ಲಿ ಗೂಗಲ್ ಎಂಬ ಪದಗಳ ನಡುವೆ ಐಯ್ಯಂಗಾರ್ ಅವರನ್ನು ಹೋಲುವ ಹಿರಿಯ ವ್ಯಕ್ತಿಯೊಬ್ಬ ವಿಭಿನ್ನ ಯೋಗ...

Read More

ಕೇಂದ್ರ, ಕೇಜ್ರಿ ಜಟಾಪಟಿಗೆ ಕಾರಣವಾದ ರೈಲ್ವೇಯ ಸ್ಲಂ ತೆರವು ಕಾರ್ಯ

ನವದೆಹಲಿ: ಪೂರ್ವ ದೆಹಲಿಯ ಶಾಕುರ್ ಸ್ಲಂನ್ನು ತೆರವುಗೊಳಿಸಿದ ರೈಲ್ವೇ ಇಲಾಖೆಯ ಕಾರ್ಯ ಇದೀಗ ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸೃಷ್ಟಿಸಿದೆ. ಮೂಲಸೌಕರ್ಯ ಪ್ರಕ್ರಿಯೆ ಕಾರ್ಯ ಆರಂಭಿಸಲು ರೈಲ್ವೇ ಇಲಾಖೆ ಜಮೀನು ಅಗತ್ಯಬಿದ್ದ ಕಾರಣ...

Read More

ಮಾರುತಿ ಸುಝುಕಿ ಕಾರುಗಳನ್ನು ಆಮದು ಮಾಡಲಿದೆ ಜಪಾನ್

ನವದೆಹಲಿ: ’ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಂಗವಾಗಿ ಮೊದಲ ಬಾರಿಗೆ ಭಾರತ ಸ್ವದೇಶಿ ನಿರ್ಮಿತ ಮಾರುತಿ ಸುಝುಕಿ ಕಾರುಗಳನ್ನು ರಫ್ತು ಮಾಡಲಿದ್ದು, ಈ ಕಾರುಗಳನ್ನು ಮೊದಲ ಬಾರಿಗೆ ಜಪಾನ್ ಆಮದು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ಕಂಪೆನಿ...

Read More

ಯುನೆಸ್ಕೂ ಕ್ರಿಯೇಟಿವ್ ಸಿಟಿ ನೆಟ್‌ವರ್ಕ್‌ಗೆ ವಾರಣಾಸಿ, ಜೈಪುರ

ನವದೆಹಲಿ: ಭಾರತದ ಎರಡು ನಗರಗಳು ಇದೇ ಮೊತ್ತ ಮೊದಲ ಬಾರಿಗೆ ಯುನೆಸ್ಕೋ ಕ್ರಿಯೇಟಿವ್ ಸಿಟಿ ನೆಟ್‌ವರ್ಕ್‌ಗೆ ಸೇರ್ಪಡೆಗೊಂಡಿವೆ. ಯುನೆಸ್ಕೋದ ಡೈರೆಕ್ಟರ್ ಜನರಲ್ ಪ್ಯಾರಿಸ್‌ನಲ್ಲಿ ಡಿ.11ರಂದು ಈ ಘೋಷಣೆಯನ್ನು ಮಾಡಿದ್ದಾರೆ. ವಾರಣಾಸಿ ಸಂಗೀತ ವಿಭಾಗದಲ್ಲಿ ಮತ್ತು ಜೈಪುರ ಕರಕುಶಲ ಮತ್ತು ಜನಪದ ಕ...

Read More

ಅಬೆ, ಮೋದಿ ಸ್ವಾಗತಕ್ಕೆ ಸಜ್ಜಾದ ವಾರಣಾಸಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ್ ಪ್ರಧಾನಿ ಶಿಂಜೋ ಅಬೆಯವರು ಶನಿವಾರ ವಾರಣಾಸಿಗೆ ತೆರಳಿ ‘ಗಂಗಾ ಆರತಿ’ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರು ನಾಯಕರನ್ನು ಸ್ವಾಗತಿಸಲು ವಾರಣಾಸಿ ಸಜ್ಜಾಗಿದ್ದು, ವಾರಣಾಸಿಯ ನಡೆಸರ್‌ನಲ್ಲಿರುವ ಹೋಟೆಲ್ ತಾಜ್‌ನಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಈ ವೇಳೆ ಭಾರತ...

Read More

ಸಮ-ಬೆಸ ನಿಯಮ: ದೆಹಲಿ ಶಾಲೆಗಳು 15 ದಿನ ಬಂದ್

ನವದೆಹಲಿ: ಸಮ ಮತ್ತು ಬೆಸ ವಾಹನ ಸಂಚಾರ ನಿಯಮ ಜಾರಿಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ದೆಹಲಿ ಸರ್ಕಾರ ಇದೀಗ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಶಾಲೆಗಳನ್ನು ಮುಚ್ಚುಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ದೆಹಲಿ ಸರ್ಕಾರವು ಜ.1ರಿಂದ 15ರ...

Read More

Recent News

Back To Top