News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಕಾರ್ತಿ ಚಿದಂಬರಂ ಕಛೇರಿ ಮೇಲೆ ED ದಾಳಿ

ಚೆನ್ನೈ: ಹಣಕಾಸು ಅವ್ಯವಹಾರ ನಡೆಸಿದ ಆರೋಪದ ಮೇರೆಗೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಕಛೇರಿ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ. ಕಾರ್ತಿ ಚಿದಂಬರಂ ಅವರ ಮೇಲೆ ತೆರಿಗೆ ವಂಚನೆಯ ಆರೋಪವೂ ಇದೆ....

Read More

ದೇಶದಲ್ಲಿ ಅಸಹಿಷ್ಣುತೆ ಇಲ್ಲ: ಶಾರುಖ್ ಯೂಟರ್ನ್

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಯೂಟರ್ನ್ ಹೊಡೆದಿದ್ದಾರೆ. ‘ದೇಶದಲ್ಲಿ ಎಲ್ಲವೂ ಸರಿ ಇದೆ, ಇಲ್ಲಿ ಅಸಹಿಷ್ಣುತೆ ಎಂಬುದೇ ಇಲ್ಲ’ ಎಂದು ಎಬಿಪಿ ನಡೆಸಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ. ‘ಯಾವುದೇ...

Read More

ಉತ್ತರಪ್ರದೇಶಕ್ಕೆ ಲೋಕಾಯುಕ್ತರನ್ನು ನೇಮಿಸಿದ ಸುಪ್ರೀಂ

ನವದೆಹಲಿ: ತನ್ನ ಸಾಂವಿಧಾನಿಕ ಪರಮಾಧಿಕಾರವನ್ನು ಬಳಸಿಕೊಂಡ ಸುಪ್ರೀಂಕೋರ್ಟ್ ಬುಧವಾರ ಉತ್ತರ ಪ್ರದೇಶಕ್ಕೆ ಲೋಕಾಯುಕ್ತರನ್ನು ನೇಮಕ ಮಾಡಿದೆ. ಈ ಮೂಲಕ ಲೋಕಾಯುಕ್ತರ ನೇಮಕ ರಾಜ್ಯಗಳಿಗೆ ಕಠಿಣ ಸಂದೇಶವನ್ನು ರವಾನಿಸಿದೆ. ಈ ಬೆಳೆವಣಿಗೆ ಅಲ್ಲಿನ ಅಖಿಲೇಶ್ ಸಿಂಗ್ ಯಾದವ್ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ....

Read More

ನನ್ನ ಮಗಳ ಹೆಸರು ಜ್ಯೋತಿ ಸಿಂಗ್, ಅದನ್ನು ಹೇಳಲು ನಾಚಿಗೆಪಡಲ್ಲ

ನವದೆಹಲಿ: ಇಡೀ ದೇಶವನ್ನು ತಲ್ಲಣಗೊಳಿಸಿದ್ದ ದೆಹಲಿ ಗ್ಯಾಂಗ್ ರೇಪ್ ನಡೆದು 3 ವರ್ಷಗಳು ಸಂದಿವೆ. ಆ ಕ್ರೂರ ಕೃತ್ಯದಲ್ಲಿ ಅಸುನೀಗಿದ  ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ನಿರ್ಭಯಾ(ಭಯ ಇಲ್ಲದವಳು) ಎಂದೇ ಎಲ್ಲರು ಸಂಭೋದಿಸುತ್ತಾರೆ. ಆಕೆಯ ನಿಜವಾದ ಹೆಸರನ್ನು ಇದುವರೆಗೆ ಎಲ್ಲೂ ಉಲ್ಲೇಖಿಸಲಾಗುತ್ತಿರಲಿಲ್ಲ. ಇದೀಗ ಆಕೆಯ...

Read More

ಮದ್ಯದ ಬಾಟಲಿ ಪತ್ತೆ: ರಾಜೇಂದರ್ ಕುಮಾರ್ ವಿರುದ್ಧ ಆರೋಪ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಉನ್ನತ ಅಧಿಕಾರಿ ರಾಜೇಂದರ್ ಕುಮಾರ್ ತಮ್ಮ ಮನೆಯಲ್ಲಿ 14 ಮದ್ಯದ ಬಾಟಲಿಗಳನ್ನು ಇಟ್ಟಿರುವುದಾಗಿ ಆರೋಪಿಸಲಾಗಿದೆ. ಅವರನ್ನು ಭ್ರಷ್ಟಾಚಾರ ಆರೋಪಡಿ ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ. ರಾಜೇಂದರ್ ಅವರ ಕಚೇರಿ ಮೇಲೆ ಮಂಗಳವಾರ ಸಿಬಿಐ ದಾಳಿ ನಡೆಸಿದ್ದು,...

Read More

ಭಾರತದ ಮೃತ ಪೊಲೀಸ್ ಕುಟಂಬಕ್ಕೆ ಜಪಾನ್ ಪ್ರಧಾನಿಯಿಂದ ಹೂ, ಪತ್ರ

ನವದೆಹಲಿ: ತಾನು ಭಾರತ ಪ್ರವಾಸದಲ್ಲಿದ್ದಾಗ ತನ್ನ ಕಾವಲಿಗಾಗಿ ನಿಯೋಜಿತನಾಗಿದ್ದ ಪೊಲೀಸ್ ಕಾನ್ಸ್‌ಸ್ಟೇಬಲ್ ಮೃತಪಟ್ಟಿದ್ದಾನೆ ಎಂದು ತಿಳಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಆತನ ಕುಟುಂಬಕ್ಕೆ ಹೂವಿನ ಬೊಕ್ಕೆ ಮತ್ತು ಶ್ರದ್ಧಾಂಜಲಿ ಪತ್ರವನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಡಿ.13ರಂದು ದೆಹಲಿಯ ಕಾಂಟ್ಟ್...

Read More

ಒಂದು ದಿನಕ್ಕೆ ಹೈದರಾಬಾದ್ ಪೊಲೀಸ್ ಕಮಿಷನರ್ ಆದ ಬಾಲಕ

ಹೈದರಾಬಾದ್: ಭವಿಷ್ಯದಲ್ಲಿ ಪೊಲೀಸ್ ಕಮಿಷನರ್ ಆಗಿ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂಬ ಕನಸು ಮಡಿಪಲ್ಲಿ ರೂಪ್ ಅರೋನ ಎಂಬ 8 ವರ್ಷದ ಬಾಲಕನದ್ದು, ಆದರೆ ಆತನ ಕನಸು ಈಡೇರಿಕೆ ವಿಧಿ ಸಾಥ್ ನೀಡುತ್ತಿಲ್ಲ. ಥಲಸ್ಸಿಮಿಯಾ ಕಾಯಿಲೆಯಿಂದ ಬಳಲುತ್ತಿರುವ ಆತ...

Read More

ಕೆಸಿಆರ್ ನಡೆಸಲಿರುವ ಚಂಡಿಕಾಯಾಗಕ್ಕೆ 1,500 ಪುರೋಹಿತರು!

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಡಿ.23ರಿಂದ ಐದು ದಿನಗಳ ಕಾಲ ಆಯುಥ ಮಹಾ ಚಂಡಿಯಾಗವನ್ನು ನಡೆಸಲಿದ್ದಾರೆ. ತೆಲಂಗಾಣದ ಒಳಿತಿಗಾಗಿ ಈ ಯಾಗ ನಡೆಯಲಿದೆ. ಮೇಧಕ್ ಜಿಲ್ಲೆಯ ಎರವೆಲ್ಲಿನಲ್ಲಿರುವ ಕೆಸಿಆರ್ ಅವರ ಫಾರ್ಮ್ ಹೌಸ್‌ನಲ್ಲಿ ಈ ಯಾಗ ನಡೆಯಲಿದ್ದು, ಬರೋಬ್ಬರಿ...

Read More

ಭಾರತದಲ್ಲಿ ಗೂಗಲ್ ಸಿಇಓ ಪಿಚೈ: ವೈಫೈ, ಕ್ಯಾಂಪಸ್ ನಿರ್ಮಾಣದ ಭರವಸೆ

ನವದೆಹಲಿ: ಅಂತರ್ಜಾಲ ದೈತ್ಯ ಗೂಗಲ್‌ನ ಸಿಇಓ ಸುಂದರ್ ಪಿಚೈ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಅವರು, ‘ಭಾರತದ ಬಹುತೇಕರನ್ನು ಇಂಟರ್‌ನೆಟ್‌ಗೆ ಸೇರಿಸುವ ಗುರಿ ಹೊಂದಲಾಗಿದ್ದು, ಹೈದರಾಬಾದ್‌ನಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲಿದ್ದೇವೆ ’ ಎಂದರು. ‘ಇಂಟರ್‌ನೆಟ್ ಎಲ್ಲರಿಗೂ...

Read More

1 ಲಕ್ಷಕ್ಕೂ ಅಧಿಕ ಕಾರುಗಳನ್ನು ಜನರಲ್ ಮೋಟಾರ್ಸ್ ಹಿಂಪಡೆಯಲಿದೆ

ನವದೆಹಲಿ: ಕಾರಿನ ದೋಷಪೂರಿತ ಕ್ಲಚ್ ಪೆಡಲ್ ಲೀವರ್‌ಗಳನ್ನು ಬದಲಾಯಿಸುವ ಸಲುವಾಗಿ ಜನರಲ್ ಮೋಟಾರ್ಸ್ ಇಂಡಿಯಾ ಡಿ.2010ರಿಂದ ಜುಲೈ 2014ರ ನಡುವೆ ಉತ್ಪಾದಿಸಿದ ಷೆವರ್ಲೆ ಬೀಟ್ ಡೀಸೆಲ್ ಕಾರುಗಳನ್ನು ಹಿಂಪಡೆಯಲಿದೆ ಎಂದು ತಿಳಿಸಿದೆ. ಮೊದಲು ದೋಷಪೂರಿತ ಕಾರುಗಳನ್ನು ಪರಿಶೀಲನೆ ನಡೆಸುತ್ತೇವೆ, ಅಗತ್ಯಬಿದ್ದರೆ ಷೆವರ್ಲೆ...

Read More

Recent News

Back To Top