News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಪ್ರಯೋಗ ಪಾಠ ನಡೆಸಿದ ವಿದ್ಯಾರ್ಥಿಗಳಿಂದ ಗಿನ್ನೆಸ್ ದಾಖಲೆ

ನವದೆಹಲಿ: ದೆಹಲಿಯ ವಿವಿಧ ಶಾಲೆಗಳ 2000 ವಿದ್ಯಾರ್ಥಿಗಳು ಕಳೆದ ವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇಲ್ಲಿ ನಡೆಸಿದ ವಿಶ್ವದ ಅತಿದೊಡ್ಡ ’ಪ್ರಯೋಗ ವಿಜ್ಞಾನ ಪಾಠ’ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಉತ್ತರ ನೆದರ್ಲ್ಯಾಂಡ್‌ನ 1,339 ವಿದ್ಯಾರ್ಥಿಗಳು ನಡೆಸಿದ ಪ್ರಯೋಗ ವಿಜ್ಞಾನ ಪಾಠ...

Read More

ಕೇರಳದಲ್ಲಿ ನಿರ್ಮಾಣವಾಗಲಿದೆ ಜಟಾಯು ನೇಚರ್ ಪಾರ್ಕ್

ತಿರುವನಂತಪುರಂ: ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಜಟಾಯು ಹಕ್ಕಿಯ ಬೃಹತ್ ಶಿಲ್ಪವನ್ನು ಶೀಘ್ರದಲ್ಲೇ ನೋಡಲಿದ್ದೇವೆ. ಕೇರಳದಲ್ಲಿ ಜಟಾಯು ನೇಚರ್ ಪಾರ್ಕ್ ನಿರ್ಮಾಣಗೊಳ್ಳುತ್ತಿದ್ದು, ಇದರ ಮೊದಲ ಹಂತ ಕಾಮಗಾರಿ 2016ರ ಜನವರಿಯಿಂದಲೇ ಆರಂಭಗೊಳ್ಳಲಿದೆ. ಇದು ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರವಾಸೋದ್ಯಮ ಯೋಜನೆಯಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ ಇದು...

Read More

ಭಾರತ-ಯುಎಸ್ ನಡುವೆ ಗುಪ್ತಚರ ಮಾಹಿತಿ ಹಂಚಿಕೆ

ನವದೆಹಲಿ: ಭಾರತ ಮತ್ತು ಅಮೇರಿಕ  ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಭಯೋತ್ಪಾದಕ ವೀಕ್ಷಣಾ ಪಟ್ಟಿ ಮಾಹಿತಿ ವಿಸ್ತರಣೆಯ ಒಪ್ಪಂದ ಮಾಡಿಕೊಂಡಿವೆ. ಸೆಪ್ಟೆಂಬರ್ 22ರಂದು ವಾಷಿಂಗ್ಟನ್‌ನಲ್ಲಿ ನಡೆದ ಮೊದಲ ಭಾರತ-ಅಮೇರಿಕ ನಡುವಿನ ವಾಣಿಜ್ಯ ಮಂತ್ರಿಗಳ  ಮಾತುಕತೆ ಸಂದರ್ಭದಲ್ಲಿ ಭಯೋತ್ಪಾನೆ ವಿರುದ್ಧ ಜಂಟಿ ಹೋರಾಟ...

Read More

ಫ್ರಾನ್ಸ್ ಅಧ್ಯಕ್ಷ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿ

ನವದೆಹಲಿ: ಸಂಪ್ರದಾಯದಂತೆ ಈ ಬಾರಿಯ ಗಣರಾಜ್ಯೋತ್ಸವಕ್ಕೂ ವಿದೇಶಿ ಅತಿಥಿಯೋರ್ವರು ಆಗಮಿಸಲಿದ್ದಾರೆ. 2016, ಜ.26ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಮುಖ್ಯ ಅತಿಥಿಗಳಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ ಹೋಲ್ಯಾಂಡೆ ಭಾಗವಹಿಸಲಿದ್ದಾರೆ. ಫ್ರಾನ್ಸಿಸ್ ಅವರು ಈ ಬಾರಿಯ ಮುಖ್ಯ ಅತಿಥಿ ಎಂಬುದನ್ನು ವಿದೇಶಾಂಗ ಕಾರ್ಯದರ್ಶಿ ವಿಕಾಸ್...

Read More

ಮತ್ತೋರ್ವ ಅಲ್‌ಖೈದಾ ಉಗ್ರನ ಬಂಧನ

ನವದೆಹಲಿ: ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತ ಯಶಸ್ಸನ್ನು ಕಾರಣುತ್ತಿದ್ದು, ವಿಶೇಷ ದಳ ಮತ್ತೋರ್ವ ಅಲ್‌ಖೈದಾ ಉಗ್ರನನ್ನು ಬಂಧಿಸಿದೆ. ಕಳೆದ ಎರಡು ದಿನಗಳಲ್ಲಿ ನಡೆದ ಮೂರನೇ ಬಂಧನ ಇದಾಗಿದೆ. ಬಂಧಿತ ಉಗ್ರನನ್ನು ಜಾಫರ್ ಮಸೂದ್ ಎಂದು ಗುರುತಿಸಲಾಗಿದ್ದು, ಸಂಬಲ್‌ನಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ,...

Read More

ಇಂಜಿನ್‌ನಲ್ಲಿ ಸಿಕ್ಕಿ ಬಿದ್ದ ಏರ್ ಇಂಡಿಯಾ ಸಿಬ್ಬಂದಿ ಸಾವು

ಮುಂಬಯಿ: ಒಂದು ಅಸಹಜ ಘಟನೆಯಲ್ಲಿ ವಿಮಾನ ತಂತ್ರಜ್ಞನೋರ್ವ ಏರ್ ಇಂಡಿಯಾ ವಿಮಾನದ ಇಂಜಿನ್ ಒಳಕ್ಕೆ ಎಳೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ನಿಲ್ದಾಣದಲ್ಲಿ ವಿಮಾನ ಹಿಂದಕ್ಕೆ ಸರಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಮುಂಬಯಿ-ಹೈದರಾಬಾದ್ ವಿಮಾನದ ಸಹ ಪೈಲಟ್ ಸಿಗ್ನಲ್‌ನ್ನು...

Read More

ಡಿ.21ರಂದು ಲೋಕಸಭೆಗೆ ಮೋದಿ ನೀಡಲಿದ್ದಾರೆ ಎಲೆಕ್ಟ್ರಿಕ್ ಬಸ್

ನವದೆಹಲಿ: ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಲೋಕಸಭೆ ಶೀಘ್ರದಲ್ಲೇ ಎರಡು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಲಿದೆ, ಇದರಿಂದ ಕಳಮನೆಗೆ ಸದಸ್ಯರು ಕೈಗೊಳ್ಳುವ ಪ್ರಯಾಣ ಸಂಪೂರ್ಣ ಮಾಲಿನ್ಯ ರಹಿತವಾಗಲಿದೆ. ಡಿ.21ರಂದು ಪ್ರಧಾನಿ ನರೇಂದ್ರ ಮೋದಿಯವರು ಎಲೆಕ್ಟ್ರಿಕ್ ಬಸ್‌ನ್ನು ಲೋಕಸಭೆಗೆ ನೀಡಲಿದ್ದಾರೆ ಎಂದು...

Read More

ನಳಿನ್ ನಿಯೋಗದಿಂದ ಜಾವ್ಡೇಕರ್ ಭೇಟಿ: ಎತ್ತಿನಹೊಳೆ ಯೋಜನೆ ವಿರುದ್ಧ ಮನವಿ

ನವದೆಹಲಿ: ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಗುರುವಾರ ನವದೆಹಲಿಯಲ್ಲಿ ಪರಿಸರ ಮತ್ತು ಅರಣ್ಯ ಖಾತೆಯ ರಾಜ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಿ ಎತ್ತಿನ ಹೊಳೆ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಚರ್ಚೆ ನಡೆಸಿದೆ. ನಿಯೋಗದ...

Read More

ಮಾಹಿತಿಯಿದ್ದರೂ ರಾಜೇಂದ್ರ ಕುಮಾರ್ ವಿರುದ್ಧ ಕ್ರಮಕೈಗೊಳ್ಳದ ಕೇಜ್ರಿ

ನವದೆಹಲಿ: ತನ್ನ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅಕ್ರಮ ಎಸಗಿದ್ದಾನೆ ಎಂದು ಮಾಹಿತಿ ನೀಡಿದ್ದರೆ ನಾನೇ ಆತನ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೆ ಎಂದು ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಹೇಳಿದ್ದಾರೆ. ಅವರ ಈ ಹೇಳಿಕೆಗೆ ವಿರುದ್ಧವಾದ ವರದಿಯೊಂದು ಇದೀಗ ಲಭ್ಯವಾಗಿದೆ. ‘ರಾಜೇಂದ್ರ ಕುಮಾರ್...

Read More

ರಾಹುಲ್‌ಗೆ ಮುಜಗರ ತಂದ ‘ರಾಹುಲ್ ಗೋ ಬ್ಯಾಕ್’ ಘೋಷಣೆ

ನವದೆಹಲಿ: ಬಡತನ ಹಾದಿ ಹಿಡಿಯುತ್ತಿರುವ ಪಶ್ಚಿಮಬಂಗಾಳದ ಗಾರ್ಡನ್ ಕೆಲಸಗಾರರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಕಷ್ಟವನ್ನು ಆಲಿಸಲು ಬುಧವಾರ ಅಲ್ಲಿಗೆ ತೆರಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತೀವ್ರ ಮುಜಗರಕ್ಕೊಳಗಾಗಿದ್ದಾರೆ. ರಾಹುಲ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ‘ರಾಹುಲ್ ಗೋ...

Read More

Recent News

Back To Top