News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಮಲೇಶ್ ತಿವಾರಿ ಗಲ್ಲಿಗೇರಿಸುವಂತೆ ಒತ್ತಾಯ

ಮುಜಫರ್‌ನಗರ: ಪ್ರವಾದಿ ಮಹಮ್ಮದ್ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿ ಅವಹೇಳನಕಾರಿ ಹೇಳಿಕೆ ನೀಡಿದ್ದು, ತಮ್ಮ ಭಾವನೆಗಳಿಗೆ ನೋವುಂಟಾಗಿದೆ. ಆದ್ದರಿಂದ ಆತನನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಮುಜಫರ್‌ನಗರದಲ್ಲಿ ಮುಸ್ಲಿಂರು ಪ್ರತಿಭಟನೆ ನಡೆಸಿದ್ದಾರೆ. ಹೋರಾಟಗಾರ ಮೌಲಾನಾ ಖಾಲಿದ್ ನೇತೃತ್ವದಲ್ಲಿ...

Read More

ಸಿಂಗಾಪುರ ಭಾರತೀಯನಿಗೆ ಒಲಿದ ಈಶಾನ್ಯ ಏಷ್ಯಾ ಸಾಹಿತ್ಯ ಪ್ರಶಸ್ತಿ

ಸಿಂಗಾಪುರ: ಸಿಂಗಾಪುರದಲ್ಲಿನ ಭಾರತೀಯ ಮೂಲದ ಬರಹಗಾರ ಜಮಾಲುದ್ದೀನ್ ಮೊಹಮ್ಮದ್ ಸಾಲಿ ಅವರು ಪ್ರತಿಷ್ಠಿತ ಈಶಾನ್ಯ ಏಷ್ಯಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 76 ವರ್ಷದ ಜಮಾಲುದ್ದೀನ್ ಕಳೆದ ೫೦ ವರ್ಷಗಳಿಂದ ಬರವಣಿಗೆಯಲ್ಲಿ ನಿರತರಾಗಿದ್ದಾರೆ, ಅವರ 57 ಪುಸ್ತಕಗಳನ್ನು ಯೂನಿವರ್ಸಿಟಿಯಲ್ಲಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿಂಗಾಪುರದ...

Read More

ಫೆಬ್ರವರಿಯಲ್ಲಿ ಕೊಚ್ಚಿ ಮೆಟ್ರೊ ಪರೀಕ್ಷಾರ್ಥ ಸಂಚಾರ

ಕೊಚ್ಚಿ: ಕೇರಳದ ವಾಣಿಜ್ಯ ರಾಜಧಾನಿಯಲ್ಲಿ ಪ್ರಯಾಣ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ರೂಪಿಸಲಾದ 5,180 ಕೋಟಿ ರೂಪಾಯಿ ವೆಚ್ಚದ ಕೊಚ್ಚಿ ಮೆಟ್ರೋ ಯೋಜನೆಯು ಫೆ.2016ರಲ್ಲಿ ತನ್ನ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ರೈಲ್ವೆ ಬೋಗಿಗಳು ತಿಂಗಲಾಂತ್ಯದಲ್ಲಿ ಆಗಮಿಸಲಿದ್ದು, ಫೆಬ್ರವರಿ ಒಳಗಾಗಿ...

Read More

ಕಲಾಪಕ್ಕೆ ಅಡ್ಡಿ ನ್ಯಾಷನಲ್ ಹೆರಾಲ್ಡ್‌ಗಾಗಿ ಅಲ್ಲಂತೆ!

ನವದೆಹಲಿ: ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾದ ಸಂಸತ್ತಿನಲ್ಲಿ ಕಾಂಗ್ರೆಸ್ ತನ್ನ ವೈಯಕ್ತಿಕ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಅದರ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದಾರೆ, ಕಳೆದ ಹಲವಾರು ದಿನಗಳಿಂದಲೂ ಈ ಬೆಳವಣಿಗೆ ಅಧಿವೇಶನದಲ್ಲಿ ನಡೆಯುತ್ತಲೇ ಇದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ...

Read More

ಕಿಂಗ್ ಫಿಶರ್ ಏರ್‌ಲೈನ್ಸ್ ನಷ್ಟಕ್ಕೆ ಯುಪಿಎ ಕಾರಣ: ಮಲ್ಯ ಆರೋಪ

ನವದೆಹಲಿ: ಕಿಂಗ್ ಫಿಶರ್ ಏರ್‌ಲೈನ್ಸ್ ವಿಫಲವಾಗುವುದಕ್ಕೆ ಯುಪಿಎ ಸರ್ಕಾರವೇ ಕಾರಣ ಎಂದು ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದಾರೆ. ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ಜೆಟ್ ಏರ್‌ವೇಸ್‌ಗೆ ಯುಪಿಎ ಸರ್ಕಾರ ಹೆಚ್ಚಿನ ಪ್ರಯೋಜನ ಮಾಡಿಕೊಟ್ಟ ಹಿನ್ನಲೆಯಲ್ಲಿ ಕಿಂಗ್ ಫಿಶರ್...

Read More

59 ನಿಮಿಷಗಳಲ್ಲಿ 11 ಕಿ.ಮೀ ಮ್ಯಾರಥಾನ್ ಈ ಬಾಲಕನ ಸಾಧನೆ

ಭೋಪಾಲ್: ಇಲ್ಲಿನ ಕರ್ನಲ್ ಅಕಾಡೆಮಿ ಶಾಲೆಯ 8 ವಯಸ್ಸಿನ ಶಶಾಂಕ್ ಬಾಥಮ್ ’ರನ್ ಭೋಪಾಲ್ ರನ್’ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೇವಲ 59 ನಿಮಿಷಗಳಲ್ಲಿ 11 ಕಿ.ಮೀ. ಮ್ಯಾರಥಾನ್ ಓಟದ ಮೂಲಕ ಪ್ರೇಕ್ಷಕರು ಹಾಗೂ ಸಹ ಓಟಗಾರರನ್ನು ವಿಸ್ಮಯಗೊಳಿಸಿದ್ದಾನೆ. ಈಗ ಈ ಬಾಲಕ ಭಾರತದ ಅತ್ಯಂತ ಕಿರಿಯ...

Read More

ಕ್ಯಾನ್ಸರ್ ಭಾದಿತ ಮಕ್ಕಳಿಗೆ ಶಿಕ್ಷಣವನ್ನೂ ನೀಡುತ್ತಿದೆ ಮುಂಬಯಿ ಆಸ್ಪತ್ರೆ

ಮುಂಬಯಿ: ಕ್ಯಾನ್ಸರ್‌ನಿಂಧ ಭಾದಿತರಾಗಿ ಶಿಕ್ಷಣದಿಂದ ದೂರವಿರುವ ಹಲವಾರು ಮಕ್ಕಳಿಗೆ ತನ್ನ ಆಸ್ಪತ್ರೆಯಲ್ಲೇ ಶಿಕ್ಷಣವನ್ನು ನೀಡುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆ. ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಸಲುವಾಗಿ ಸಕ್ರಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೈಂಡ್‌ಸ್ಪ್ರಿಂಗ್ಸ್...

Read More

ಮೋದಿಯನ್ನು ಪಾಕ್‌ಗೆ ಆಹ್ವಾನಿಸಿದ ಇಮ್ರಾನ್ ಖಾನ್

ನವದೆಹಲಿ: ಮಾಜಿ ಕ್ರಿಕೆಟಿಗ, ಪಾಕಿಸ್ಥಾನದ ತೆಹ್ರೀಕ್-ಇ-ಇನ್‌ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಬಾಂಧವ್ಯ ವೃದ್ಧಿಯ ಬಗ್ಗೆ ಇಮ್ರಾನ್ ಅವರು ಮೋದಿ ಬಳಿ ಮಾತನಾಡಿದ್ದಾರೆ, ಅಲ್ಲದೇ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯ...

Read More

ಫೋರ್ಬ್ಸ್ ಲಿಸ್ಟ್: ಘಟಾನುಘಟಿಗಳನ್ನು ಹಿಂದಿಕ್ಕಿದ ಕಪಿಲ್ ಶರ್ಮಾ

ನವದೆಹಲಿ: ಫೋರ್ಬ್ಸ್ ಇಂಡಿಯಾದ 100 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದೆ. ಸಿನಿಮಾ, ಕ್ರೀಡೆ, ಸಾಹಿತ್ಯ, ಕಾಮಿಡಿ ಹೀಗೆ ವಿವಿಧ ವಲಯಗಳ ಜನಪ್ರಿಯ ಸೆಲೆಬ್ರಿಟಿಗಳು ಈ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಕಾಮಿಡಿ ನೈಟ್ಸ್ ವಿದ್ ಕಪಿಲ್ ಮೂಲಕ ಜನಪ್ರಿಯತೆಗೆ ಬಂದಿರುವ ಕಪಿಲ್ ಶರ್ಮಾ ಈ ಪಟ್ಟಿಯಲ್ಲಿ...

Read More

ಮೋದಿಯಿಂದ ರಾಷ್ಟ್ರಪತಿ ಭಾಷಣಗಳ ಸಂಗ್ರಹವುಳ್ಳ ಪುಸ್ತಕ ಬಿಡುಗಡೆ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಜನ್ಮದಿನದ ಅಂಗವಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ‘Speeches of the President – Vol.III’ ಮತ್ತು ‘Presidential Retreats’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ರಾಷ್ಟ್ರಪತಿ ಭವನದ ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ ನಡೆದ...

Read More

Recent News

Back To Top