News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಗ್ರರಿಂದ ಖುರಾನಿನ ದುರ್ಬಳಕೆ: ಹೋರಾಟಕ್ಕೆ ಮುಂದಾದ ಮದರಸಾ

ಬರೇಲಿ: ಉಗ್ರರು ಖುರಾನಿನ ತತ್ವಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಹೋರಾಡಲು ಮುಂದಾಗಿದೆ ಉತ್ತರಪ್ರದೇಶದ ಮದರಸಾ. ಅದಕ್ಕಾಗಿ ತನ್ನ ಪಠ್ಯದಲ್ಲಿ ‘ಇಸ್ಲಾಂ ಮತ್ತು ಭಯೋತ್ಪಾದನೆ’ ಎಂಬ ಹೊಸ ಅಧ್ಯಯನವನ್ನು ಸೇರಿಸಿದೆ. ದರಹ ಅಲ ಅಝರತ್ ಎಂಬ ಮದರಸ ಯುವ ವಿದ್ಯಾರ್ಥಿಗಳಿಗೆ ಖುರಾನಿನ ಮೂಲ...

Read More

ಗುಜರಾತ್: ಮತದಾನ ಮಾಡದೇ ಇದ್ದರೆ 100 ರೂ ದಂಡ

ನವದೆಹಲಿ: ಗುಜರಾತಿನ ಸ್ಥಳಿಯಾಡಳಿತ ಚುನಾವಣೆಯಲ್ಲಿ ಸರಿಯಾದ ಕಾರಣ ನೀಡದೆ ಮತದಾನದಿಂದ ದೂರ ಉಳಿಯುವವರಿಗೆ 100 ರೂಪಾಯಿ ದಂಡ ವಿಧಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಈ ಬಗ್ಗೆ ಪಂಚಾಯತ್ ಸಚಿವ ಜಯಂತಿಭಾಯ್ ಕವಡಿಯ ಅವರು ಈ ಘೋಷಣೆ ಮಾಡಿದ್ದಾರೆ, ಈಗಾಗಲೇ ಗುಜರಾತಿನಲ್ಲಿ ಮತದಾನವನ್ನು...

Read More

ಬಂಗೀಸ್ತಾನಕ್ಕೆ ದುಬೈ, ಪಾಕಿಸ್ಥಾನದಲ್ಲಿ ನಿಷೇಧ

ಮುಂಬಯಿ: ಭಯೋತ್ಪಾದನೆಯನ್ನು ಹಾಸ್ಯದ ಎಳೆಯಲ್ಲಿ ತೋರಿಸಿರುವ ಬಾಲಿವುಡ್ ಸಿನಿಮಾ ಬಂಗೀಸ್ತಾನಕ್ಕೆ ಪಾಕಿಸ್ಥಾನ ಮತ್ತು ಯುಎಇನಲ್ಲಿ ನಿಷೇಧ ಹೇರಲಾಗಿದೆ. ರಿತೇಶ್ ದೇಶ್‌ಮುಖ್, ಪುಲ್ಕೀತ್ ಸಮ್ರಾಟ್ ಅಭಿನಯದ ಈ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಭಯೋತ್ಪಾದನೆಯನ್ನು ಹಾಸ್ಯದ ನೆಲೆಯಲ್ಲಿ ತೋರಿಸಿರುವ ವಿಭಿನ್ನ ಪ್ರಯತ್ನದ ಸಿನಿಮಾ ಇದೆಂದು...

Read More

ಆಪ್ತರ ಕಚ್ಚಾಟ: ಕಲಾಂ ಟ್ವಿಟರ್ ಸ್ಥಗಿತ

ಚೆನ್ನೈ: ಜನಾನುರಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಕೆಲವೇ ದಿನಗಳಾಗಿವೆ, ದೇಶ ಆ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದರೆ ಆ ಧೀಮಂತ ಚೇತನ ಆಪ್ತರ ನಡುವೆ ಈಗಾಗಲೇ ಅವರ ಪರಂಪರೆಯ ಒಡೆತನಕ್ಕೆ ಕಚ್ಚಾಟಗಳು ಆರಂಭವಾಗಿದೆ. ಇದರಿಂದಾಗಿ ಕಲಾಂ...

Read More

ಮುಸ್ಲಿಮನಾದರೂ ಈತ ಅದ್ಭುತ ಮೋಹಿನಿಯಟ್ಟಂ ನೃತ್ಯಗಾರ

ತಿರುವನಂತಪುರಂ: ಮುಸ್ಲಿಂ ಧರ್ಮೀಯರೊಬ್ಬರು ನೃತ್ಯ ಪ್ರಕಾರವೊಂದರಲ್ಲಿ ಪಿಎಚ್‌ಡಿ ಪದವಿಯನ್ನು ಮಾಡಿದ್ದಾನೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಆತ ಈ ಸಾಧನೆ ಮಾಡಿರುವುದು ಹಿಂದೂಗಳ ದೇಗುಲ ಕಲೆ ಎಂದೇ ಪ್ರಸಿದ್ಧಿಯನ್ನು ಪಡೆದ ಮೋಹಿನಿಯಟ್ಟಂನಲ್ಲಿ. ಮೋಹಿನಿಯಟ್ಟಂ ನೃತ್ಯದಲ್ಲಿ ಪ್ರಾವೀಣ್ಯತೆ ಪಡೆದಿರುವ ಈ ಯುವಕನ ಹೆಸರು ಕೆ.ಎಂ.ಅಬು....

Read More

ಆಧಾರ್ ಗೊಂದಲ: ತೀರ್ಪು ನೀಡಲಿರುವ ಸುಪ್ರೀಂ

ನವದೆಹಲಿ: ಆಧಾರ್ ಕಾರ್ಡ್‌ನಲ್ಲಿ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸುತ್ತಿವುದನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ನೀಡುವಂತೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದ್ದು, ಇದರ ಅಂತಿಮ ತೀರ್ಪು ಮಂಗಳವಾರ ನೀಡುವುದಾಗಿ ಜೆ. ಚೆಲಮೇಶ್ವರ ನೇತೃತ್ವದ ತ್ರಿಸದಸ್ಯ ಪೀಠ...

Read More

ನಿಜವಾದ ಹೀರೋಗಳಾದ ಹುತಾತ್ಮ ಯೋಧರು

ಉಧಂಪುರದಲ್ಲಿ ಬಿಎಸ್‌ಎಫ್ ಪಡೆಯ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ರಾಕಿ ಹಾಗೂ ಸುಭೇಂದು ಇವರು ನಿಜಕ್ಕೂ ಹೀರೋಗಳೇ. ಏಕೆಂದರೆ ಕೊನೆ ಉಸಿರಿನವರೆಗೂ ಉಗ್ರರ ಜೊತೆ ಹೋರಾಡಿ, ತಮ್ಮ ಜೀವವನ್ನು ಕೊಟ್ಟು 44 ಯೋಧರನ್ನು ರಕ್ಷಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ....

Read More

ಮೋಸ್ಟ್ ವಾಟೆಂಡ್ ಟೆರರಿಸ್ಟ್ ಯೆದ ಯಾಕೂಬ್ ಸಾವು

ಮುಂಬಯಿ: 1993ರ ಮುಂಬಯಿ ಸ್ಫೋಟದ ಮತ್ತೊಬ್ಬ ಪ್ರಮುಖ ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಯಾಕುಬ್ ಖಾನ್ ಅಲಿಯಾಸ್ ಯೆದ ಯಾಕೂಬ್ ಪಾಕಿಸ್ಥಾನದ ಕರಾಚಿಯಲ್ಲಿ ಮೃತನಾಗಿದ್ದಾನೆ ಎಂದು ಹೇಳಲಾಗಿದೆ. ಈತ ಹಲವು ಸಮಯಗಳಿಂದ ಅನಾರೋಗ್ಯ ಪೀಡಿತನಾಗಿದ್ದ, ಬುಧವಾರ ಬೆಳಿಗ್ಗೆ ಈತನಿಗೆ...

Read More

ಬಂಧಿತ ಉಗ್ರ ನನ್ನ ಮಗ: ಒಪ್ಪಿಕೊಂಡ ಪಾಕ್ ವ್ಯಕ್ತಿ

ಉಧಮ್‌ಪುರ್: ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ನಮ್ಮವನಲ್ಲ ಎಂದು ಪಾಕಿಸ್ಥಾನ ಹೇಳುತ್ತಿದೆ, ಆದರೆ ಪಾಕ್‌ನ ವ್ಯಕ್ತಿಯೊಬ್ಬರು ಉಗ್ರ ನಾವೇದ್ ನನ್ನ ಮಗ, ಆತನಿಗೂ ಲಷ್ಕರ್ ಸಂಘಟನೆಗೂ ಸಂಬಂಧವಿತ್ತು ಎಂದು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿಗಳು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ ಹಿಂದೂಸ್ತಾನ್ ಟೈಮ್ಸ್, ನಾವೇದ್...

Read More

ಕುಟುಂಬದವರಿಗೆ ಕರೆ ಮಾಡಿ ಪ್ರತಿಕಾರ ತೀರಿಸುವುದಾಗಿ ಹೇಳಿದ್ದ ಟೈಗರ್

ಮುಂಬಯಿ: ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ ಭಾರತದ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಆತನ ಸಹೋದರ ಟೈಗರ್ ಮೆಮೋನ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಮುಸ್ತಖ್ ಟೈಗರ್ ಮೆಮೋನ್, 1993ರ ಸರಣಿ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಯಾಕುಬ್...

Read More

Recent News

Back To Top