Date : Saturday, 08-08-2015
ನವದೆಹಲಿ: ಆಕಸ್ಮಿಕವಾಗಿ ಗಡಿದಾಟಿ ಪಾಕಿಸ್ಥಾನದಲ್ಲೇ ಉಳಿದಿರುವ ಭಾರತೀಯ ಬಾಲಕಿ ಗೀತಾಳನ್ನು ವಾಪಾಸ್ ಕರೆತರುವ ಪ್ರಕ್ರಿಯೆಯನ್ನು ಸರ್ಕಾರ ಮುಂದುವರೆಸಿದೆ. ಆದರೆ ಆಕೆಯನ್ನು ಕರೆತಂದು ಯಾರಿಗೆ ಒಪ್ಪಿಸಬೇಕೆಂಬ ಗೊಂದಲ ಇದೀಗ ಸೃಷ್ಟಿಯಾಗಿದೆ. ನಾಲ್ಕು ಕುಟುಂಬಗಳು ಆಕೆ ನಮ್ಮವಳು ಎಂದು ಹೇಳುತ್ತಿರುವುದೇ ಈ ಗೊಂದಲ ಸೃಷ್ಟಿಯಾಗಲು...
Date : Saturday, 08-08-2015
ಮುಂಬಯಿ: ಗಲ್ಲಿಗೇರಲ್ಪಟ್ಟ 1993ರ ಮುಂಬಯಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್‌ನ ಅಂತ್ಯಸಂಸ್ಕಾರಕ್ಕೆ ಅಪಾರ ಸಂಖ್ಯೆಯಲ್ಲಿ ಜನ ನೆರೆಯುವಂತೆ ಮಾಡಿದ್ದೇ ದಾವೂದ್ ಇಬ್ರಾಹಿಂ ಮತ್ತು ಆತನ ಬಂಟ ಛೋಟಾ ಶಕೀಲ್ ಎಂಬುದಾಗಿ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ, ‘ಯಾಕೂಬ್...
Date : Saturday, 08-08-2015
ಜೈಪುರ: ಇಲ್ಲಿನ ರಿಕ್ಷಾ ಚಾಲಕನೋರ್ವನಿಗೆ ರಸ್ತೆ ಮೇಲೆ ಬಿದ್ದಿದ್ದ ಪಾಲಿಥೀನ್ ಚೀಲದಲ್ಲಿ ಲಕ್ಷಾಂತರ ರೂ. ನಗದು ದೊರೆತ ಘಟನೆ ಬೆಳಕಿಗೆ ಬಂದಿದೆ. ಸುಮಾರು ೧.೧೭ ಲಕ್ಷ ರೂ. ಹಣವಿದ್ದ ಈ ಚೀಲ ಆತನಿಗೆ ದೊರೆತಿದ್ದು, ಮುಸ್ಲಿಮ್ ಆಗಿದ್ದ ಅಬ್ದುಲ್‌ಖುರೇಷಿಗೆ, ಈ ಹಣವನ್ನು...
Date : Saturday, 08-08-2015
ನವದೆಹಲಿ: ರಕ್ಷಣೆ, ವಿದೇಶಾಂಗ ವ್ಯವಹಾರ ಮುಂತಾದ ಪ್ರಮುಖ ಖಾತೆಗಳನ್ನು ಹೊಂದಿರುವ ಭಾರತದ ಸಚಿವರುಗಳ ಕಂಪ್ಯೂಟರ್ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡಲು ಪಾಕಿಸ್ಥಾನದ ಗುಪ್ತಚರ ಇಲಾಖೆ ಪ್ರಯತ್ನಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಹೀಗಾಗೀ ಸೂಕ್ಷ್ಮ ದಾಖಲೆಗಳನ್ನು, ಮಾಹಿತಿಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಡಬೇಕು...
Date : Saturday, 08-08-2015
ನವದೆಹಲಿ: ಮರ್ಕುರಿ ವಿಷಾನಿಲದ ಹೊರಸೂಸುವಿಕೆಯನ್ನು ತಡೆಯುವಲ್ಲಿ ವಿಫಲವಾಗಿರುವ ಯುನಿಲಿವರ್ ಕಂಪನಿ ವಿರುದ್ಧ ರ್‍ಯಾಪ್ ಹಾಡುಗಾರರು ತಮ್ಮ ಹಾಡಿನ ಮೂಲಕವೇ ವಿಭಿನ್ನ ಪ್ರತಿಭಟನೆ ನಡೆಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಿಟ್ ಆಗಿತ್ತು. ‘ಕೊಡೈಕೆನಲ್ ವೋಂಟ್’ ಎಂಬ ಹೆಸರಿನ ವಿಭಿನ್ನ ಪ್ರತಿಭಟನಾ ವೀಡಿಯೋವನ್ನು...
Date : Saturday, 08-08-2015
ಆಗ್ರಾ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಭಾರತೀಯ ಸೇನೆಯೂ ಗೌರವಾರ್ಥವಾಗಿ ಲಿಫ್ಟಿನೆಂಟ್ ಕೊಲೋನಿಯಲ್ ಶ್ರೇಣಿಯನ್ನು ನೀಡಿದೆ. ಇದೀಗ ಪ್ಯಾರಚೂಟ್ ವಿಂಗ್‌ನ ಮಿಲಿಟರಿ ಬ್ಯಾಡ್ಜ್ ಪಡೆಯುವ ಮಹತ್ವದ ಆಸೆಯನ್ನು ಹೊತ್ತಿರುವ ದೋನಿ, ಅದಕ್ಕಾಗಿ ಆಗ್ರಾದಲ್ಲಿ ಸೇನಾ ತರಬೇತಿಯನ್ನು...
Date : Saturday, 08-08-2015
ನವದೆಹಲಿ: ಕಳೆದ 10 ವರ್ಷಗಳಲ್ಲಿ ತೀವ್ರ ಉಸಿರಾಟದ ಸೋಂಕಿನಿಂದಾಗಿ ಭಾರತದಲ್ಲಿ 35 ಸಾವಿರ ಮಂದಿ ಮೃತರಾಗಿದ್ದಾರೆ. ವಾಯು ಮಾಲಿನ್ಯದಿಂದಾಗಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಸರ್ಕಾರದ ವರದಿ ತಿಳಿಸಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದು,...
Date : Saturday, 08-08-2015
ತಿರುವನಂತಪುರಂ: ಖತಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳ ಮೂಲದ ಪತ್ರಕರ್ತನೋರ್ವ ಇಸಿಸ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಪತ್ರಕರ್ತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ, ಈತ ಕೇರಳದ ಪಲಕ್ಕಾಡ್‌ನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, 2014ರಲ್ಲಿ ತನಗೆ ಖತಾರ್‌ಗೆ ಟ್ರಾನ್ಸ್‌ಫರ್ ಬೇಕೆಂದು ಪತ್ರಿಕೆ ಮ್ಯಾನೆಜ್‌ಮೆಂಟ್‌ನಲ್ಲಿ...
Date : Saturday, 08-08-2015
ನವದೆಹಲಿ: ಸೆಪ್ಟಂಬರ್ ತಿಂಗಳಿನಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಸಂಸದೀಯ ಒಕ್ಕೂಟ ಸಭೆ(Commonwealth Parliamentary Association conference)ಗೆ ಹಾಜರಾಗುವಂತೆ ಜಮ್ಮು ಕಾಶ್ಮೀರ ಸ್ಪೀಕರ್ ಅವರಿಗೆ ಆಹ್ವಾನವನ್ನು ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಈ ಸಭೆಯನ್ನು ಬಹಿಷ್ಕರಿಸಲು ಕೇಂದ್ರ ನಿರ್ಧರಿಸಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್...
Date : Friday, 07-08-2015
ಚೆನ್ನೈ: ನಮ್ಮ ಕೈಮಗ್ಗ ಪರಂಪರೆಯನ್ನು ದೇಶ ಮತ್ತು ವಿದೇಶದ ಫ್ಯಾಶನ್ನಿನ ಕೇಂದ್ರಬಿಂದುವನ್ನಾಗಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಶುಕ್ರವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಲುವಾಗಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೈಮಗ್ಗ ವಸ್ತುಗಳ ಮಾರಾಟಕ್ಕಾಗಿ...