Date : Wednesday, 02-09-2015
ನವದೆಹಲಿ:10 ಕೇಂದ್ರ ಕಾರ್ಮಿಕ ಸಂಘಟನೆಗಳ ವ್ಯಾಪ್ತಿಗೆ ಬರುವ ಸುಮಾರು 15 ಕೋಟಿ ಕಾರ್ಮಿಕರು ಬುಧವಾರ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್ ಹಿನ್ನಲೆಯಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕಾರ್ಮಿಕ ಕಾಯ್ದೆ, ರಸ್ತೆ ಸುರಕ್ಷತಾ ಕಾಯ್ದೆಗೆ ಕೇಂದ್ರ ತಿದ್ದುಪಡಿ ತರಲು ಹೊರಟಿರುವುದನ್ನು ಖಂಡಿಸಿ...
Date : Tuesday, 01-09-2015
ನವದೆಹಲಿ: ಪಾಕಿಸ್ಥಾನ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭಾರತ ಯುದ್ಧಕ್ಕೆ ಸನ್ನದ್ಧವಾಗಿರಬೇಕು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ. ಮಂಗಳವಾರ ಆಯೋಜಿಸಲಾಗಿದ್ದ ‘1965ರ ಭಾರತ-ಪಾಕ್ ಯುದ್ಧ’ ಸೆಮಿನಾರ್‌ನಲ್ಲಿ ಮಾತನಾಡಿದ ಅವರು,...
Date : Tuesday, 01-09-2015
ನವದೆಹಲಿ: ವಿಚಾರಣಾಧೀನ ಕೈದಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಆರು ಮಂದಿ ದೆಹಲಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಈ ಪೊಲೀಸರು ಕೈದಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ವಿಚಾರಣಾಧೀನ ಕೈದಿಯನ್ನು ಗ್ಯಾಂಗ್‌ಸ್ಟರ್ ಎಂದು ಗುರುತಿಸಲಾಗಿದೆ. ಈತನನ್ನು...
Date : Tuesday, 01-09-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿವರು ಮಂಗಳವಾರ ಬಿಹಾರದ ಭಾಗಲ್‌ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ಆ ರಾಜ್ಯದಲ್ಲಿ ಅವರು ನಡೆಸುತ್ತಿರುವ ನಾಲ್ಕನೇ ಸಮಾವೇಶವಾಗಿದೆ. ನವೆಂಬರ್ ತಿಂಗಳಲ್ಲಿ ಇಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಅಭಿವೃದ್ಧಿಗಾಗಿ,...
Date : Tuesday, 01-09-2015
ನವದೆಹಲಿ: ಪೆಟ್ರೋಲ್, ಡಿಸೇಲ್ ಬಳಿಕ ಇದೀಗ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25.50 ಕಡಿತವಾಗಿದೆ. ಕೊನೆಯ ಬಾರಿಗೆ ಆಗಸ್ಟ್ 1ರಂದು ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.23.50 ಕಡಿತವಾಗಿತ್ತು, ಅದಕ್ಕೂ ಮೊದಲು ಜುಲೈ1ರಂದು ರೂ.18 ಕಡಿತವಾಗಿತ್ತು. ನಿನ್ನೆಯಷ್ಟೇ ಪ್ರತಿ...
Date : Tuesday, 01-09-2015
ನವದೆಹಲಿ: ಕೇಂದ್ರ ಪ್ರಸ್ತಾಪಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಬುಧವಾರ(ಸೆ.2) ರಾಷ್ಟ್ರವ್ಯಾಪಿ ಬಂದ್‌ಗೆ ಸೆಂಟ್ರಲ್ ಟ್ರೇಡ್ ಯೂನಿಯನ್ (ಕೇಂದ್ರ ಕಾರ್ಮಿಕ ಸಂಘಟನೆಗಳು) ಕರೆ ನೀಡಿವೆ. ಹಲವಾರು ಸಚಿವರುಗಳೊಂದಿಗೆ ಇತ್ತೀಚಿಗೆ ನಡೆದ ಮಾತುಕತೆಗಳು ಮುರಿದು ಬಿದ್ದ ಹಿನ್ನಲೆಯಲ್ಲಿ ಸೆಂಟ್ರಲ್ ಟ್ರೇಡ್ ಯೂನಿಯನ್ ನಾಯಕರುಗಳು ಬಂದ್‌ಗೆ...
Date : Tuesday, 01-09-2015
ನವದೆಹಲಿ: 1975ರ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘ಶೋಲೆ’ಯನ್ನು ಅನುಮತಿ ಪಡೆಯದೆ ರಿಮೇಕ್ ಮಾಡುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಅವರ ಪ್ರೊಡಕ್ಷನ್ ಹೌಸ್ ಮೇಲೆ ದೆಹಲಿ ನ್ಯಾಯಾಲಯ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಶೋಲೆ ಸಿನಿಮಾದ ಸಂಪೂರ್ಣ...
Date : Tuesday, 01-09-2015
ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಭಾರತೀಯರು ಅದರಲ್ಲೂ ಬಹುತೇಕ ಮಹಿಳೆಯರು ಶಾಲೆಯ ಮಟ್ಟಿಲು ಹತ್ತಿಲ್ಲ ಅಥವಾ ಯಾವುದೇ ಸಾಕ್ಷರತಾ ಕೇಂದಕ್ಕೆ ಹೋಗಿಲ್ಲ ಎಂಬುದನ್ನು 2011ರ ಶೈಕ್ಷಣಿಕ ಸಂಸ್ಥೆಗೆ ಹಾಜರಾದ ಜನರು ಸೆನ್ಸಸ್‌ನ ವರದಿಯಿಂದ ತಿಳಿದು ಬಂದಿದೆ. ಒಟ್ಟು ಜನಸಂಖ್ಯೆಯ ಶೇ.41.4ರಷ್ಟು ಜನರು...
Date : Tuesday, 01-09-2015
ಇಂಫಾಲ್: ರಾಜ್ಯ ಅಸೆಂಬ್ಲಿಯಲ್ಲಿ ಸೋಮವಾರ ಮೂರು ಮಸೂದೆಗಳು ಜಾರಿಗೊಂಡ ಹಿನ್ನಲೆಯಲ್ಲಿ ಮಣಿಪುರದಲ್ಲಿ ಗುಂಪು ಘರ್ಷಣೆ ಸಂಭವಿಸಿದ್ದು, 3 ಮಂದಿ ಮೃತರಾಗಿದ್ದಾರೆ ಮತ್ತು ಹಲವಾರು ಮಂದಿಗೆ ಗಾಯಗಳಾಗಿವೆ. ಆರೋಗ್ಯ ಸಚಿವರನ್ನು ಸೇರಿಸಿ ಮೂವರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇಲ್ಲಿಗೆ ಅಗ್ನಿಶಾಮಕ ದಳ...
Date : Tuesday, 01-09-2015
ನವದೆಹಲಿ: ಭಯೋತ್ಪಾದನ ಕೃತ್ಯದಲ್ಲಿ ಭಾಗವಹಿಸಿದವರನ್ನು ಹೊರತುಪಡಿಸಿ ಉಳಿದ ಅಪರಾಧಿಗಳ ಮರಣದಂಡನೆಯನ್ನು ರದ್ದುಪಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಮರಣದಂಡನೆಯ ಶಿಕ್ಷೆಯ ಬಗ್ಗೆ ಚರ್ಚೆ ನಡೆಸಬೇಕಾಗಿದೆ, ಸ್ವಯಂ ನಿಯಂತ್ರಣ ಮತ್ತು ಮಸೂದೆಯ ಮೂಲಕ ಕೂಡಲೇ ಈ ಶಿಕ್ಷೆಯನ್ನು ಸರ್ಕಾರ...