News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 4th December 2024


×
Home About Us Advertise With s Contact Us

ಜಮ್ಮುವಿನಲ್ಲಿ ಎನ್ ಕೌಂಟರ್ : 2 ಉಗ್ರರ ಹತ್ಯೆ

ಜಮ್ಮು: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶನಿವಾರ ಸಾಂಬಾ ಸೆಕ್ಟರ್‌ನ ಆರ್ಮಿ ಕ್ಯಾಂಪನ್ನು ಟಾರ್ಗೆಟ್ ಮಾಡಿರುವ ಉಗ್ರರು ರಕ್ಷಣಾಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಸ್ಥಳದಲ್ಲೇ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ  ಯೋಧರು ಸಫಲರಾಗಿದ್ದಾರೆ. ಮುಂಜಾಗೃತೆಯ...

Read More

ಕಸಬ್ ಬಿರಿಯಾನಿ ಕೇಳಿಯೇ ಇರಲಿಲ್ಲ: ಉಜ್ವಲ್ ನಿಕ್ಕಂ

ಜೈಪುರ: 26/11ರ ಮುಂಬಯಿ ದಾಳಿಯ ಪ್ರಮುಖ ಅಪರಾಧಿ ಅಜ್ಮಲ್ ಕಸಬ್ ಜೈಲಿನಲ್ಲಿ ಮಟನ್ ಬಿರಿಯಾನಿ ಕೇಳಿದ್ದಾನೆ ಎಂಬುದು ಸುಳ್ಳು ಮತ್ತು ಉಗ್ರರ ಪರವಾಗಿ ಕೆಲವರಿಗೆ ಇದ್ದ ಮೃದು ಭಾವನೆಯನ್ನು ಹೊಗಲಾಡಿಸುವ ಸಲುವಾಗಿ ಇಂತಹ ಉಹಾಪೋಹವನ್ನು ಎಬ್ಬಿಸಿದೆವು ಎಂದು ಪ್ರಕರಣದಲ್ಲಿನ ಸರ್ಕಾರಿ ಪರ...

Read More

ರವಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ: ಸೋನಿಯಾ ಸೂಚನೆ

ನವದೆಹಲಿ: ಐಎಎಸ್ ಅಧಿಕಾರಿ ಡಿ.ಕೆ ಅವರ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿಯವರ ಸೂಚನೆಯನ್ನು ಸಿದ್ದರಾಮಯ್ಯನವರಿಗೆ ತಲುಪಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು...

Read More

ವಿಶ್ವಭಾರತಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಮೋದಿ ನೇಮಕ

ನವದೆಹಲಿ: ಮುಂದಿನ 3 ವರ್ಷಗಳ ಅವಧಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಭಾರತಿ ವಿಶ್ವವಿದ್ಯಾನಿಲಯ ಕುಲಪತಿಗಳಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಈ ಸ್ಥಾನದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆಳಗಿಳಿದಿದ್ದರು. ಕಳೆದ ಜುಲೈನಲ್ಲಿ ಮೋದಿಯವರನ್ನು ಕುಲಪತಿಯನ್ನಾಗಿ ನೇಮಿಸುವಂತೆ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ನಿರ್ಣಯವನ್ನು...

Read More

ಎಪ್ರಿಲ್1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಯೋಗ ತರಗತಿ

ನವದೆಹಲಿ: ಎಪ್ರಿಲ್ 1ರಿಂದ ದೇಶದಾದ್ಯಂತ ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಯೋಗ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ‘ಡಿಪಾರ್ಟ್‌ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ ಎಪ್ರಿಲ್ 1ರಿಂದ ನಿರಂತರ ಯೋಗ ತರಗತಿಗಳನ್ನು ನಡೆಸಲಿದೆ, ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಭಿತರಿಗೆ...

Read More

ಆಸ್ಟ್ರೇಲಿಯಾಗೆ ಮಣಿದ ಪಾಕಿಸ್ಥಾನ

ಅಡಿಲೆಡ್: ವಿಶ್ವಕಪ್ ಪಂದ್ಯಾವಳಿಯ 3ನೇ ಕ್ವಾಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ಥಾನವನ್ನು 6 ವಿಕೆಟ್‌ಗಳ ಮೂಲಕ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು  ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 49.5 ಓವರ್‌ಗಳಲ್ಲಿ  213ರನ್‌ಗಳಿಗೆ ಸರ್ವಪತನಗೊಂಡಿತ್ತು....

Read More

ಪಶ್ಚ್ಚಿಮಬಂಗಾಳದಲ್ಲಿ 250 ಕಚ್ಛಾಬಾಂಬ್ ಪತ್ತೆ

ಸೂರಿ: ಪಶ್ಚಿಮಬಂಗಾಳದ ಭಿರ್‌ಭುಮ್ ಜಿಲ್ಲೆಯ ನನೂರ್‌ನಲ್ಲಿ ಶುಕ್ರವಾರ ೨೫೦ ಕಚ್ಛಾಬಾಂಬ್‌ಗಳು ಪತ್ತೆಯಾಗಿದ್ದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ನನೂರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಾಗ್ದಾಪರ ಏರಿಯಾದ ಮನೆಯೊಂದರಲ್ಲಿ ಈ ಕಚ್ಛಾಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐದು ಪ್ಲಾಸ್ಟಿಕ್ ಚೀಲಗಳಲ್ಲಿ...

Read More

ಯುವಕನ ಬಂಧನ: ವಿವರಣೆ ಕೇಳಿದ ಸುಪ್ರೀಂ

ನವದೆಹಲಿ: ಸಮಾಜವಾದಿ ಮುಖಂಡ ಅಜಂಖಾನ್ ವಿರುದ್ಧ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಹಾಕಿದ ಕಾಲೇಜು ವಿದ್ಯಾರ್ಥಿಯನ್ನು ಯಾವ ಆಧಾರದ ಮೇರೆಗೆ ಬಂಧಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಉತ್ತರಪ್ರದೇಶ ಪೊಲೀಸರಿಗೆ ಸೂಚಿಸಿದೆ. ಐಜಿ, ಡಿಸಿಪಿನಂತಹ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ...

Read More

ಗಣಿ ಮತ್ತು ಖನಿಜ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ಖನಿಜಗಳ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ರಚಿಸಲಾದ ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2015 ಶುಕ್ರವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಅಲ್ಲದೇ ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಮತ್ತೊಮ್ಮೆ ಕೊಂಡೊಯ್ಯುವ ಬಗೆಗಿನ ನಿರ್ಣಯವನ್ನು ರಾಜ್ಯಸಭೆ ತಿರಸ್ಕರಿಸಿತು....

Read More

ಉಗ್ರರ ದಾಳಿ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಜಮ್ಮು: ಜಮ್ಮುವಿನ ಕುತ್ವಾ ಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ಬೆಳಿಗ್ಗೆ ಉಗ್ರರು ದಾಳಿ ನಡೆಸಿದ ಪ್ರಕರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ಭದ್ರತೆಯ ಮೇಲೆ ಗಮನ ವಹಿಸುತ್ತಿಲ್ಲ,...

Read More

Recent News

Back To Top