Date : Thursday, 21-01-2016
ನವದೆಹಲಿ: ಅಮಿತ್ ಶಾ ಅವರು ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಜ.24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2014ರಲ್ಲಿ ರಾಜ್‌ನಾಥ್ ಸಿಂಗ್ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಿತ್ ಶಾ ಅವರು ರಾಷ್ಟ್ರಾಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು....
Date : Thursday, 21-01-2016
ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, 2016 ಅತ್ಯಂತ ಬಿಸಿಯಾಗಿರಲಿದೆ ಎಂದು ವರದಿಗಳು ತಿಳಿಸಿವೆ. 2015ನ್ನು ಆಧುನಿಕ ಕಾಲದ ಅತ್ಯಂತ ಬಿಸಿಯಾದ ವರ್ಷ ಎಂದು ಪರಿಗಣಿಸಲಾಗಿದೆ, 1880ರ ಬಳಿಕ ಅತೀ ಉಷ್ಣತೆಯನ್ನು ಹೊಂದಿದ ವರ್ಷ ಇದೆಂದು ಹೇಳಲಾಗಿತ್ತು. ಇದೀಗ 2016ಅದನ್ನೂ ಮೀರಿಸುವ ಆತಂಕ...
Date : Thursday, 21-01-2016
ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿಗಳಾಗಿ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕ ಛೋಪ್ರಾ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರ ಆಯ್ಕೆಯನ್ನು ಮುಂದಿನ ವಾರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಅಮೀರ್ ಖಾನ್ ಅವರನ್ನು ಇತ್ತೀಚಿಗಷ್ಟೇ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು....
Date : Thursday, 21-01-2016
ನವದೆಹಲಿ: ದೆಹಲಿ ಸರ್ಕಾರ 15 ದಿನಗಳ ಕಾಲ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ನಿಯಮಕ್ಕೆ ವೆಚ್ಚವಾದ ಒಟ್ಟು ಮೊತ್ತ ರೂ.20 ಕೋಟಿ. ಇದರಲ್ಲಿ 14 ಕೋಟಿ ಮೊತ್ತ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ನಿಯೋಜಿಸುವುದಕ್ಕೆ ವೆಚ್ಚವಾಗಿದೆ. 3.5ಕೋಟಿ ಮೊತ್ತ ನಾಗರಿಕ ರಕ್ಷಣಾ ಸ್ವಯಂಸೇವಕರಿಗೆ...
Date : Thursday, 21-01-2016
ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿನ ’ಉಮೇದ್ ಭವನ್ ಪ್ಯಾಲೇಸ್’ ಇದೀಗ 2016 ರ ಜಗತ್ತಿನ ಅತ್ಯುತ್ತಮ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟ್ರಿಪ್ ಅಡ್ವೈಸರ್‌ಗಳ 2016ರ ‘ಟ್ರಾವೆಲರ್‍ಸ್ ಚಾಯ್ಸ್’ ಅವಾರ್ಡ್‌ಗೆ ಈ ಹೋಟೆಲ್ ಆಯ್ಕೆಯಾಗಿದೆ. ಇಲ್ಲಿಗೆ ಆಗಮಿಸಿದ ಅತಿಥಿಗಳ ಪ್ರತಿಕ್ರಿಯೆಯನ್ನು ಪಡೆದು ಈ ಅವಾರ್ಡ್...
Date : Thursday, 21-01-2016
ನವದೆಹಲಿ: ಭಾರತದ 18 ವರ್ಷ ಮೇಲ್ಪಟ್ಟ ಶೇ.92ರಷ್ಟು ವಯಸ್ಕ ನಾಗರಿಕರು ಆಧಾರ್ ಸಂಖ್ಯೆಯನ್ನು ಪಡೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಕಲ್ಯಾಣ ಯೋಜನೆಗಳ ಅಡಿಯಲ್ಲಿ ವಿವಿಧ ಪ್ರಯೋಜನಗಳ ಮಂಜೂರಾತಿಗೆ ಅನನ್ಯ ಯೋಜನೆಗಳೊಂದಿಗೆ ಲಿಂಕ್ ಮಾಡಲು ಆಧಾರ್ ಬಳಸಲಾಗುತ್ತಿದೆ. ಭಾರತದ ವಿಶಿಷ್ಟ ಗುರುತು...
Date : Thursday, 21-01-2016
ನವದೆಹಲಿ: ಖ್ಯಾತ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಗುರುವಾರ ಅಹ್ಮದಾಬಾದ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮನೆಯಲ್ಲೇ ಮೃತರಾಗಿದ್ದಾರೆ. 1918ರ ಮೇ 11ರಂದು ಜನಿಸಿದ ಇವರು,...
Date : Thursday, 21-01-2016
ಮುಂಬಯಿ: ತೃತೀಯ ಲಿಂಗಿಗಳನ್ನು, ವೇಶ್ಯೆಯರನ್ನು ಜನರು ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಲು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಆದರೆ ಮಹಾರಾಷ್ಟ್ರ ಚುನಾವಣಾ ಅಧಿಕಾರಿಯೊಬ್ಬರು ಈ ಎರಡೂ ಸಮುದಾಯದವರನ್ನು ಚುನಾವಣೆಗೆ ನೋಂದಾವಣೆ ಮಾಡಿಕೊಂಡದ್ದು ಮಾತ್ರವಲ್ಲ, ಮತದಾನ ಮಾಡುವಂತೆ ಹುರಿದುಂಬಿಸಿದ್ದಾರೆ. ಅವರ ಈ ಕಾರ್ಯಕ್ಕೆ ಇದೀಗ ರಾಷ್ಟ್ರ...
Date : Thursday, 21-01-2016
ಮುಂಬಯಿ: ಇತ್ತೀಚೆಗೆ ಬ್ರಿಟಿಷ್ ಸರ್ಕಾರ ಆಂಗ್ಲ ಭಾಷೆಯಲ್ಲಿ ಮಾತನಾಡಲು ವಿಫಲರಾದ ವಲಸಿಗರನ್ನು ಗಡೀಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಇದೀಗ ಭಾರತದ ಮದರಸಾಗಳಲ್ಲಿ ಉರ್ದು ಮತ್ತು ಅರೇಬಿಕ್ ಭಾಷೆಯ ಬದಲು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನೇ ಶಿಕ್ಷಣದ ಮಾಧ್ಯಮವಾಗಿ ಬಳಸಬೇಕು ಎಂದು...
Date : Thursday, 21-01-2016
ನವದೆಹಲಿ: ಪಠಾನ್ಕೋಟ್ ದಾಳಿಗೂ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ಜೈಶೇ-ಇ-ಮೊಹಮ್ಮದ್ ಉಗ್ರರು ಅಪಹರಣಗೊಳಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ಚುರುಕುಗೊಳಿಸಿದೆ. ಅಪಹರಣಕ್ಕೆ ಸಂಬಂಧಿಸಿದಂತೆ ಸಲ್ವಿಂದರ್ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರ ಮೇಲೆಯೇ...