Date : Friday, 19-02-2016
ನವದೆಹಲಿ: ಪಠಾಣ್ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ಥಾನ ಶುಕ್ರವಾರ 7 ಮಂದಿ ಅಪರಿಚಿತ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲು ಮಾಡಿದೆ. ಗುಜರನ್ವಾಲಾ ಕೌಂಟರ್ ಟೆರರಿಸಂ ಪೊಲೀಸ್ ಸ್ಟೇಶನ್ನಿನಲ್ಲಿ ಸೆಕ್ಷನ್ 302, 324, 109 ಮತ್ತು 7ಎಟಿಎ ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ. ಭಾರತ ಜೈಶೇ...
Date : Friday, 19-02-2016
ನವದೆಹಲಿ: ದೇಶದ್ರೋಹದ ಆರೋಪದ ಮೇರೆಗೆ ಬಂಧಿತನಾಗಿರುವ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ನ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಜಾಮೀನಿಗೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಹಾಕುವಂತೆ ಸಲಹೆ ನೀಡಿದೆ. ಪಟಿಯಾಲ ಕೋರ್ಟ್ನಲ್ಲಿ ನಡೆದ ಘಟನೆ...
Date : Friday, 19-02-2016
ಪಣಜಿ: ದೇಶದ ಬೃಹತ್ ಬೈಕ್ ಫೆಸ್ಟಿವಲ್, ಇಂಡಿಯಾ ಬೈಕ್ ವೀಕ್ 2016ಗೆ ಇಂದು ಚಾಲನೆ ನೀಡಲಾಗಿದೆ. ಸೆವೆಂಟಿ ಈವೆಂಟ್ ಮೀಡಿಯಾ ಗ್ರೂಪ್ ಹಾಗೂ ಫಾಕ್ಸ್ ಲೈಫ್ ಈ ಕಾರ್ಯಕ್ರಮವನ್ನು ಶೆಲ್ ಅಡ್ವಾನ್ಸ್ ಸಹಯೋಗದಲ್ಲಿ ಫೆ.19 ಮತ್ತು 20ರಂದು ಗೋವಾ ರಾಜ್ಯದ ಅರ್ಪೋರಾ...
Date : Friday, 19-02-2016
ಮುಂಬಯಿ: ಭಾರತೀಯರ ಹೃದಯ ಸಾಮ್ರಾಟ ಶಿವಾಜೀ ಮಹಾರಾಜ್ ಅವರ ಜನ್ಮದಿನದಂದು ಗೂಗಲ್ ಡೂಡಲ್ ಮೂಲಕ ಗೌರವಾರ್ಪಣೆ ನೀಡಬೇಕೆಂದು ಒತ್ತಾಯಿಸಿ ಯುವಕನೊಬ್ಬ ಹೋರಾಟ ಆರಂಭಿಸಿದ್ದಾನೆ. ಅಮಿತ್ ವಾಖಂಡೆ ಎಂಬ ಮುಂಬಯಿ ಯುವಕ ಇದಕ್ಕಾಗಿ ಆನ್ಲೈನ್ ಪಿಟಿಷನ್ ಆರಂಭಿಸಿದ್ದು, ಶಿವಾಜಿಗೆ ಅರ್ಪಣೆಯಾಗಿ ಡೂಡಲ್ ರಚಿಸುವಂತೆ...
Date : Friday, 19-02-2016
ಮುಂಬಯಿ: ಕ್ರಿಕೆಟ್ ಲೋಕದ ಸಾಮ್ರಾಟ ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿಯುವುದನ್ನು ಬಿಟ್ಟಿರಬಹುದು ಆದರೆ ದಾಖಲೆ ನಿರ್ಮಿಸುವುದನ್ನು ಮಾತ್ರ ಬಿಟ್ಟಿಲ್ಲ. ಇದೀಗ ಅವರ ಆಟೋಬಯೋಗ್ರಫಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಂಡಿದೆ. ಸಚಿನ್ ಅವರ ’ಪ್ಲೇಯಿಂಗ್ ಇಟ್ ಮೈ ವೇ’ ಎಂಬ ಆಟೋಬಯೋಗ್ರಫಿ ಫಿಕ್ಷನ್, ನಾನ್...
Date : Friday, 19-02-2016
ಚಂಡೀಗಢ: ಹರಿಯಾಣದಲ್ಲಿ ಮೀಸಲಾತಿಗಾಗಿ ಜಾಟ್ ಸಮುದಾಯದವರು ನಡೆಸುತ್ತಿರುವ ಹೋರಾಟ ಹಿಂಸೆಗೆ ತಿರುಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಎರಡು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆಯಿಮದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಗತ್ಯ ವಸ್ತುಗಳ ಪೂರೈಕೆಯೂ ನಿಂತು ಹೋಗಿದೆ. ಇದರಿಂದ ಜನ...
Date : Friday, 19-02-2016
ಭೋಪಾಲ್: ಮಹತ್ವಾಕಾಂಕ್ಷೆಯ ಯೋಜನೆ ’ಡಿಜಿಟಲ್ ಇಂಡಿಯಾ’ದ ಅನುಕೂಲಗಳನ್ನು ಈ ದೇಶದ ರೈತ ಬಂಧುಗಳಿಗೂ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ದೇಶದ 550 ರೈತ ಮಾರುಕಟ್ಟೆಗಳನ್ನು ತಂತ್ರಜ್ಞಾನದ ಸಹಾಯದಿಂದ ಪರಸ್ಪರ ಸಂಪರ್ಕಿಸುವ ಇರಾದೆ ಮೋದಿಯದ್ದು. ಮಧ್ಯಪ್ರದೇಶದಲ್ಲಿ ಗುರುವಾರ ’ಪ್ರಧಾನ್ ಮಂತ್ರಿ ಫಸಲ್...
Date : Friday, 19-02-2016
ನವದೆಹಲಿ: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ನ ಟ್ವಿಟರ್ ಅಕೌಂಟ್ನ್ನು ಬ್ಲಾಕ್ ಮಾಡುವಂತೆ ಭಾರತದ ಭದ್ರತಾ ಪಡೆಗಳು ಟ್ವಿಟರ್ ಇಂಡಿಯಾಗೆ ಮನವಿ ಮಾಡಿಕೊಳ್ಳಲು ಮುಂದಾಗಿವೆ. ಹಫೀಜ್ ಟ್ವಿಟರ್ ಮೂಲಕ ಭಾರತದ ವಿರುದ್ಧ ದ್ವೇಷವನ್ನು...
Date : Friday, 19-02-2016
ನವದೆಹಲಿ: ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ಎರಡು ವರ್ಷವಾಗುತ್ತಾ ಬಂದರೂ ನರೇಂದ್ರ ಮೋದಿ ಈಗಲೂ ಪ್ರಧಾನಿ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇಂಡಿಯಾ ಟುಡೇ- ಕರ್ವ್ಯ ಇನ್ಸೈಟ್ಸ್ ಸಮೀಕ್ಷೆಯನ್ನು ನಡೆಸಿದ್ದು, ಇದರ ಪ್ರಕಾರ ಈಗ ಒಂದು ವೇಳೆ ಮತದಾನ ನಡೆದರೆ...
Date : Friday, 19-02-2016
ಸಿಂಗಾಪುರ: ಭೂಗತ ಪಾತಕಿ ಮತ್ತು ಎಲ್ಟಿಟಿ ಸಂಘಟನೆಯ ಬೆಂಬಲಿಗ ಕುಮಾರ್ ಪಿಳೈನನ್ನು ಸಿಂಗಾಪುರದಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈತ ಕೊಲೆ, ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಮುಂಬಯಿ ಪೊಲೀಸರಿಗೆ ಬೇಕಾದ ಆರೋಪಿಯಾಗಿದ್ದಾನೆ. ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ ಹಿನ್ನಲೆಯಲ್ಲಿ...