Date : Tuesday, 01-12-2015
ಮುಂಬಯಿ: ಈ ರಾಷ್ಟ್ರ, ರಾಷ್ಟ್ರಗೀತೆಗೆ ಅವಮಾನ ಮಾಡುವವರನ್ನು ಜನರು ಎಂದಿಗೂ ಕ್ಷಮಿಸಲಾರರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮುಂಬಯಿಯ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್ಗೆ ’ತಮಾಷ’ ಸಿನಿಮಾವನ್ನು ವೀಕ್ಷಿಸಲು ಬಂದಿದ್ದ ದಂಪತಿ ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲದೆ ಈ ದೇಶಕ್ಕೆ ಅವಮಾನ ಮಾಡಿದ್ದಾರೆ. ಇದನ್ನು...
Date : Tuesday, 01-12-2015
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯನೊಬ್ಬ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಎಂಬುದಾಗಿ ತಿಳಿದು ಬಂದಿದ್ದು, ಇದು ಪಕ್ಷಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡಿದೆ. ಕಾಂಟ್ರ್ಯಾಕ್ಟ್ ಕಾರ್ಮಿಕನಾಗಿದ್ದ ಇರ್ಷಾದ್ ಅನ್ಸಾರಿ ಮತ್ತು ಆತನ ಮಗ ಅಷ್ಫಾಕ್ ಅನ್ಸಾರಿಯನ್ನು ಪೊಲೀಸರು ಬಂಧಿಸಿ...
Date : Tuesday, 01-12-2015
ನವದೆಹಲಿ: ಸಮಾಜದಲ್ಲಿ ತಕ್ಕಮಟ್ಟಿನ ಅಸಹಿಷ್ಣುತೆ ಇದೆ ಎಂಬುದು ನಿಜ, ಆದರೆ ಅದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ರಾತ್ರೋರಾತ್ರಿ ಆರಂಭವಾಗಿದ್ದಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಕ್ಕ ಮಟ್ಟಿನ ಅಸಹಿಷ್ಣುತೆ ದೇಶದಲ್ಲಿ...
Date : Tuesday, 01-12-2015
ನವದೆಹಲಿ: ಅಸಹಿಷ್ಣುತೆಯ ವಾದ ದೇಶದಾದ್ಯಂತ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಮಾಜಿ ಸಚಿವ ಪಿ.ಚಿದಂಬರಂ ನೀಡಿರುವ ಹೇಳಿಕೆ ಕಾಂಗ್ರೆಸ್ಗೆ ಇರಿಸುಮುರಿಸು ಉಂಟು ಮಾಡಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತದ ವೇಳೆ ಖ್ಯಾತ ಬರಹಗಾರ ಸಲ್ಮಾನ್ ರಶ್ದಿಯವರ ‘ಸಟಾನಿಕ್ ವರ್ಸಸ್’...
Date : Saturday, 28-11-2015
ನವದೆಹಲಿ: ಸಿರಿಯಾ, ಫ್ರಾನ್ಸ್ ಸೇರಿದಂತೆ ಹಲವೆಡೆ ಬಾಂಬ್ ದಾಳಿ ನಡೆಸಿರುವ ಇಸಿಸ್, ಭಾರತದ ರಾಜಧಾನಿ ದೆಹಲಿ ಮೇಲೂ ಉಗ್ರ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗೃಹ ಇಲಾಖೆ ಎಚ್ಚರಿಸಿದೆ. ಪ್ರಧಾನಮಂತ್ರಿ ನಿವಾಸ, ರಾಷ್ಟ್ರಪತಿ ಭವನ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತಿತರ ಸಚಿವರ...
Date : Saturday, 28-11-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆ ಜಿಎಸ್ಟಿ ಮಸೂದೆ ಕುರಿತು ಚರ್ಚಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ...
Date : Saturday, 28-11-2015
ನವದೆಹಲಿ: ಉತ್ತರ ಪ್ರದೇಶದ 18 ಗ್ರಾಮಗಳ ಮಂಡಳಿಗಳು ಸುತ್ತಮುತ್ತಿನ ಪ್ರದೇಶದಲ್ಲಿ ಕೋಕಾ ಕೋಲಾ ತಯಾರಿಕಾ ಸ್ಥಾವರ ನೀರನ್ನು ಬಳಸುತ್ತಿದ್ದು, ಭೂಮಿಯ ತಳಮಟ್ಟದ ನೀರಿನಪ್ರಮಾಣದಲ್ಲಿ ಕೊರತೆ ಕಂಡು ಬಂದಿದೆ. ಆದ್ದರಿಂದ ಈ ಸ್ಥಾವರವನ್ನು ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ಪರಿಸರ ಅಭಿಯಾನ ತಂಡ ತಿಳಿಸಿದೆ....
Date : Saturday, 28-11-2015
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಸುಮಾರು ೪೫ ನಿಮಿಷಗಳ ಕಾಲ...
Date : Saturday, 28-11-2015
ನವದೆಹಲಿ: ಲೋಕಸಭೆಯಲ್ಲಿ ನಡೆದ ಎರಡು ದಿನಗಳ ಚರ್ಚೆಯಲ್ಲಿ ದೇಶದ ಸಂವಿಧಾನದ ತತ್ವಾದರ್ಶಗಳೊಂದಿಗೆ ಪಾವಿತ್ರ್ಯತೆ ಕಾಯ್ದುಕೊಳ್ಳುವ ನಿಲುವನ್ನು ಎತ್ತಿ ಹಿಡಿಯಲಾಗಿದೆ. ಪ್ರಥಮ ಸಂವಿಧಾನ ದಿನದ ಅಂಗವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾಂವಿಧಾನಿಕ ಸಮಸ್ಥೆಗಳು, ಅವುಗಳ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಅಗತ್ಯವಿದೆ ಎಂದು...
Date : Friday, 27-11-2015
ನವದೆಹಲಿ : ನ್ಯಾಯಾಂಗದ ಕ್ರೀಯಾತ್ಮಕ ಕೆಲಸಗಳಿಂದ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗದ ಅಧಿಕಾರಗಳಿಗೆ ಮಾರಕವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅವರು ನ್ಯಾಯಾಂಗದ ಕ್ರೀಯಾತ್ಮಕ ಕಾರ್ಯಗಳ ಬಗ್ಗೆ ಮಾತನಾಡುತ್ತಾ ನ್ಯಾಯಾಂಗ ಯಾವತ್ತು ತನ್ನ ಬಳಿ ಶಾಸನವನ್ನು ರಚಿಸುವ ಅಧಿಕಾರ...