Date : Saturday, 12-12-2015
ನವದೆಹಲಿ: ಭಾರತದ ಎರಡು ನಗರಗಳು ಇದೇ ಮೊತ್ತ ಮೊದಲ ಬಾರಿಗೆ ಯುನೆಸ್ಕೋ ಕ್ರಿಯೇಟಿವ್ ಸಿಟಿ ನೆಟ್‌ವರ್ಕ್‌ಗೆ ಸೇರ್ಪಡೆಗೊಂಡಿವೆ. ಯುನೆಸ್ಕೋದ ಡೈರೆಕ್ಟರ್ ಜನರಲ್ ಪ್ಯಾರಿಸ್‌ನಲ್ಲಿ ಡಿ.11ರಂದು ಈ ಘೋಷಣೆಯನ್ನು ಮಾಡಿದ್ದಾರೆ. ವಾರಣಾಸಿ ಸಂಗೀತ ವಿಭಾಗದಲ್ಲಿ ಮತ್ತು ಜೈಪುರ ಕರಕುಶಲ ಮತ್ತು ಜನಪದ ಕ...
Date : Saturday, 12-12-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ್ ಪ್ರಧಾನಿ ಶಿಂಜೋ ಅಬೆಯವರು ಶನಿವಾರ ವಾರಣಾಸಿಗೆ ತೆರಳಿ ‘ಗಂಗಾ ಆರತಿ’ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರು ನಾಯಕರನ್ನು ಸ್ವಾಗತಿಸಲು ವಾರಣಾಸಿ ಸಜ್ಜಾಗಿದ್ದು, ವಾರಣಾಸಿಯ ನಡೆಸರ್‌ನಲ್ಲಿರುವ ಹೋಟೆಲ್ ತಾಜ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಈ ವೇಳೆ ಭಾರತ...
Date : Saturday, 12-12-2015
ನವದೆಹಲಿ: ಸಮ ಮತ್ತು ಬೆಸ ವಾಹನ ಸಂಚಾರ ನಿಯಮ ಜಾರಿಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ದೆಹಲಿ ಸರ್ಕಾರ ಇದೀಗ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಶಾಲೆಗಳನ್ನು ಮುಚ್ಚುಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ದೆಹಲಿ ಸರ್ಕಾರವು ಜ.1ರಿಂದ 15ರ...
Date : Saturday, 12-12-2015
ಆಗ್ರಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ನ್ನು ಅವಮಾನಗೊಳಿಸುವ ಸಲುವಾಗಿ ನಕಲಿ ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಉತ್ತರಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ನಿರ್ಮಲ್ ಖಟ್ರಿ ವಿರುದ್ಧ ಪ್ರಕರಣ ದಾಖಲಾಗಿದೆ. ಚೆನ್ನೈನಲ್ಲಿ ನೆರೆ ಪರಿಹಾರ ಕಾರ್ಯಕ್ಕೆ ಆರ್‌ಎಸ್‌ಎಸ್ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ದೂರು...
Date : Saturday, 12-12-2015
ನವದೆಹಲಿ: ಭಾರತ ಮತ್ತು ಜಪಾನ್ ಶನಿವಾರ ಹೈ ಸ್ಪೀಡ್ ರೈಲು, ರಕ್ಷಣಾ ತಂತ್ರಜ್ಞಾನ, ನಾಗರಿಕ ಪರಮಾಣು ಸಹಕಾರ ಸೇರಿದಂತೆ ನಾಲ್ಕು ಹೈ ಪ್ರೊಫೈಲ್ ಒಪ್ಪಂದಕ್ಕೆ ಸಹಿ ಹಾಕಿವೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನೊಂದಿಗಿನ ಆರ್ಥಿಕ ಮತ್ತು...
Date : Saturday, 12-12-2015
ಮುಜಫರ್‌ನಗರ: ಪ್ರವಾದಿ ಮಹಮ್ಮದ್ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿ ಅವಹೇಳನಕಾರಿ ಹೇಳಿಕೆ ನೀಡಿದ್ದು, ತಮ್ಮ ಭಾವನೆಗಳಿಗೆ ನೋವುಂಟಾಗಿದೆ. ಆದ್ದರಿಂದ ಆತನನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಮುಜಫರ್‌ನಗರದಲ್ಲಿ ಮುಸ್ಲಿಂರು ಪ್ರತಿಭಟನೆ ನಡೆಸಿದ್ದಾರೆ. ಹೋರಾಟಗಾರ ಮೌಲಾನಾ ಖಾಲಿದ್ ನೇತೃತ್ವದಲ್ಲಿ...
Date : Saturday, 12-12-2015
ಸಿಂಗಾಪುರ: ಸಿಂಗಾಪುರದಲ್ಲಿನ ಭಾರತೀಯ ಮೂಲದ ಬರಹಗಾರ ಜಮಾಲುದ್ದೀನ್ ಮೊಹಮ್ಮದ್ ಸಾಲಿ ಅವರು ಪ್ರತಿಷ್ಠಿತ ಈಶಾನ್ಯ ಏಷ್ಯಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 76 ವರ್ಷದ ಜಮಾಲುದ್ದೀನ್ ಕಳೆದ ೫೦ ವರ್ಷಗಳಿಂದ ಬರವಣಿಗೆಯಲ್ಲಿ ನಿರತರಾಗಿದ್ದಾರೆ, ಅವರ 57 ಪುಸ್ತಕಗಳನ್ನು ಯೂನಿವರ್ಸಿಟಿಯಲ್ಲಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿಂಗಾಪುರದ...
Date : Saturday, 12-12-2015
ಕೊಚ್ಚಿ: ಕೇರಳದ ವಾಣಿಜ್ಯ ರಾಜಧಾನಿಯಲ್ಲಿ ಪ್ರಯಾಣ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ರೂಪಿಸಲಾದ 5,180 ಕೋಟಿ ರೂಪಾಯಿ ವೆಚ್ಚದ ಕೊಚ್ಚಿ ಮೆಟ್ರೋ ಯೋಜನೆಯು ಫೆ.2016ರಲ್ಲಿ ತನ್ನ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ರೈಲ್ವೆ ಬೋಗಿಗಳು ತಿಂಗಲಾಂತ್ಯದಲ್ಲಿ ಆಗಮಿಸಲಿದ್ದು, ಫೆಬ್ರವರಿ ಒಳಗಾಗಿ...
Date : Saturday, 12-12-2015
ನವದೆಹಲಿ: ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾದ ಸಂಸತ್ತಿನಲ್ಲಿ ಕಾಂಗ್ರೆಸ್ ತನ್ನ ವೈಯಕ್ತಿಕ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಅದರ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದಾರೆ, ಕಳೆದ ಹಲವಾರು ದಿನಗಳಿಂದಲೂ ಈ ಬೆಳವಣಿಗೆ ಅಧಿವೇಶನದಲ್ಲಿ ನಡೆಯುತ್ತಲೇ ಇದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ...
Date : Saturday, 12-12-2015
ನವದೆಹಲಿ: ಕಿಂಗ್ ಫಿಶರ್ ಏರ್‌ಲೈನ್ಸ್ ವಿಫಲವಾಗುವುದಕ್ಕೆ ಯುಪಿಎ ಸರ್ಕಾರವೇ ಕಾರಣ ಎಂದು ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದಾರೆ. ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ಜೆಟ್ ಏರ್‌ವೇಸ್‌ಗೆ ಯುಪಿಎ ಸರ್ಕಾರ ಹೆಚ್ಚಿನ ಪ್ರಯೋಜನ ಮಾಡಿಕೊಟ್ಟ ಹಿನ್ನಲೆಯಲ್ಲಿ ಕಿಂಗ್ ಫಿಶರ್...