Date : Monday, 21-12-2015
ನವದೆಹಲಿ: ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ಬಾಲಪರಾಧಿಯ ಬಿಡುಗಡೆಯನ್ನು ವಿರೋಧಿಸಿದ ಆಕೆಯ ಪೋಷಕರು ಮತ್ತು ಕೆಲವೊಂದು ಎನ್‌ಜಿಓಗಳ ಸದಸ್ಯರುಗಳು ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದುವರೆದಿದೆ. ಬಾಲಪರಾಧಿಯನ್ನು ಬಾಲ ಗೃಹದಿಂದ ಬಿಡುಗಡೆಗೊಳಿಸಲಾಗಿದ್ದರೂ ದೆಹಲಿಯಲ್ಲಿನ ಎನ್‌ಜಿಓವೊಂದರ ಸುಪರ್ದಿಗೆ ನೀಡಲಾಗಿದೆ. ಆತನನ್ನು ಯಾವುದೇ ಕಾರಣಕ್ಕೂ...
Date : Monday, 21-12-2015
ಅಯೋಧ್ಯಾ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾರ್ಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಿದೆ. ರಾಮ ಮಂದಿರ ನಿರ್ಮಾಣಕ್ಕೆ ಕಲ್ಲುಗಳನ್ನು ಸಂಗ್ರಹಿಸುವ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಆರು ತಿಂಗಳ ಹಿಂದೆ ವಿಎಚ್‌ಪಿ ಕರೆ ನೀಡಿತ್ತು. ಇದೀಗ ಎರಡು ಲೋಡ್ ಕಲ್ಲುಗಳನ್ನು...
Date : Saturday, 19-12-2015
ನವದೆಹಲಿ: ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಕ್ಕೆ ಹೆಮ್ಮೆಯಿದೆ, ಇದು ಪ್ರಜಾಪ್ರಭುತ್ವದ ಗೆಲುವು ಎಂದು ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಿಜೆಪಿ ತನ್ನ ಮೇಲೆ ಒತ್ತಡ ಹೇರಿದೆ ಎಂಬ ಆರೋಪವನ್ನು ಸಂಪೂರ್ಣವಾಗಿ...
Date : Saturday, 19-12-2015
ನವದೆಹಲಿ: ಚಲಿಗಾಲದ ಅಧಿವೇಶನ ಇನ್ನು 3 ದಿನಗಳಲ್ಲಿ ಮುಕ್ತಾಯವಾಗಲಿದೆ, ಈ ವೇಳೆಯೂ ಮಹತ್ವದ ಜಿಎಸ್‌ಟಿ ಕಾಯ್ದೆ ಮಂಡನೆಗೆ ಬರುವ ಸೂಚನೆಗಳಿಲ್ಲ. ಕಾಂಗ್ರೆಸ್‌ನ ಅಸೂಯೆಯ ರಾಜಕಾರಣದಿಂದಲೇ ಮಸೂದೆ ಮಂಡನೆಗೊಂಡಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ಈ ಅಧಿವೇಶನದಲ್ಲಿ...
Date : Saturday, 19-12-2015
ಬೆಂಗಳೂರು: ಯುರೋಪ್‌ನಲ್ಲಿ ನಡೆಯುವ ದೊಡ್ಡ ದೊಡ್ಡ ಫುಟ್ಬಾಲ್ ಲೀಗ್‌ಗಳಲ್ಲಿ ಭಾಗವಹಿಸಬೇಕೆಂದು ಪ್ರತಿಯೊಬ್ಬ ಫುಟ್ಬಾಲ್ ಆಟಗಾರ ಮಹತ್ವದ ಗುರಿಯಾಗಿರುತ್ತದೆ. ಇದೀಗ ಅಂತಹ ಅವಕಾಶ ಬೆಂಗಳೂರು ಬಾಲಕನಿಗೆ ದೊರೆತಿದೆ. 17 ವರ್ಷದ ಇಶಾನ್ ಪಂಡಿತ, ವೃತ್ತಿಪರ ಫುಟ್ಬಾಲ್ ಆಟಗಾರನೆಂಬ ಅತೀವ ಆಸೆ ಹೊಂದಿದ್ದ ಈತ...
Date : Saturday, 19-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರಾಜಕೀಯ ಪಿತೂರಿ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಮುಕ್ತಾರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯಿಸಿ, ಭ್ರಷ್ಟಾಚಾರ ಆರೋಪಿಗಳನ್ನು ಕಾಂಗ್ರೆಸ್ ಸ್ವಾತಂತ್ರ್ಯ ಸೇನಾನಿಗಳಂತೆ ನಡೆಸಿಕೊಳ್ಳುತ್ತಿದೆ. ಬಿಜೆಪಿ ವಿರುದ್ಧ ಆರೋಪಿಸುವುದನ್ನು ಬಿಟ್ಟು ಅವರು ಕಾನೂನು ಮೂಲಕ ಪ್ರಕರಣದ...
Date : Saturday, 19-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪಟಿಯಾಲ ಹೌಸ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಸೋನಿಯಾ ಮತ್ತು ರಾಹುಲ್ ಇಬ್ಬರೂ ಶನಿವಾರ 3 ಗಂಟೆಗೆ ಪಟಿಯಾಲ ನ್ಯಾಯಾಲಯದ ಮುಂದೆ ವಿಚಾರಣೆಗೆ ಆಗಮಿಸಿದ್ದರು....
Date : Saturday, 19-12-2015
ಗೋಪಾಲ್‌ಗಂಜ್: ವಿಧವೆ ಎಂಬ ಕಾರಣಕ್ಕೆ 36 ವರ್ಷದ ಸುನೀತ ಕುವರ್ ಗೋಪಾಲ್‌ಗಂಜ್‌ನ ಬರೌಲಿ ಶಾಲೆಯಲ್ಲಿ ಸಿಕ್ಕಿದ್ದ ಬಿಸಿಯೂಟ ತಯಾರಿ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಮದುವೆಯಾಗಿ 3 ವರ್ಷಗಳ ಬಳಿಕ ಆಕೆ ತನ್ನ ಗಂಡನನ್ನು ಕಳೆದುಕೊಂಡಳು. ಇದೀಗ ಆಕೆಯ ಗಂಡ ಸತ್ತು 15 ವರ್ಷಗಳು...
Date : Saturday, 19-12-2015
ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಉತ್ತಮ ಆಡಳಿತ (good governance) ಪ್ರಯತ್ನಗಳ ಭಾಗವಾಗಿ ಸಿಬಿಎಸ್‌ಸಿ ಪುಸ್ತಕಗಳು ಉಚಿತವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಎಂದು ಮಶನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು...
Date : Saturday, 19-12-2015
ನವದೆಹಲಿ: ಡಿ.25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ 91ನೇ ಜನ್ಮದಿನ. ಆ ಮುತ್ಸದ್ಧಿ ರಾಜಕಾರಣಿಯ ಜನ್ಮದಿನವನ್ನು ಅರ್ಥಪೂರ್ಣವಾಗಿ ದೇಶದಾದ್ಯಂತ ಆಚರಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಅಟಲ್ ಜೀ ಅವರ ಜನ್ಮದಿನದಂದು ಸಾರ್ವತ್ರಿಕ ಸ್ವಚ್ಛತಾ ಆಂದೋಲನವನ್ನು ರಾಜ್ಯವ್ಯಾಪಿ...