News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 16th September 2024


×
Home About Us Advertise With s Contact Us

ನವೀನ್ ಜಿಂದಾಲ್, ಮಧು ಕೋಡ ವಿರುದ್ಧ ಚಾರ್ಜ್‌ಶೀಟ್

ನವದೆಹಲಿ: ಜಾರ್ಖಾಂಡಿನ ಅಮರ್‌ಕೊಂಡ ಮುರುಗದಂಗಲ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವೀನ್ ಜಿಂದಲ್ ಮತ್ತು ಇತರ ೧೪ ಮಂದಿಯ ವಿರುದ್ಧ ಬುಧವಾರ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಜಾರ್ಖಾಂಡಿನ ಮಾಜಿ ಮುಖ್ಯಮಂತ್ರಿ ಮಧುಕೋಡ, ಮಾಜಿ ಸಚಿವ ದಸರಿ ನಾರಾಯಣ...

Read More

ರೈತ ಆತ್ಮಹತ್ಯೆ ಮಾಡಿಕೊಳ್ಳಲು ಎಎಪಿ ಪ್ರಚೋದನೆ

ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳಲು ಎಎಪಿ ನಾಯಕರ ಪ್ರಚೋದನಕಾರಿ ಭಾಷಣ ಮತ್ತು ಅಲ್ಲಿ ನೆರೆದಿದ್ದವರ ಪ್ರಚೋದನೆಯೇ ಪ್ರಮುಖ ಕಾರಣವಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ‘ಸಮಾವೇಶದಲ್ಲಿ ಎಎಪಿ ನಾಯಕರು ಪ್ರಚೋದನಾತ್ಮಕವಾಗಿ ಭಾಷಣ ಮಾಡುತ್ತಿದ್ದರು, ನೆರೆದಿದ್ದ ಕಾರ್ಯಕರ್ತರು...

Read More

ನಾನು ಮುಗ್ಧ ಎಂದು ವಾದಿಸಿದ ಸಲ್ಮಾನ್

ಜೋಧ್‌ಪುರ್: ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಬುಧವಾರ ರಾಜಸ್ತಾನದ ಜೋಧಪುರ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದರು. ಕೃಷ್ಣಾಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಸಲ್ಮಾನ್ ಆರೋಪಿಯಾಗಿದ್ದಾರೆ. ಆದರೆ ಇಂದು ನ್ಯಾಯಾಲಯದಲ್ಲಿ...

Read More

ಗೋಮಾಂಸ ನಿಷೇಧ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಮುಂಬಯಿ: ಗೋಮಾಂಸಕ್ಕೆ ನಿಷೇಧ ಹೇರಿರುವ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಇದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಬುಧವಾರ ವಜಾಗೊಳಿಸಿದೆ. ಗೋಮಾಂಸಕ್ಕೆ ನಿಷೇಧ ಹೇರಿರುವ ಸರ್ಕಾರದ ಕ್ರಮ ಸರಿಯಲ್ಲ, ಇದರಿಂದ ಮಾನವನ ಆಹಾರದ ಆಯ್ಕೆಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು...

Read More

‘ಮೇಕ್ ಇನ್ ಯೋಜನೆ’ ವಿರುದ್ಧ ಗುಡುಗಿದ ರಾಹುಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಈ ಯೋಜನೆಯಲ್ಲಿ ರೈತರು ಭಾಗಿಗಳಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು ‘ನೀವು ಮೇಕ್ ಇನ್ ಇಂಡಿಯಾದ...

Read More

ಕೇಜ್ರಿ ವಿರುದ್ಧ ಆಮ್ ಆದ್ಮಿ ಸೇನೆ ಪ್ರತಿಭಟನೆ

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ವಿಭಜನೆಗೊಂಡು ಹುಟ್ಟಿರುವ ಆಮ್ ಆದ್ಮಿ  ಸೇನಾದ ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಗಾಂಧೀ ಟೋಪಿ ಧರಿಸಿದ್ದ ಕಾರ್ಯಕರ್ತರು ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಆಮ್ ಆದ್ಮಿ ಸರ್ಕಾರ ವಿಫಲವಾಗಿದೆ...

Read More

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಕ್ರಿಮಿನಲ್‌ಗಳು!

ಚಂಡೀಗಢ: ಅಕಾಲಿಕವಾಗಿ ಸುರಿದ ಮಳೆಗೆ ಅಪಾರ ನಷ್ಟ ಅನುಭವಿಸಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ದೇಶವೇ ಅನ್ನದಾತನ ಸಾವಿಗೆ ಮರುಕ ಪಡುತ್ತಿದೆ. ಆದರೆ ಹರಿಯಾಣದ ಸಚಿವರೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕ್ರಿಮಿನಲ್ಸ್‌ಗಳು, ಹೇಡಿಗಳು ಎಂದು ತುಚ್ಛವಾಗಿ ಬೈದಿದ್ದಾರೆ. ‘ಭಾರತೀಯ ಕಾನೂನಿನ ಪ್ರಕಾರ...

Read More

ಗಾಯಾಳುಗಳ ತಲೆಗೆ ’ಭೂಕಂಪ್’ ಹಣೆಪಟ್ಟಿ ಕಟ್ಟಿದ ಆಸ್ಪತ್ರೆ

ಪಾಟ್ನಾ: ಬಿಹಾರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಗಾಯಗೊಂಡು ಆಸ್ಪತ್ರೆ ಸೇರಿದವರ ಹಣೆಗೆ ‘ಭೂಕಂಪ್’ ಎಂದು ಸ್ಟಿಕರ್ ಅಂಟಿಸಿದ ಘಟನೆ ದರ್ಬಾಂಗ್ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್‌ನಲ್ಲಿ ನಡೆದಿದೆ. ಭೂಕಂಪದಿಂದ ಗಾಯಗೊಂಡ ಸುಮಾರು 15 ಮಂದಿ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಭೂಕಂಪದಿಂದ...

Read More

ಭೂಕಂಪಕ್ಕೆ ಉತ್ತರದತ್ತ ಚಲಿಸಿದ ಭಾರತದ ಭೂಭಾಗ

ವಾಷಿಂಗ್ಟನ್: ನೇಪಾಳದಲ್ಲಿ ಶನಿವಾರ ಸಂಭವಿಸಿದ 7.9 ತೀವ್ರತೆಯ ಭೂಕಂಪಕ್ಕೆ ಭಾರತದ 1ರಿಂದ 10 ಅಡಿ ಭೂಭಾಗ ಉತ್ತರದತ್ತ ಚಲಿಸಿದೆ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದಲ್ಲಿ ಭೂಕಂಪಕ್ಕೆ ಹೆಚ್ಚು ಹಾನಿಗೀಡಾದ ಬಿಹಾರದ ಭೂ ಶಿಲೆಯ ಪದರ ನೇಪಾಳದತ್ತ ವಾಲಿದೆ ಎಂಬುದು ಇವರ...

Read More

ಮೋದಿ ಹೇಳಿಕೆ: ಸಂಸತ್ತಿನಲ್ಲಿ ಪತ್ರಿಪಕ್ಷಗಳ ರಂಪಾಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಪ್ರತಿಪಕ್ಷಗಳನ್ನು ದೂರುತ್ತಾರೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ದೊಡ್ಡ ರಂಪಾಟವನ್ನೇ ಮಾಡಿವೆ. ಇದರಿಂದಾಗಿ ಎರಡು ಬಾರಿ ಕಲಾಪವನ್ನು ಮುಂದೂಡಬೇಕಾಯಿತು. ‘ಕಳೆದ 60 ವರ್ಷಗಳಿಂದ ಹಿಂದಿನ ಸರ್ಕಾರ ಮಾಡಿದ ಕೊಳೆಯನ್ನು ನಾನು...

Read More

Recent News

Back To Top