News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th September 2024


×
Home About Us Advertise With s Contact Us

ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ

ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಪಾಕಿಸ್ಥಾನ ಒಟ್ಟು 164 ಬಾರಿ ಕದನವಿರಾಮ ಉಲ್ಲಂಘನೆಯನ್ನು ಮಾಡಿದೆ ಎಂದು ಕೇಂದ್ರ ತಿಳಿಸಿದೆ. ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರವನ್ನು ನೀಡಿದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ಅವರು, ಪಾಕ್...

Read More

ಸಂಪುಟ ದರ್ಜೆ ಸ್ಥಾನ ನಿರಾಕರಿಸಿದ ರಾಮ್‌ದೇವ್

ಸೋನಿಪತ್: ಹರಿಯಾಣ ಸರ್ಕಾರದಿಂದ ಸಂಪುಟ ದರ್ಜೆಯ ಸ್ಥಾನಮಾನ ಪಡೆಯುವುದಕ್ಕೆ ಯೋಗಗುರು ಬಾಬಾ ರಾಮ್‌ದೇವ್ ನಿರಾಕರಿಸಿದ್ದಾರೆ. ಹರಿಯಾಣದ ಯೋಗ ಮತ್ತು ಆರ್ಯುವೇದ ರಾಯಭಾರಿಯಾಗಿ ರಾಮ್‌ದೇವ್ ಅವರನ್ನು ಅಲ್ಲಿನ ಸರ್ಕಾರ ನಿಯೋಜಿಸಿದೆ. ಹೀಗಾಗೀ ಅವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಲು ಅದು ನಿರ್ಧರಿಸಿತ್ತು. ಇದೀಗ...

Read More

ರಾಜಧಾನಿ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ಅಗ್ನಿ ಅವಘಡ

ನವದೆಹಲಿ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ 6 ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ದೆಹಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರೈಲ್ವೇ ನಿಲ್ದಾಣದ ಕ್ಲೀನಿಂಗ್ ಯಾರ್ಡ್‌ನಲ್ಲಿ ಈ ಅವಘಡ ಸಂಭವಿಸಿದೆ. ಈ ವೇಳೆ ಬೋಗಿಯಲ್ಲಿ...

Read More

ಸುಷ್ಮಾರಿಂದ 5 ದಿನಗಳ ಇಂಡೋನೇಷ್ಯಾ ಪ್ರವಾಸ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಐದು ದಿನಗಳ ಪ್ರವಾಸಕ್ಕಾಗಿ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಇಲ್ಲಿ ಅವರು ಐತಿಹಾಸಿಕ 1955 ಏಷ್ಯನ್-ಆಫ್ರಿಕನ್ ಕಾನ್ಫರೆನ್ಸ್‌ನ 60ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿ ಕಾನ್ಫರೆನ್ಸ್ ಶೀತಲ ಸಮರದ ಕಾಲದಲ್ಲಿ ಆಲಿಪ್ತ ಚಳುವಳಿಯನ್ನು ಸ್ಥಾಪಿಸಲು...

Read More

ಮೋದಿ ಕ್ಲಾಸ್‌ಗೆ ಕಣ್ಣೀರು ಹಾಕಿದ ಗಿರಿರಾಜ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದ್ದ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯ ಬಳಿ ಕ್ಷಮೆಯಾಚನೆ ಮಾಡಿದ್ದಾರೆ ಎನ್ನಲಾಗಿದೆ. ಸೋನಿಯಾ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಮೋದಿ ಕಠಿಣ...

Read More

ರೈತರಿಗಾಗಿ ಬರಲಿದೆ ನೂತನ ವಿಮಾ ಯೋಜನೆ

ನವದೆಹಲಿ: ರೈತರ ಸಹಾಯಕ್ಕೆ ಧಾವಿಸಿರುವ ಕೇಂದ್ರ ಸರ್ಕಾರ ಅವರಿಗಾಗಿ ನೂತನ ಇನ್ಸುರೆನ್ಸ್ ಯೋಜನೆಯೊಂದನ್ನು ಜಾರಿಗೆ ತರಲು ಯೋಜಿಸಿದೆ. ಕೃಷಿ ಸಚಿವ ರಾಧ ಮೋಹನ್ ಸಿಂಗ್ ಅವರು, ರೈತರಿಗಾಗಿ ನೂತನ ಇನ್ಸುರೆನ್ಸ್ ಯೋಜನೆ ಜಾರಿಗೆ ಬರಲಿದೆ ಎಂಬುದಾಗಿ ಮಂಗಳವಾರ ಘೋಷಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ...

Read More

ಎ.26ರಂದು ಮೋದಿ ‘ಮನ್ ಕೀ ಬಾತ್’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎ.26ರಂದು ರೇಡಿಯೋ ಮೂಲಕ ತಮ್ಮ ‘ಮನ್ ಕೀ ಬಾತ್’ ಹೇಳಲಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ, ಆದರೆ ಈ ಬಾರಿಯ ವಿಷಯ ಯಾವುದು ಎಂಬುದನ್ನು ಅವರು ತಿಳಿಸಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೋದಿ...

Read More

ಆರಂಭಗೊಂಡ ಚಾರ್ ಧಾಮ್ ಯಾತ್ರೆ

ಡೆಹ್ರಾಡೂನ್: ಸುರಿಯುತ್ತಿರುವ ಮಳೆ, ಹಿಮಪಾತದ ನಡುವೆಯೂ ಉತ್ತರಾಖಂಡದಲ್ಲಿ ಮಂಗಳವಾರ ವಾರ್ಷಿಕ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದೆ. ಅಕ್ಷಯ ತೃತೀಯದ ಶುಭದಿನವಾದ ಇಂದು ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ತೆರೆಯಲಾಗುತ್ತದೆ. ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ....

Read More

ರಾಯಭಾರಿ ರಾಮ್‌ದೇವ್‌ಗೆ ಸಂಪುಟ ದರ್ಜೆ ಸ್ಥಾನಮಾನ

ಚಂಡೀಗಢ: ತನ್ನ ರಾಜ್ಯದಲ್ಲಿ ಯೋಗ ಮತ್ತು ಆರ್ಯುವೇದವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಯೋಗ ಗುರು ರಾಮ್‌ದೇವ್ ಬಾಬಾರನ್ನು ಹರಿಯಾಣ ಸರ್ಕಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಈ ಹಿನ್ನಲೆಯಲ್ಲಿ ಅವರಿಗೆ ಎ.21ರಂದು ಸೋನಿಪತ್‌ನಲ್ಲಿ ಬೃಹತ್ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ವೇಳೆ ಅವರು...

Read More

ಪ್ರಶಸ್ತಿಯಿಂದ ಇಂದಿರಾ, ರಾಜೀವ್ ಹೆಸರು ಕೈಬಿಟ್ಟ ಸರ್ಕಾರ

ನವದೆಹಲಿ: ಹಿಂದಿ ದಿವಸ್‌ನ ಅಂಗವಾಗಿ ಕೊಡಲ್ಪಡುವ ಎರಡು ಮಹತ್ವದ ಪ್ರಶಸ್ತಿಗೆ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ. ಇದರಲ್ಲಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರನ್ನು ತೆಗೆದು ಹಾಕಲಾಗಿದೆ. ಇದು ವಿರೋಧ ಪಕ್ಷ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ. ‘ಇಂದಿರಾ ಗಾಂಧಿ...

Read More

Recent News

Back To Top