News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

“ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ವಾಜಪೇಯಿ”- ನಿತೀಶ್‌ ಕುಮಾರ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಒಡನಾಟವನ್ನು  ಸ್ಮರಿಸಿಕೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್,  ದಶಕಗಳ ಹಿಂದೆ ವಾಜಪೇಯಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು ಎಂದಿದ್ದಾರೆ. ಬಿಹಾರದ ಅರ್ರಾದಲ್ಲಿ  ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನಾನು ದಿವಂಗತ ಅಟಲ್ ಬಿಹಾರಿ ವಾಜಪೇಯಿ...

Read More

ತನ್ನ ಸರ್ಕಾರವಿರುವ ರಾಜ್ಯಗಳನ್ನು ಕಾಂಗ್ರೆಸ್ ಎಟಿಎಂ‌ ಆಗಿ ಬಳಸಿಕೊಳ್ಳುತ್ತಿದೆ: ಮೋದಿ

ಅಕೋಲ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಇಂದು ಅಕೋಲಾದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ತನ್ನ ಆಡಳಿತದ ಅಡಿಯಲ್ಲಿ ರಾಜ್ಯಗಳನ್ನು ಆರ್ಥಿಕ ಮೂಲಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. “ಕಾಂಗ್ರೆಸ್ ಸರ್ಕಾರ...

Read More

“ಮುಂದಿನ ಕೆನಡಾ ಚುನಾವಣೆಯಲ್ಲಿ‌ ಜಸ್ಟಿನ್‌ ಟ್ರುಡೋ ಕೆಳಗಿಳಿಯುತ್ತಾರೆ” – ಎಲೋನ್‌ ಮಸ್ಕ್

  ನವದೆಹಲಿ: ಅಮೆರಿಕಾ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಜಯ ಸಾಧಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸಲಿರುವ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರು ಅಕ್ಟೋಬರ್ 2025 ರ ವೇಳೆಗೆ ನಡೆಯಲಿರುವ ಕೆನಡಾದ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರ...

Read More

ಭಾರತ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಇಡೀ ಜಗತ್ತಿಗೆ ಸಹಾಯ ಮಾಡಿದೆ: ಕೇಂದ್ರ ಸಚಿವ ಪುರಿ

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ಅವಧಿಯಲ್ಲಿ ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಅಂತರಾಷ್ಟ್ರೀಯ ತೈಲ ಬೆಲೆಗಳ  ಏರಿಕೆಯನ್ನು ತಡೆಗಟ್ಟಿತು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಗುರುವಾರ ಅಬುಧಾಬಿ ಅಂತಾರಾಷ್ಟ್ರೀಯ ಪೆಟ್ರೋಲಿಯಂ...

Read More

ಪ್ರಯಾಗ್‌ರಾಜ್‌ ಕುಂಭಮೇಳ: ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಇರಲಿದೆ ಪ್ರಕಟಣೆ

ಬೆಂಗಳೂರು:  2025ರ ಜನವರಿ 13 ರಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳವಾಗಿದ್ದು, ಇದು ಹಿಂದೂಗಳಿಗೆ ಅತ್ಯಂತ ಪವಿತ್ರ ಘಟನೆಯಾಗಲಿದೆ. ದೇಶ-ವಿದೇಶಗಳ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಆಗಮಿಸಿ ಪುನೀತರಾಗಲಿದ್ದಾರೆ. ವಿಶೇಷವೆಂದರೆ ಈ ಬಾರಿಯ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕನ್ನಡದ ಕಂಪು ಪಸರಿಲಿದೆ. ಈ...

Read More

ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಪಂಬನ್‌ ಬ್ರಿಡ್ಜ್‌ನಲ್ಲಿ ಯಶಸ್ವಿ ಸ್ಪೀಡ್ ಟ್ರಯಲ್

ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಾಣ ಮಾಡಲಾಗಿರುವ ಹೊಸ ಲಂಬಾಗಿ ತೆರೆಯುವ ಪಂಬನ್ ಸಮುದ್ರ ಸೇತುವೆಯಲ್ಲಿ ಗುರುವಾರ  ಯಶಸ್ವಿ ಆಸಿಲೇಷನ್ ಮಾನಿಟರಿಂಗ್ ಸಿಸ್ಟಮ್ (OMS) ಎಂಜಿನ್ ಚಾಲನೆಯನ್ನು ಮಾಡಲಾಗಿದ್ದು, ಇದು ತನ್ನ ಶಕ್ತಿ ಮತ್ತು ಎಂಜಿನಿಯರಿಂಗ್ ನಿಖರತೆಯನ್ನು ಪ್ರದರ್ಶಿಸಿದೆ. ಪ್ರಯೋಗದ ಸಮಯದಲ್ಲಿ, ಮಂಡಪಂ-ರಾಮೇಶ್ವರಂ...

Read More

“ರತನ್‌ ಟಾಟಾ ರಾಷ್ಟ್ರ ನಿರ್ಮಾಣದಲ್ಲಿ ಬದ್ಧ ಪಾಲುದಾರ”- ಮೋದಿ ಬಣ್ಣನೆ

ನವದೆಹಲಿ: ಬಿಕ್ಕಟ್ಟಿನ ಸಮಯದಲ್ಲಿ ರತನ್ ಟಾಟಾ ಅವರ ದೇಶಪ್ರೇಮವು ಉಜ್ವಲವಾಗಿ ಹೊಳೆಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕಳೆದ ತಿಂಗಳು ನಿಧನರಾದ ಟಾಟಾ ಅವರಿಗೆ ಲೇಖನದ ಮೂಲಕ ಗೌರವ ಸಮರ್ಪಿಸಿರುವ ಮೋದಿ, ಕೈಗಾರಿಕೋದ್ಯಮಿ ಟಾಟಾ ಅವರ ಅನುಪಸ್ಥಿತಿಯು ದೇಶದಾದ್ಯಂತ ಮಾತ್ರವಲ್ಲದೆ...

Read More

ಬೀದರ್ ಕೋಟೆಯಲ್ಲಿರುವ 17 ರಚನೆಗಳನ್ನು ತನ್ನದು ಎನ್ನುತ್ತಿದೆ ವಕ್ಫ್ ಮಂಡಳಿ

ಬೆಂಗಳೂರು: ಕರ್ನಾಟಕ ವಕ್ಫ್ ಮಂಡಳಿಯು ಕರ್ನಾಟಕದ ಐತಿಹಾಸಿಕ ಬೀದರ್ ಕೋಟೆಯಲ್ಲಿರುವ 17 ರಚನೆಗಳನ್ನು ತನ್ನ ಆಸ್ತಿ ಎಂದು ಹೇಳಿಕೊಂಡಿದೆ. ವರದಿಗಳ ಪ್ರಕಾರ, ಈ ಆಸ್ತಿಗಳು ಕೋಟೆಯ ಪ್ರಮುಖ ಹೆಗ್ಗುರುತುಗಳಾಗಿದ್ದು, ಇದು ಜಿಲ್ಲಾ ಕೇಂದ್ರವಾದ ಬೀದರ್‌ನಲ್ಲಿದೆ. ಕೋಟೆಯ ಪಾಲನೆಯ ಹೊಣೆಯನ್ನು ಭಾರತೀಯ ಪುರಾತತ್ವ...

Read More

ಭಾರತ ಮತ್ತು ರಷ್ಯಾ ದಶಕಗಳಿಂದ ನೈಸರ್ಗಿಕ ಮಿತ್ರರು:‌ ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೋ: ಭಾರತ ಮತ್ತು ರಷ್ಯಾ ದಶಕಗಳಿಂದ ನೈಸರ್ಗಿಕ ಮಿತ್ರರು ಮತ್ತು ಪಾಲುದಾರರು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುನರುಚ್ಛರಿಸಿದ್ದಾರೆ. ನಿನ್ನೆ ರಷ್ಯಾದ ಸೋಚಿಯಲ್ಲಿ ವಾಲ್ಡೈ ಚರ್ಚಾ ಕ್ಲಬ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್‌, ಭಾರತವನ್ನು ಶ್ರೇಷ್ಠ ರಾಷ್ಟ್ರ ಎಂದು ಕರೆದಿದ್ದಾರೆ....

Read More

ಬಾರಾಮುಲ್ಲಾ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಸಂಹಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಇಬ್ಬರಲ್ಲಿ ಒಬ್ಬ ಸ್ಥಳೀಯ ಭಯೋತ್ಪಾದಕನಾಗಿದ್ದರೆ ಮತ್ತೊಬ್ಬ ವಿದೇಶಿ ಭಯೋತ್ಪಾದಕ ಎಂದು ಹೇಳಲಾಗಿದೆ. ಈ ಇಬ್ಬರ ನಿರ್ಮೂಲನೆ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಎಂದೇ...

Read More

Recent News

Back To Top