News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸ್ಸಾಂನ 9 ಕಾಂಗ್ರೆಸ್ ಶಾಸಕರು ಬಿಜೆಪಿಗೆ

ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಾಗೂ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ನಿಕಟವರ್ತಿಯಾಗಿದ್ದ ಹಿಮಾಂತ ಬಿಸ್ವಾ ಸರ್ಮಾ ಬಿಜೆಪಿ ಸೇರಿದ್ದಾರೆ. ಅಲ್ಲದೇ ಇತರ 9 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ...

Read More

ಸಯಾನ್‌ನ `ಗೋಕುಲ’ದಲ್ಲಿ ವಿಜೃಂಭಿಸಲ್ಪಟ್ಟ ಶ್ರೀಕೃಷ್ಣಲೀಲೋತ್ಸವ

ಮುಂಬಯಿ : ಭಗವಾನ್ ಶ್ರೀಕೃಷ್ಣನಜನ್ಮೋತ್ಸವ ಮುಂಬಯಿ ಮಹಾನಗರದಾದ್ಯಂತ ಸಂಭ್ರಮಿಸಿದ್ದು, ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ಗಳು  ಭಾನುವಾರ ಸಯಾನ್‌ನ ಗೋಕುಲದಲ್ಲಿ ಶ್ರೀಕೃಷ್ಣಷ್ಟಮಿಯನ್ನು ಸಂಪ್ರದಾಯಿಕವಾಗಿ ವಿಜೃಂಭನೆಯಿಂದ ಆಚರಿಸಲಾಯಿತು. ಬೆಳಿಗ್ಗೆ ಗೋಕುಲ ಭಜನಾ ಮಂಡಳಿಯ ಮಂಗಳಗೀತೆಯೊಂದಿಗೆ `ಅಖಂಡ ಹರಿನಾಮ ಸಂಕೀರ್ತನೆ’ ಸಂಪ ನ್ನಗೊಂಡ...

Read More

ಅತಿ ಬೇಡಿಕೆಯ ಪಟ್ಟಿಯಲ್ಲಿ ಭಾರತದ 3 ಬ್ಯುಸಿನೆಸ್ ಸ್ಕೂಲ್‌ಗಳು

ನವದೆಹಲಿ: 2015ರಲ್ಲಿ ಅಧ್ಯಯನಕ್ಕಾಗಿ ಅತಿ ಹೆಚ್ಚು ಮಂದಿ ಸೇರಬಯಸುವ ಜಗತ್ತಿನ 25 ಬ್ಯುಸಿನೆಸ್ ಸ್ಕೂಲ್‌ಗಳ ಪಟ್ಟಿಯಲ್ಲಿ ಭಾರತದ 3 ಮ್ಯಾನೇಜ್‌ಮೆಂಟ್ ಇನ್ಸ್‌ಸ್ಟಿಟ್ಯೂಟ್‌ಗಳು ಸ್ಥಾನ ಪಡೆದಿವೆ. ಇಂಡಿಯನ್ ಸ್ಕೂಲ್ ಆಫ್ ಬ್ಯುಸ್‌ನೆಸ್(ಐಎಸ್‌ಬಿ) 4ನೇ ಸ್ಥಾನ ಪಡೆದಿದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)...

Read More

ಕೊನೆಗೂ ಘೋಷಣೆಯಾದ ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ

ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕಳೆದ ಹಲವಾರು ವರ್ಷಗಳಿಂದ ಮಾಜಿ ಸೈನಿಕರು ಮಾಡಿಕೊಂಡು ಬರುತ್ತಿರುವ ಹೋರಾಟಕ್ಕೆ ಕೊನೆಗೂ ಜಯವಾಗಿದೆ. ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೊಳಿಸುವ ಘೋಷಣೆ ಮಾಡಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಏಕ...

Read More

ಕೆಂಟ್ ಜಾಹೀರಾತಿಗೆ ಕಂಟಕ

ನವದೆಹಲಿ: ಕೆಂಟ್ ಆರ್‌ಒದ ನೀರು ಶುದ್ಧೀಕರಣ ಉತ್ಪನ್ನ ಜಾಹೀರಾತಿನಲ್ಲಿ ಖ್ಯಾತ ನಟಿ ಹೇಮಮಾಲಿನಿ ಕೆಂಟ್ ವಾಟರ್ ಪ್ಯೂರಿಫಯರ್ ’ವೈದ್ಯರ ಮೊದಲ ಆಯ್ಕೆ’ ಮತ್ತು ’ಎಲ್ಲದಕ್ಕಿಂತಲೂ ಅತ್ಯಂತ ಶುದ್ಧ ನೀರು’ ಎಂದು ಹೇಳುತ್ತಾರೆ. ಆದರೆ ಅವರ ಈ ಮಾತು ಸತ್ಯಕ್ಕೆ ದೂರವಾದುದು ಮತ್ತು...

Read More

ಪ್ರಾಣಾರ್ಪಣೆಗೂ ಮುನ್ನ 10 ಉಗ್ರರ ಹೊಡೆದುರುಳಿಸಿದ್ದ ಈ ಯೋಧ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ನಡೆಸುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಯೋಧರು ಜೀವದ ಹಂಗು ತೊರೆದು ನಿರಂತರ ಶ್ರಮಪಡುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹಲವು ಯೋಧರು ವೀರಮರಣವನ್ನಪ್ಪುತ್ತಿದ್ದಾರೆ. ಆ ವೀರ ಯೋಧರ ಯಶೋಗಾಥೆ ಭಾರತೀಯರ ಹೃದಯವನ್ನು ಕಲುಕುತ್ತಿದೆ. ಮೊನ್ನೆ ಗುರುವಾರ ಹಂಡ್ವಾರದಲ್ಲಿ ಉಗ್ರರೊಂದಿಗೆ...

Read More

ದ್ರೋನ್ ಮೂಲಕ ದಾಳಿ ನಡೆಸಲು ಉಗ್ರರ ಸಂಚು

ನವದೆಹಲಿ: ಪಾಕಿಸ್ಥಾನದಿಂದ ಭಾರತಕ್ಕೆ ಒಳನುಸುಳುತ್ತಿರುವ ಉಗ್ರರು ಮಾನವ ರಹಿತ ಏರಿಯಲ್ ವಾಹನಗಳ ಮೂಲಕ ದಾಳಿಯನ್ನು ನಡೆಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ. ಹಾಟ್ ಏರ್ ಬಲೂನ್, ಪ್ಯಾರಗ್ಲೈಡರ್‍ಸ್, ರಿಮೋಟ್ ಕಂಟ್ರೋಲ್ ಡಿವೈಸ್, ಮೈಕ್ರೋಲೈಟ್ ಏರ್‌ಕ್ರಾಫ್ಟ್ ಮುಂತಾದ ಮಾನವರಹಿತ ವಾಹನಗಳನ್ನು ಬಳಸಿ...

Read More

ಬೋಧಗಯಾದಲ್ಲಿ ಧ್ಯಾನಸ್ಥರಾದ ಮೋದಿ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೌದ್ಧರ ಪವಿತ್ರ ಸ್ಥಳ ಬೋಧಗಯಾಕ್ಕೆ ತೆರಳಿ, ಮಹಾಬೋಧಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. 2,550 ವರ್ಷಗಳ ಹಿಂದೆ ಗೌತಮ ಬುದ್ಧ ಜ್ಞಾನೋದಯವನ್ನು ಪಡೆದ ಮಹಾಬೋಧಿ ವೃಕ್ಷದ ಕೆಳಗೆ ಕೂತು ಕೆಲಕಾಲ ಧ್ಯಾನ ಮಾಡಿದರು. ‘ಗಯಾ ಏರ್‌ಪೋರ್ಟ್‌ನಿಂದ...

Read More

ರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿಗೆ ಹಾವೇರಿ ಆಯ್ಕೆ

ನವದೆಹಲಿ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿರುವ ದೇಶದ ಮೂರು ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯೂ ಒಂದು. ಈ ಜಿಲ್ಲೆಯನ್ನು ಈ ಬಾರಿಯ ರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ ೮ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ರಾಷ್ಟ್ರೀಯ ಸಾಕ್ಷರತಾ...

Read More

ಕೃಷ್ಣಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆಗೆ ಮೋದಿ ಶುಭಾಶಯ

ನವದೆಹಲಿ: ದೇಶದಾದ್ಯಂತ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಎರಡು ಮಹತ್ವದ ಆಚರಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ’ಶಿಕ್ಷಕರ ದಿನದ ಅಂಗವಾಗಿ ಬೋಧಕ ಸಮುದಾಯಕ್ಕೆ ನನ್ನ ನಮಸ್ಕಾರಗಳು ಮತ್ತು ಶುಭಾಶಯಗಳು. ಶ್ರೇಷ್ಠ ವಿದ್ವಾಂಸಕ,...

Read More

Recent News

Back To Top