Date : Monday, 04-07-2016
ಹೈದರಾಬಾದ್: ಬಂಧಿತರಾದ ಐದು ಶಂಕಿತ ಭಯೋತ್ಪಾದಕರಿಗೆ ಕಾನೂನು ಸಲಹೆಗಾರರನ್ನು ನೇಮಿಸಲು ಮುಂದಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ, ಮೀರತ್ ಕೋರ್ಟ್‌ನಲ್ಲಿ ಓವೈಸಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಪಿಟಿಷನ್ ಹಾಕಲಾಗಿದೆ....
Date : Monday, 04-07-2016
ಢಾಕಾ: ಬಾಂಗ್ಲಾದೇಶ ಎಂದೂ ಕಂಡು ಕೇಳರಿಯದ ರೀತಿಯ ಉಗ್ರರ ದಾಳಿ ನಡೆಯಲು ತನ್ನ ನೆಲದ ಭಯೋತ್ಪಾದಕರು ಮತ್ತು ಪಾಕಿಸ್ಥಾನದ ಗುಪ್ತಚರ ಸಂಘಟನೆ ಐಎಸ್‌ಐ ಕಾರಣ ಎಂದು ಬಾಂಗ್ಲಾ ಗಂಭೀರ ಆರೋಪ ಮಾಡಿದೆ. ರೆಸ್ಟೋರೆಂಟ್ ಒಳಗೆ ದಾಳಿ ನಡೆಸಿ ಅಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿಸಿ, ಬಳಿಕ...
Date : Saturday, 02-07-2016
ಪುದುಚೇರಿ: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ನೈರ್ಮಲ್ಯ ಕಾರ್ಯಕರ್ತರು ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪುದುಚೇರಿ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಸ್ಕ್, ಕೈಗಳಿಗೆ ಗ್ಲೋವ್ಸ್, ಕ್ಯಾಪ್ ಧರಿಸಿದ್ದ ಸುಮಾರು 100 ಶಾಲಾ ಮಕ್ಕಳು ಸ್ವಚ್ಚತಾ ಕಾಯಕ್ರಮದಲ್ಲಿ ಪಾಲ್ಗೊಂಡಿದ್ದು,...
Date : Saturday, 02-07-2016
ಶ್ರೀನಗರ: ದಕ್ಷಿಣ ಕಾಶ್ಮೀರ ಹಿಮಾಲಯದ ಅಮರನಾಥ್ ಯಾತ್ರೆ ಇಂದು ಆರಂಭಗೊಂಡಿದ್ದು, ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ಜಮ್ಮು-ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಅಮರನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. 48 ದಿನಗಳ ಯಾತ್ರೆಯ ನಿರ್ವಹಣೆ ನಡೆಸುತ್ತಿರುವ ಶ್ರೀ ಅಮರನಾಥ್‌ಜೀ ದೇವಾಲಯ ಬೋರ್ಡ್‌ನ ಕಾರ್ಯದರ್ಶಿಯೂ...
Date : Saturday, 02-07-2016
ಮುಂಬಯಿ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಸಮಾಧಾನ ಸೂಚಕವನ್ನು ಸ್ಪಷ್ಟಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ‘ಇಂದು ನೆಟ್ಟ ಸಸಿ ಸ್ನೇಹದ ಸಂಕೇತವಾಗಿದ್ದು, ಭವಿಷ್ಯದಲ್ಲಿ ಅದು ದೊಡ್ಡ ಮರವಾಗಿ ಬೆಳೆಯಲಿದೆ’ ಎಂದು ಹೇಳಿದ್ದಾರೆ. ಇದೇ ವೇಳೆ ಯಾವುದೇ ಸಂದರ್ಭದಲ್ಲಿ ಬೆಂಬಲದ...
Date : Saturday, 02-07-2016
ನವದೆಹಲಿ: ವಿಮಾನ ಸೌಲಭ್ಯ ಕಡಿಮೆ ಇರುವ ಅಥವಾ ಯಾವುದೇ ವಿಮಾನ ಸಂಚಾರ ಇಲ್ಲದ ಸಣ್ಣ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಮಾನ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆಯ ನೀಲ ನಕ್ಷೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು,...
Date : Saturday, 02-07-2016
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ನಾಲ್ವರು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ದಕ್ಷಣ ಕಾಶ್ಮೀರದ ಜಿಲ್ಲೆಯ ಲಿತ್ತರ್ ಗ್ರಾಮದಲ್ಲಿ ಭಯೋತ್ಪಾದಕರು ಭಾರೀ ಗುಂಡಿನ ದಾಳಿ ನಡೆಸಿದ್ದು, ಗ್ರೆನೇಡ್ ದಾಳಿಯನ್ನೂ...
Date : Saturday, 02-07-2016
ಪಾಟ್ನಾ: ಸೂಪರ್ 30 ಸ್ಥಾಪಕರಾದ ಆನಂದ್ ಕುಮಾರ್ ಅವರಿಗೆ ಯುಎಸ್‌ಎಯ ಪ್ರತಿಷ್ಠಿತ ಎಂಐಟಿ ಜಾಬ್ ಆಫರ್ ನೀಡಿದ್ದು, ಓಪನ್ ಆನ್‌ಲೈನ್ ಯೋಜನೆ ಮೂಲಕ ಗಣಿತ ಉಪನ್ಯಾಸ ನೀಡುವಂತೆ ಕೇಳಿಕೊಂಡಿದೆ. ಮಾಸಿವ್ ಓಪನ್ ಆನ್‌ಲೈನ್ ಕೋರ್ಸ್(ಎಂಒಒಸಿ) ಪ್ರೊವೈಡರ್ ಇಡಿಕ್ಸ್ ಮತ್ತು ಮಾಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್...
Date : Saturday, 02-07-2016
ಹೈದರಾಬಾದ್: ಹೈದರಾಬಾದ್‌ನಲ್ಲಿ ಇತ್ತೀಚಿಗೆ ಬಂಧಿತರಾದ 5 ಮಂದಿ ಶಂಕಿತ ಭಯೋತ್ಪಾದಕರಿಗೆ ಕಾನೂನು ತಜ್ಞರನ್ನು ನೇಮಿಸಲು ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಮುಂದಾಗಿದ್ದಾನೆ. ಬಂಧಿತರ ಕುಟುಂಬ ಸದಸ್ಯರು ನನ್ನನ್ನು ಭೇಟಿಯಾಗಿ ಅವರು ಮುಗ್ಧರು ಎಂದು ತಿಳಿಸಿದ್ದಾರೆ. ಹೀಗಾಗಿ ಅವರಿಗೆ ವಕೀಲರನ್ನು ನೇಮಿಸಲು ಮುಂದಾಗಿದ್ದೇನೆ...
Date : Saturday, 02-07-2016
ನವದೆಹಲಿ: ಲೆಜೆಂಡರಿ ಅಥ್ಲೇಟ್ ಮಿಲ್ಕಾ ಸಿಂಗ್ ಅವರು ‘ರೀಡ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಿದ್ದಾರೆ. 700 ಸರ್ಕಾರಿ ಶಾಲೆಗಳಲ್ಲಿ ಲೈಬ್ರರಿಗಳನ್ನು ಸ್ಥಾಪಿಸುವ ಯೋಜನೆ ಇದಾಗಿದ್ದು, 3.5 ಲಕ್ಷ ಬಡ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ದೇಶದ ಅತೀ ದೊಡ್ಡ ಶಿಕ್ಷಣ ಪರಿಕರ...