Date : Saturday, 30-04-2016
ನವದೆಹಲಿ: ಇನ್ನು ಮುಂದೆ ರೈಲು ಪ್ರಯಾಣಿಕರು ತಮ್ಮ ಕನ್ಫರ್ಮ್ ಆದ ರೈಲು ಟಿಕೆಟ್ನ್ನು ಕೇವಲ 139 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ರದ್ದುಗೊಳಿಸಬಹುದಾಗಿದೆ. 139 ಸಂಖ್ಯೆಯನ್ನು ಡಯಲ್ ಮಾಡಿ ತಮ್ಮ ಟಿಕೆಟ್ ಮಾಹಿತಿಯನ್ನು ನೀಡಬೇಕು, ಬಳಿಕ ಸೆಂಡರ್ ಒನ್ ಟೈಮ್ ಪಾಸ್ವರ್ಡ್...
Date : Saturday, 30-04-2016
ಮುಂಬಯಿ: ಇತ್ತೀಚಿನ ದಿನಗಳಲ್ಲಿ ಧರಣಿ, ಪ್ರತಿಭಟನೆಗಳನ್ನು ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಎಷ್ಟೇ ಹೋರಾಟ ಮಾಡಿದರೂ ಆಗ ಬೇಕಾದ ಕಾರ್ಯ ಮಾತ್ರ ಸರ್ಕಾರದ ಕಡೆಯಿಂದ ಆಗುವುದೇ ಇಲ್ಲ. ಇದೇ ರೀತಿ ಪ್ರತಿಭಟನೆ ನಡೆಸಿ ನಡೆಸಿ ಸುಸ್ತಾದ ಮಹಾರಾಷ್ಟ್ರದ ಬುಲ್ದಾನದ ನಾಗರಿಕರು ಕೊನೆಗೆ...
Date : Saturday, 30-04-2016
ನವದೆಹಲಿ: ಸದಾ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಸಲ ಸ್ವಲ್ಪ ವಿಭಿನ್ನ ಎಂಬಂತೆ ಮೋದಿ ಸಂಪುಟ ಸಚಿವರನ್ನು ಹಾಡಿಹೊಗಳಿದ್ದಾರೆ. ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಟ್ವಿಟರ್ ಮೂಲಕ ಕೇಜ್ರಿವಾಲ್ ಬಹಿರಂಗ...
Date : Saturday, 30-04-2016
ನವದೆಹಲಿ: ಅಗಸ್ಟಾವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಭಾರತೀಯ ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಹಣಕಾಸು ವಂಚನೆ ತಡೆ ಕಾಯ್ದೆಯ ಅನ್ವಯ ಅವರಿಗೆ ಈ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ....
Date : Saturday, 30-04-2016
ನವದೆಹಲಿ: ಅಂತಾರಾಷ್ಟ್ರೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಅನಿವಾಸಿ ಭಾರತೀಯರು ಅಥವಾ ವಿದೇಶಿಯರು ಆನ್ಲೈನ್ ಮೂಲಕ ಇನ್ನು ಮುಂದೆ ಭಾರತದಲ್ಲಿ ರೈಲ್ವೇ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. ಇದುವರೆಗೆ ಅಮೆರಿಕನ್ ಎಕ್ಸ್ಪ್ರೆಸ್ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಬಳಸಿ ಮಾತ್ರ ಭಾರತದಲ್ಲಿ ವಿದೇಶಿಯರು,...
Date : Saturday, 30-04-2016
ನವದೆಹಲಿ: 2012-14ರಲ್ಲಿ ದೇಶದಲ್ಲಿ ಸುಮಾರು 25 ಸಾವಿರ ಮಹಿಳೆಯರು ವರದಕ್ಷಿಣೆ ಸಂಬಂಧಿತ ದೌರ್ಜನ್ಯಗಳಿಂದ ಕೊಲೆಗೀಡಾಗಿದ್ದಾರೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಲೋಕಸಭೆಗೆ ತಿಳಿಸಿದ್ದಾರೆ. ಈ ವರ್ಷದಲ್ಲಿ ಒಟ್ಟು 30...
Date : Saturday, 30-04-2016
ಮುಂಬಯಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಗರಣದ ಕೇಂದ್ರ ಬಿಂದುವಾದ ಆದರ್ಶ್ ಹೌಸಿಂಗ್ ಸೊಸೈಟಿ ಕಟ್ಟಡವನ್ನು ನೆಲಸಮ ಮಾಡುವಂತೆ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ದಕ್ಷಿಣ ಮುಂಬಯಿಯಲ್ಲಿರುವ ಈ ಕಟ್ಟಡ 31 ಮಹಡಿಗಳನ್ನು ಹೊಂದಿದೆ, ಇದನ್ನು ಪರಿಸರ ನಿಯಮಗಳಿಗೆ ವಿರುದ್ಧವಾಗಿ ಕಟ್ಟಲಾಗಿದೆ ಮತ್ತು ಅಗತ್ಯವಾದ ಅನುಮತಿಗಳನ್ನೂ...
Date : Saturday, 30-04-2016
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಎರಡು ಸಮಿತಿಗಳು ನೀಡಿದ ವರದಿಯನ್ನು ಸ್ವೀಕರಿಸಲು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ನಿರಾಕರಿಸಿದ್ದರು ಎಂಬ ಮಾಹಿತಿ ಶುಕ್ರವಾರ ಬಿಡುಗಡೆಯಾದ 25 ದಾಖಲೆಗಳಿಂದ ತಿಳಿದು ಬಂದಿದೆ....
Date : Saturday, 30-04-2016
ನವದೆಹಲಿ: ಭಾರತ-ಪಾಕಿಸ್ಥಾನ ಗಡಿ ಭಾಗವಾದ ಅಟ್ಟಾರಿ-ವಾಘಾ ಜಾಯಿಂಟ್ ಚೆಕ್ ಪೋಸ್ಟ್ನಲ್ಲಿ ಬಿಎಸ್ಎಫ್ ಶನಿವಾರ ದೇಶದ ಅತೀ ಎತ್ತರದ ಮತ್ತು ಅತೀದೊಡ್ಡ ರಾಷ್ಟ್ರಧ್ವಜವನ್ನು ಸ್ಥಾಪನೆ ಮಾಡಲಿದೆ. ಇದು 350 ಅಡಿ ಎತ್ತರವಿರಲಿದ್ದು, ಪಾಕಿಸ್ಥಾನದ ಅತೀದೊಡ್ಡ ನಗರ ಲಾಹೋರ್, 8 ಅಮೃತಸರಕ್ಕೂಇದು ಕಾಣಿಸಲಿದೆ. ಬಿಎಸ್ಎಫ್...
Date : Saturday, 30-04-2016
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ಶನಿವಾರ 5ನೇ ಹಂತದ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಚುನಾವಣೆ ಆರಂಭಗೊಂಡಿದೆ. 53 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 14,642ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. 1.24 ಕೋಟಿ ಜನ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಈ ಎಲ್ಲಾ ಕ್ಷೇತ್ರಗಳು ಆಡಳಿತರೂಢ...