Date : Monday, 29-08-2016
ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಕಾರ್ಯಾವಧಿ ಸೆಪ್ಟೆಂಬರ್ 4ರಂದು ಪೂರ್ಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಸಿಬ್ಬಂದಿಗಳು ಬಣ್ಣಗಳಿಂದ ಭಾವಚಿತ್ರ ರಚಿಸಿ ರಾಜನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಆರ್‌ಬಿಐ ಗವರ್ನರ್ ರಾಜನ್ ಅವರಿಗೆ ವಿದಾಯ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಈ...
Date : Monday, 29-08-2016
ಆಗ್ರಾ : ಹುತಾತ್ಮರಾದ ಯೋಧರ ಕುಟುಂಬಿಕರನ್ನು, ಮಾಜಿ ಸೈನಿಕರನ್ನು ಭೇಟಿಯಾಗಿ ಅವರ ಪಿಂಚಣಿ ಸೇರಿದಂತೆ ಇತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ 14 ಯೋಧರನ್ನೊಳಗೊಂಡ ತಂಡ ಬೈಕ್‌ನಲ್ಲಿ ಪರ್ಯಟನೆಯನ್ನು ಆರಂಭಿಸಿದೆ. ಈ ತಂಡದಲ್ಲಿ 3 ಅಧಿಕಾರಿಗಳು, 2 ಕಿರಿಯ ಅಧಿಕಾರಿಗಳು, 9 ಜವಾನ್‌ರು ಇದ್ದಾರೆ. ಬೈಕ್‌ನಲ್ಲಿ 1700 ಕಿ.ಮೀ....
Date : Monday, 29-08-2016
ನವದೆಹಲಿ : ತನ್ನ ಅದ್ಭುತ ನೃತ್ಯಪ್ರತಿಭೆಯಿಂದ ಭಾರತ ಹೆಮ್ಮೆ ಪಡುವಂತೆ ಮಾಡಿದ್ದ ನೃತ್ಯಗಾರ್ತಿ ತಾರಾ ಬಾಲ್‌ಗೋಪಾಲ್ ಅತಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಭಾರತದ ನೃತ್ಯ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸಿ, ಪೋಸ್ಟಲ್ ಸ್ಟ್ಯಾಂಪ್‌ನಿಂದಲೂ ಪುರಸ್ಕೃತರಾದ ತಮಿಳುನಾಡಿನ 80 ವರ್ಷದ ನೃತ್ಯಗಾರ್ತಿ ಈಗ ದೆಹಲಿಯ ರಜೋರಿ...
Date : Monday, 29-08-2016
ಭುವನೇಶ್ವರ : ಕೆಲವೊಮ್ಮೆ ಸಹಾಯಗಳು ಯಾವ ರೀತಿಯಲ್ಲಿ ಬರುತ್ತವೆ ಎಂಬುದನ್ನು ತಿಳಿಸಲು ಸಾಧ್ಯವಿಲ್ಲ. ಒರಿಸ್ಸಾದ ವ್ಯಕ್ತಿಯೊಬ್ಬರಿಗೆ ಇದೀಗ ಈ ಮಾತಿನ ನಿಜವಾದ ತಾತ್ಪರ್ಯ ಅರ್ಥವಾಗಿದೆ. ಹಣವಿಲ್ಲದ ಕಾರಣ ಇತ್ತೀಚೆಗೆ ಹೆಂಡತಿಯ ಮೃತ ದೇಹವನ್ನು ಹೊತ್ತುಕೊಂಡು 12 ಕಿ.ಮೀ. ದೂರ ನಡೆದ ಒರಿಸ್ಸಾದ ದಾನಾ...
Date : Monday, 29-08-2016
ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಬಲೂಚ್‌ನಲ್ಲಿನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ಪಿಒಕೆಯಲ್ಲಿನ ಸಂತ್ರಸ್ಥ ಜನರಿಗೆ ಪರಿಹಾರ ನೀಡುವ ಸಲುವಾಗಿ 2000 ಕೋಟಿ ರೂ. ಪ್ಯಾಕೇಜ್ ಘೋಷಿಸಲು ಮುಂದಾಗಿದ್ದಾರೆ. ಅನುಮೋದನೆಗಾಗಿ...
Date : Monday, 29-08-2016
ಮಾಲಿನ್ಯ, ಕಬಳಿಕೆಯ ಅಪಾಯದಲ್ಲಿದ್ದ ಚೆನ್ನೈಯ ನಿರ್ಲಕ್ಷಿತ ಚೆತ್‌ಪೇಟ್ ಸರೋವರದಲ್ಲಿ ಈಗ ಮೀನುಗಾರಿಕೆ ಅಭಿವೃದ್ಧಿ ಹೊಂದಿದೆ. ಸಂಸ್ಕರಿಸದ ಚರಂಡಿ ನೀರು ವಿಲೇವಾರಿ, ಹೂಳು ಮತ್ತು ರಾಸಾಯನಿಕ ಶೇಖರಣೆಯಿಂದ ನೀರಿನ ಮಟ್ಟ ಕಳೆದುಕೊಂಡಿದ್ದ ಸರೋವರ, ಚರಂಡಿ ನೀರಿನಿಂದ ತುಂಬಿಕೊಂಡಿತ್ತು. ಜನರಿಂದ ಸಂಪೂರ್ಣವಾಗಿ ತಿರಸ್ಕೃತಗೊಂಡಿತ್ತು. ಸ್ಥಳೀಯ...
Date : Monday, 29-08-2016
ಮುಂಬೈ : ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರು ಬರೆಯುವ ಪತ್ರಗಳನ್ನು ಪ್ರಧಾನಿಯವರು ಓದುತ್ತಾರೆ ಎಂಬುದನ್ನು ಅರಿತುಕೊಂಡ ಮುಂಬೈಯಿಯ 9 ನೇ ತರಗತಿಯ ಬಾಲಕಿಯೊಬ್ಬಳು ತಾನೂ ಒಂದು ಪತ್ರವನ್ನು ಬರೆದು ಕಳುಹಿಸಿದ್ದಾಳೆ. ಸಾಕ್ಷಿ ತಿವಾರಿಯು ತಾನು ಕಲಿಯುತ್ತಿರುವ ನವಿ ಮುಂಬಯಿಯ ಶಾಲೆಯಲ್ಲಿ ಆಡಲು ಆಟದ...
Date : Monday, 29-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳು ಇದೀಗ ಅತ್ಯಂತ ಆಸಕ್ತಿದಾಯಕ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಸ್ಟಾರ್ಟ್ ಅಪ್ ಗಳಿಗಾಗಿ ಶಾರ್ಕ್ ಟಾಂಕ್ ಮಾದರಿಯ ರಿಯಾಲಿಟಿ ಶೋಗಳನ್ನು, ಭಾರತೀಯ ಉದ್ಯಮಿಗಳಿಗಾಗಿ ಟಿವಿ...
Date : Monday, 29-08-2016
ನವದೆಹಲಿ : ಕೇಂದ್ರದ ಮಹತ್ವಪೂರ್ಣ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾಗರಿಕ ಸೇವಾ ಅಧಿಕಾರಿಗಳನ್ನು ಸನ್ಮಾನಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ವೈಯಕ್ತಿಕ ಸಚಿವಾಲಯವು ಸನ್ಮಾನಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನ್ ಮಂತ್ರಿ ಕೃಷಿ ಸಿಂಚಯೀ ಯೋಜನಾ,...
Date : Monday, 29-08-2016
ನವದೆಹಲಿ: ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುವ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವೃತ್ತಿಪರ ಖಾಸಗಿ ಏಜೆನ್ಸಿಗಳ ಜೊತೆ ಒಪ್ಪಂದ ಮಾಡಲಿದೆ. ಪ್ರಸ್ತುತ ಮಾಹಿತಿ ಮತ್ತು ಪ್ರಸಾರ (ಐ&ಬಿ)...