Date : Friday, 05-08-2016
ಡೆಹ್ರಾಡೂನ್: ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ದೇಶದ ಮೊದಲ ‘ಟೈಗರ್ ಸೆಲ್’ (ಹುಲಿಗಳ ಕೋಣೆ) ಸ್ಥಾಪನೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹಾಗೂ ಉತ್ತರಾಖಂಡ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲಿವೆ. ಹುಲಿ ಸಂತತಿ ಹೆಚ್ಚಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ...
Date : Friday, 05-08-2016
ನವದೆಹಲಿ: ಎನ್‌ಡಿಎ ಸರ್ಕಾರ 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ 15 ದಿನಗಳ ಕಾಲ’ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಏರ್ಪಡಿಸಲು ಸಜ್ಜಾಗಿದೆ. ಇದರ ಅಂಗವಾಗಿ ಆಗಸ್ಟ್ 9 ರಿಂದ 23 ರವರೆಗೆ ದೇಶದಾದ್ಯಂತ ಶಾಲೆಗಳಲ್ಲಿ ವಿವಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಕೇಂದ್ರ ಮಾನವ...
Date : Friday, 05-08-2016
ರಸ್ತೆ, ರೈಲು, ದೂರಸಂಪರ್ಕ ಯೋಜನೆಗಳ ಭರಪೂರ ನೆರವು ನವದೆಹಲಿ: ಭಾರತದ ಈಶಾನ್ಯ ರಾಜ್ಯಗಳಲ್ಲಿ ರಸ್ತೆಗಳ ಸಂಪರ್ಕ ಜಾಲವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಒಟ್ಟು 197 ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಈ ಪೈಕಿ 37 ಯೋಜನೆಗಳು ಅರುಣಾಚಲ ಪ್ರದೇಶದಲ್ಲಿ, 68 ಯೋಜನೆಗಳು...
Date : Friday, 05-08-2016
ನವದೆಹಲಿ: ಏರ್‌ಟೆಲ್ ತನ್ನ ‘myPlan Infinity’ ಯೋಜನೆಯಡಿ ರೂ. 1,199ರ ಅನಿಯಮಿತ ವಾಯ್ಸ್ ಕಾಲಿಂಗ್ ಜೊತೆಗೆ ವಿವಿಧ 3G/4G ಡಾಟಾ ಪ್ಲಾನ್‌ಗಳನ್ನು ನೀಡುವ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಜಾರಿಗೆ ತರುವುದಾಗಿ ಭಾರ್ತಿ ಏರ್‌ಟೆಲ್ ಹೇಳಿದೆ. ಈ ಯೋಜನೆಯಡಿ ಅನಿಯಮಿತ ಸ್ಥಳೀಯ,...
Date : Friday, 05-08-2016
ನವದೆಹಲಿ: ವಸುದೈವಕುಟುಂಬಕಂ ಹಾಗೂ ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಭಾರತದ ವೈಶ್ವಿಕ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 22 ಸಮಾನ ಮನಸ್ಕ ಸಂಘಟನೆಗಳು “ಅಂತಾರಾಷ್ಟ್ರೀಯ ರಕ್ಷಾಬಂಧನ ಉತ್ಸವ ಸಮಿತಿ” ಎಂಬ ವೇದಿಕೆಯಡಿಯಲ್ಲಿ ಆಗಸ್ಟ್ 17 ರಂದು ನವದೆಹಲಿಯ ತಾಲಕೋಟ್ರಾ ಸ್ಟೇಡಿಯಂನಲ್ಲಿ ವಿಶ್ವ ರಕ್ಷಾಬಂಧನ...
Date : Friday, 05-08-2016
ನವದೆಹಲಿ: ತನ್ನ ಮೊದಲ ಟೌನ್‌ಹಾಲ್ ಶೈಲಿಯ ಸಮಾರಂಭದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಸಂಪರ್ಕ ಮಾಡಲಿದ್ದಾರೆ. ಆಗಸ್ಟ್ 6ರ ಶನಿವಾರದಂದು ಈ ಕಾರ್ಯಕ್ರಮ ಜರುಗಲಿದೆ. ಈ ಮೆಗಾ ಇವೆಂಟ್‌ನಲ್ಲಿ ಮೊಬೈಲ್ ಬಳಕೆದಾರರು ಪ್ರಧಾನಿಯವರ ವೆಬ್‌ಸೈಟ್‌ನ್ನು ಸದಾ ಕನೆಕ್ಟ್ ಆಗುವಂತೆ...
Date : Friday, 05-08-2016
ಜೈಪುರ: ರಾಜಸ್ಥಾನ ಜೈಪುರದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕೃಷ್ಣ ಕುಮಾರ್ ಸೆಹಾಗ್ ಫೇಸ್‌ಬುಕ್‌ನ ಪ್ರಮುಖ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ್ದು, ಆತನ ಕೊಡುಗೆಯನ್ನು ಪರಿಗಣಿಸಿ ಫೇಸ್‌ಬುಕ್ 1 ಲಕ್ಷ ರೂ. ಬಹುಮಾನ ನೀಡಿದೆ. ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಫೇಸ್‌ಬುಕ್ ಅಕೌಂಟ್‌ನಿಂದ ಲಾಗ್‌ಓಟ್ ಆಗಲು...
Date : Friday, 05-08-2016
ಹೈದರಾಬಾದ್: ತೆಲಂಗಾಣ ರಾಜ್ಯ ನೀರಾವರಿ ಇಲಾಖೆ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ (ಟಿಡಬ್ಲ್ಯೂಆರ್‌ಎ) ಸ್ಥಾಪನೆಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆ ಒಪ್ಪಂದಕ್ಕೆ ಸಹಿ ಹಾಕಲಿದೆ. ತೆಲಂಗಾಣ ನೀರಾವರಿ ಸಚಿವ ಹರೀಶ್ ರಾವ್ ಮತ್ತು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್...
Date : Friday, 05-08-2016
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಯ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ರಿಯೋದಲ್ಲಿ ನಡೆದ 129ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ನಲ್ಲಿ ಅವರು ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಮುಂಬಯಿ ಇಂಡಿಯನ್ಸ್ ಐಪಿಎಲ್ ಟೀಮ್ ಒಡತಿಯಾಗಿರುವ...
Date : Friday, 05-08-2016
ನವದೆಹಲಿ: ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಬಿಕ್ಕಟ್ಟಿನ ಕುರಿತು ರಾಜ್ಯಸಭೆಯಲ್ಲಿ ಚರ್ಚಿಸಲಾಗಿದ್ದು, ವಿಶ್ವವಿದ್ಯಾಲಯಗಳಲ್ಲಿ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಸಿಪಿಐ ಶಾಸಕ ಡಿ. ರಾಜಾ...