News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೈದ್ಧಾಂತಿಕ ಅಸಹಿಷ್ಣುತೆ : ಸರಕಾರದ ವಿರುದ್ಧ ಬಳಸುವ ನೀಚ ಕಾರ್ಯತಂತ್ರ

ನವದೆಹಲಿ : ಸೈದ್ಧಾಂತಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಮೋದಿಯವರನ್ನು ಟೀಕಿಸುವುದು ಇದೇ ಮೊದಲಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಫೇಸ್ ಬುಕ್‌ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಿ ಸೈದ್ಧಾಂತಿಕ ಅಸಹಿಷ್ಣುತೆ ಟೀಕೆಗಳು ವ್ಯಕ್ತವಾಗುತ್ತಿರುವುದು ಹೊಸತಲ್ಲ. 2002ರಿಂದಲೂ...

Read More

ವಿಷಕಾರಿ ಪಟಾಕಿಗಳನ್ನು ನಿಷೇಧಿಸಲು ಎನ್‌ಜಿಒ ಒತ್ತಾಯ

ಮುಂಬಯಿ: ಪಟಾಕಿಗಳಲ್ಲಿ ಪಾದರಸ, ಸೀಸ ಮತ್ತು ಸಲ್ಫರ್ ಹಾಗೂ ಅಪಾಯಕಾರಿ ರಾಸಾಯನಿಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಪರೀಕ್ಷೆಯಲ್ಲಿ ಕಂಡು ಬಂದಿದೆ. ಇದನ್ನು ನಿಷೇಧಿಸುವಂತೆ  ಆವಾಜ್ ಫೌಂಡೇಶನ್ ಎಂಬ ಎನ್‌ಜಿಒ ಈ ಪಟಾಕಿಗಳನ್ನು ಮಾರುಕಟ್ಟೆಯಿಂದ ವಾಪಾಸ್ ಪಡೆಯುವವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ...

Read More

ಮೌಲ್ಯಯುತ ಬ್ರ್ಯಾಂಡಿಂಗ್‌ನಲ್ಲಿ ಭಾರತಕ್ಕೆ ವಿಶ್ವದಲ್ಲೇ 7 ನೇ ಸ್ಥಾನ

ನವದೆಹಲಿ: ವಿಶ್ವದಲ್ಲೇ ಅತ್ಯಂತ ಮೌಲ್ಯಯುತವಾದ ಬ್ರ್ಯಾಂಡ್ ರಾಷ್ಟ್ರವಾಗಿ ಭಾರತಕ್ಕೆ 7 ನೇ ಸ್ಥಾನ ಲಭಿಸಿದೆ. ಭಾರತ ಬ್ರ್ಯಾಂಡ್ ಮೌಲ್ಯದಲ್ಲಿ 2.1 ಬಿಲಿಯನ್ ಡಾಲರ್‌ ಏರಿಕೆ ಕಂಡು ಮೌಲ್ಯದಲ್ಲಿ ಶೇ. 32 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯವು ಈ ವರ್ಷ...

Read More

ಅಖಿಲೇಶ್ ಸರ್ಕಾರದಿಂದ ಸಂಪುಟ ಪುನಾರಚನೆ

ಲಕ್ನೌ: ಇತ್ತೀಚೆಗೆ ತನ್ನ ಸಚಿವ ಸಂಪುಟದಿಂದ ೮ ಮಂದಿ ಸಚಿವರನ್ನು ಅಮಾತುಗೊಳಿಸಿದ್ದ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ಇಂದು 20 ಮಂದಿಯ ಸಚಿವ ಸಂಪುಟದ ಪುನಾರಚನೆ ಮಾಡಿದೆ. 2017ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಐದು ಮಂದಿ...

Read More

ಲಾಲೂ ವಿರುದ್ಧ 2 ಎಫ್‌ಐಆರ್ ದಾಖಲು

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ ವರ ವಿರುದ್ಧ ಶನಿವಾರ ಎರಡು ಎಫ್‌ಐಆರ್ ದಾಖಲಾಗಿದೆ. ಇತ್ತೀಚಿಗೆ ಲಾಲೂ ಅವರು ಶಾ ಅವರನ್ನು ನರಭಕ್ಷಕ,...

Read More

ಆರ್‌ಟಿಐ ಕಾರ್ಯಕರ್ತನಿಗೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರ ವಜಾ

ಮುಂಬಯಿ: ಅಕ್ರಮವನ್ನು ಹೊರಗೆಳೆದ ಆರ್‌ಟಿಐ ಕಾರ್ಯಕರ್ತನೊಬ್ಬನಿಗೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಇದೊಂದು ಖಂಡನೀಯ ಕ್ರಮವಾಗಿದ್ದು, ಕಪ್ಪು ಮಸಿ ಬಳಿದ ವಿಷಯ ತಿಳಿದ ಕೂಡಲೇ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದೇವೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಬಾಯ್‌ಕಟ್ಟಿ ಎಂಬ ಆರ್‌ಟಿಐ...

Read More

ಬೆಂಬಲ ವಾಪಾಸ್ ಪಡೆಯುವ ಬೆದರಿಕೆ ಹಾಕಿದ ಶಿವಸೇನೆ

ಮುಂಬಯಿ: ಮಹಾರಾಷ್ಟ್ರ ಸರ್ಕಾರ ತನ್ನ ಸಚಿವರಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ ಎಂದು ಆರೋಪಿಸಿರುವ ಶಿವಸೇನೆ, ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಸೋಮವಾರ ತುರ್ತು ಸಭೆಯನ್ನು ಕರೆದಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ...

Read More

ಡಾಟಾ ಬಳಕೆಯ ಶೇ.50ರಷ್ಟು ಮರಳಿಸಲಿದೆ ಏರ್‌ಟಲ್

ನವದೆಹಲಿ: ಏರ್‌ಟೆಲ್ ಗ್ರಾಹಕರು ರಾತ್ರಿ ವೇಳೆ ಡಾಟಾ ಬಳಕೆಯ ಶೇ.50ರಷ್ಟು ಮನ್ನಣೆ ಪಡೆಯಲಿದ್ದಾರೆ. ಅಲ್ಲದೇ Wynk ಮೊಬೈಲ್ ಅಪ್ಲಿಕೇಶನ್ ಮೂಲಕ ಅನಿಯಮಿತ ಹಾಡುಗಳು ಮತ್ತು ತಿಂಗಳಿಗೆ 5 ಸಿನೆಮಾಗಳನ್ನು ಉಚಿತ ಡೌನ್‌ಲೋಡ್ ಮಾಡಬಹುದು ಎಂದು ತಿಳಿಸಿದೆ. ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಕಂಪೆನಿ...

Read More

ದೆಹಲಿಯಲ್ಲಿ ‘ಶ್ರೀ ವೆಂಕಟೇಶ್ವರ ವೈಭವೋತ್ಸವಂ’ಗೆ ಅಡ್ವಾಣಿ ಚಾಲನೆ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರು 10 ದಿನಗಳ ‘ಶ್ರೀ ವೆಂಕಟೇಶ್ವರ ವೈಭವೋತ್ಸವಂ’ಗೆ ಶನಿವಾರ ಚಾಲನೆ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ವತಿಯಿಂದ ಜವಹಾರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವ ತಿರುಪತಿಯಲ್ಲಿ ನಡೆಯುವ ಪವಿತ್ರ...

Read More

ಪ್ರತಿಭಟನೆಯಲ್ಲಿ ಗೋಮಾಂಸ ಸೇವಿಸಿದ ಎಡಪಕ್ಷದ ಶಾಸಕ

ಈರೋಡ್ : ದಾದ್ರಿ ಪ್ರಕರಣ ಮತ್ತು ಗೋಮಾಂಸ ಭಕ್ಷಣೆ ವಿರೋಧಿಸುವವರ ವಿರುದ್ಧ ಎಡಪಕ್ಷ ಮತ್ತು ಇತರ ಪಕ್ಷಗಳು ತಮಿಳುನಾಡಿನ ಈರೋಡ್‌ನಲ್ಲಿ ಪ್ರತಿಭಟನೆ ನಡೆಸಿದವು. ಈ ಸಂದರ್ಭ ಗೋ ಮಾಂಸವನ್ನು ತಿನ್ನಲಾಯಿತು. ತಮಿಳುನಾಡು ರಾಜ್ಯ ಕೃಷಿ ಕಾರ್ಮಿಕರ ಸಂಘ ಪರವಾಗಿ ಭವಾನಿ ಸಾಗರ,...

Read More

Recent News

Back To Top