News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್‌ನ್ನು ಮಣಿಸಿದ ಭಾರತದ ವಿಶೇಷ ಸಾಮರ್ಥ್ಯವುಳ್ಳ ಕ್ರಿಕೆಟಿಗರು

ನವದೆಹಲಿ: ಭಾರತದ ವಿಕಲಚೇತನ ಕ್ರೀಡಾಳುಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಕಿಸ್ಥಾನವನ್ನು ಮಣಿಸುವ ಮೂಲಕ ತಮ್ಮ ವಿಶೇಷ ಸಾಮರ್ಥ್ಯವನ್ನು ರುಜುವಾತು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ದೇಶಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ನಡೆದ ವಿಶೇಷ ಸಾಮರ್ಥ್ಯವುಳ್ಳವರ ಮೂರು ಪಂದ್ಯಗಳ ಟಿ20ಸರಣಿಯಲ್ಲಿ...

Read More

3 ವರ್ಷದ ಬಳಿಕ ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ ಸಚಿನ್

ನವದೆಹಲಿ: ಕ್ರಿಕೆಟ್ ಲೋಕದ ಅದ್ಭುತ ಪ್ರತಿಭೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಿ ಸಿಡಿಲ ಮರಿ ಎಂದೇ ಖ್ಯಾತರಾದವರು. ಕ್ರಿಕೆಟ್ ಲೋಕದಿಂದ ನಿವೃತ್ತರಾಗಿರುವ ಇವರು ರಾಜ್ಯಸಭಾ ಸದಸ್ಯನಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ.  2015, ಸೆ.1ರಂದು ಇವರನ್ನು ಮಾಹಿತಿ ತಂತ್ರಜ್ಞಾನದ ಸಂಸತ್ತು ಸಮಿತಿಯ...

Read More

ತಮಿಳುನಾಡು ಸರ್ಕಾರದಿಂದ ಸಂತ್ರಸ್ಥರಿಗೆ ಪರಿಹಾರ ಘೋಷಣೆ

ಚೆನ್ನೈ: ಕಳೆದ ಒಂದೂವರೆ ತಿಂಗಳಲ್ಲಿ ಸಂಭವಿಸಿದ ಭಾರೀ ಮಳೆ, ನೆರೆಯಿಂದಾಗಿ ಗುಡಿಸಲುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ 10,000 ರೂಪಾಯಿ ಪರಿಹಾರ ಧನ, ಸೀರೆ, ಧೋತಿ ಹಾಗೂ 10 ಕೆ.ಜಿ. ಅಕ್ಕಿ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಇನ್ನು ಸ್ವಂತ ಮನೆ ಹೊಂದಿದವರು ಕಷ್ಟಕ್ಕೆ ಸಿಲುಕಿದವರಿಗೂ...

Read More

ಕೊಳಚೆ ಗುಂಡಿಯಾದ ಚೆನ್ನೈನ್ನು ಶುಚಿಗೊಳಿಸುವುದೇ ದೊಡ್ಡ ಸವಾಲು

ಚೆನ್ನೈ: ಶತಮಾನದ ಮಹಾಮಳೆಗೆ ಜರ್ಜರಿತಗೊಂಡಿರುವ ಚೆನ್ನೈನಲ್ಲಿ ಮಳೆ ನಿಂತು ಪ್ರವಾಹವೇನೋ ತಗ್ಗಿದೆ. ರಕ್ಷಣಾ ಕಾರ್ಯಗಳೂ ಭರದಿಂದ ಸಾಗಿವೆ. ಜನರ ಜೀವನ ಹಳಿಗೆ ಮರಳುತ್ತಿದೆ. ಆದರೆ ಮಳೆ ನೀರಿನಿಂದ ಸೃಷ್ಟಿಯಾದ ಕೊಳಚೆ, ಕಸ ಕಡ್ಡಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲು ತಿಂಗಳುಗಳೇ ತಗಲುವ ಸಾಧ್ಯತೆ ಇದೆ....

Read More

ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗುತ್ತಿಲ್ಲ ಸೋನಿಯಾ, ರಾಹುಲ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ವಿಚಾರಣಾಧೀನ ನ್ಯಾಯಾಲಯ ಮುಂದೆ ಹಾಜರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ವಿಚಾರಣಾಧೀನ ನ್ಯಾಯಾಲಯ ನೀಡಿರುವ ಸಮನ್ಸ್‌ನ್ನು ರದ್ದುಗೊಳಿಸುವಂತೆ ಕೋರಿ ಇವರು ಹೈಕೋರ್ಟ್ ಸಲ್ಲಿಸಿದ್ದ...

Read More

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ 30,000 ಡಾಲರ್ ದಾನ

ನವದೆಹಲಿ: ಅಧಿಕಾರಿ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸಂಜೀವ್ ಚತುರ್ವೇದಿ ತಮ್ಮ ಪ್ರಶಸ್ತಿಯ 30,000 ಡಾಲರ್ ಹಣವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನಲ್ಲಿ ಠೇವಣಿ ಮಾಡಲು ವಿಫಲಗೊಂಡಿದ್ದು, ಈ ಹಣವನ್ನು ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಗೆ ದಾನ ಮಾಡಲಿದ್ದಾರೆ...

Read More

ನಮ್ಮ ವಿದ್ಯಾನಿಲಯಗಳಿಗೆ ಜಾಗತಿಕ ಏಜೆನ್ಸಿಗಳ ರ್‍ಯಾಂಕಿಂಗ್ ಅಗತ್ಯವಿಲ್ಲ

ನವದೆಹಲಿ: ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಶಿಕ್ಷಣಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ಏಜೆನ್ಸಿಗಳು ರ್‍ಯಾಂಕಿಂಗ್ ನೀಡುವುದನ್ನು ಭಾರತ ನಿರೀಕ್ಷೆ ಮಾಡುವುದಿಲ್ಲ ಎಂದು ಮಾನವಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಜಾಗತಿಕ ಏಜೆನ್ಸಿಗಳು ಇಂಗ್ಲೀಷ್ ಸಂಶೋಧನೆ ಮತ್ತು ವಿದೇಶಿ ಬೋಧಕರ ಅಳವಡಿಕೆಯ ಆಧಾರದ...

Read More

ನ್ಯಾಷನಲ್ ಹೆರಾಲ್ಡ್ : ಸೋನಿಯಾ, ರಾಹುಲ್ ಅರ್ಜಿ ವಜಾ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿರುವ ಸಮನ್ಸ್‌ನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನಾಯಕರುಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನಲೆಯಲ್ಲಿ ಇಬ್ಬರೂ ವಿಚಾರಣಾಧೀನ ನ್ಯಾಯಾಲಯದ ಮುಂದೆ ಶೀಘ್ರದಲ್ಲೇ...

Read More

ಉಗ್ರರಿಂದ ಗ್ರೆನೇಡ್ ದಾಳಿ: 6 ಯೋಧರಿಗೆ ಗಾಯ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ, ಸೋಮವಾರ ಅನಂತ್‌ನಾಗ್ ಜಿಲ್ಲೆಯ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರೆನೇಡ್ ದಾಳಿ ನಡೆಸಿ 6 ಮಂದಿ ಯೋಧರನ್ನು ಗಾಯಗೊಳಿಸಿದ್ದಾರೆ. ಸಂಸ್ಥಾನ್ ಸಮೀಪದ ಗ್ರೀನ್ ಟನಲ್ ಬಳಿ ಸಿಆರ್‌ಪಿಎಫ್ ಯೋಧರ ಬಸ್ಸನ್ನು ಗುರಿಯಾಗಿರಿಸಿಕೊಂಡು ಉಗ್ರರು...

Read More

ತಜಕೀಸ್ತಾನದಲ್ಲಿ ಭೂಕಂಪ, ಉತ್ತರ ಭಾರತದಲ್ಲೂ ನಡುಗಿದ ಭೂಮಿ

ನವದೆಹಲಿ: ಉತ್ತರ ಭಾರತದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಕಟ್ಟಡದೊಳಗಿದ್ದ ಜನರಿಗೆ ಭೂಮಿ ನಡುಗಿದ ಅನುಭವವಾಗಿದೆ. ಮಧ್ಯಾಹ್ನ 1.30ರ ಸುಮಾರಿಗೆ ದೆಹಲಿಯ ಎನ್‌ಸಿಆರ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪನವಾಗಿದೆ ಎಂದು ವರದಿಗಳು ತಿಳಿಸಿವೆ. ತಜಕೀಸ್ತಾನದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ...

Read More

Recent News

Back To Top