News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತುಳು ಭಾಷೆಯ ಮಾನ್ಯತೆಗಾಗಿ ಮೋದಿಗೆ ಮನವಿ ಮಾಡಿದ ಡಾ| ಹೆಗ್ಗಡೆ

ನವದೆಹಲಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಿಯೋಗವು, ತುಳು ಭಾಷೆಯನ್ನು...

Read More

ಆರ್ಟ್ ಗ್ಯಾಲರಿಯಂತಾಗಿರುವ ರಾಜಸ್ಥಾನದ ರೈಲು ನಿಲ್ದಾಣಗಳು

ಜೈಪುರ್: ರಾಜಸ್ಥಾನದ ರೈಲು ನಿಲ್ದಾಣಗಳು ಆರ್ಟ್ ಗ್ಯಾಲರಿಗಳಾಗಿ ಪರಿವರ್ತನೆಗೊಂಡಿವೆ. ಇಲ್ಲಿಯ ಸವಾಯ್ ಮಾಧೋಪುರ್ ರೈಲ್ವೆ ನಿಲ್ದಾಣದ 5000 ಅಡಿ ಉದ್ದದ ಗೋಡೆ ರಣಥಾಂಬೋರ್‌ನ ಎಲ್ಲ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿದೆ. ಇಲ್ಲಿಯ ರೈಲು ನಿಲ್ದಾಣಗಳ ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟಿರುವ ಕೆಲವು ಕಲಾಕೃತಿಗಳು ರಾಜ್ಯದ ಸಾಂಸ್ಕೃತಿಕ...

Read More

2014 ರಲ್ಲಿ ಬಿಜೆಪಿ ಸೋತ ಕ್ಷೇತ್ರಗಳ ಮೇಲುಸ್ತುವಾರಿಗೆ ರಾಜ್ಯಸಭಾ ಸದಸ್ಯರ ನಿಯೋಜನೆ

ನವದೆಹಲಿ : 2014 ರ ಲೋಕಸಭಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಮೇಲುಸ್ತುವಾರಿಗೆ ಬಿಜೆಪಿಯು ತನ್ನ ರಾಜ್ಯಸಭಾ ಸದಸ್ಯರನ್ನು ನಿಯೋಜಿಸಲು ಚಿಂತನೆ ನಡೆಸಿದೆ. 2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಸೋತಿರುವ ಕ್ಷೇತ್ರಗಳಲ್ಲಿ ಮತ್ತೆ ಗೆಲ್ಲಲು ಈ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ....

Read More

ಮೋದಿ ನಕಲಿ ಸಹಿ ಇರುವ ಅನಧಿಕೃತ ಮನವಿಗಳ ಬಗ್ಗೆ ಎಚ್ಚರಿಕೆಯಿಂದಿರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಹಿ ಇರುವ ಕೆಲವು ಮನವಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಪ್ರಧಾನಿ ಮೋದಿ ಅವರೇ ಸ್ವತಃ ಸಹಿ ಮಾಡಿರುವುದಲ್ಲ . ಇದು ನಕಲಿ ಸಹಿ ಎಂದು ಪ್ರಧಾನಿ ಕಾರ್ಯಾಲಯದ ಟ್ವಿಟರ್ ಖಾತೆ ಸ್ಪಷ್ಟನೆ ನೀಡಿದೆ. ಸಾಮಾಜಿಕ...

Read More

ಇ-ರಿಕ್ಷಾ, ಇ-ಕಾರ್ಟ್‌ಗಳಿಗೆ ಪರವಾನಿಗೆ ರಹಿತ ಚಾಲನೆಗೆ ಅನುಮತಿ

ನವದೆಹಲಿ: ಇ-ರಿಕ್ಷಾ ಮತ್ತು ಇ-ಕಾರ್ಟ್‌ಗಳಿಗೆ ರಸ್ತೆಗಳಲ್ಲಿ ಸಂಚರಿಸಲು ಪರವಾನಿಗೆಯ ಅಗತ್ಯವಿಲ್ಲ. ಆದರೆ ರಾಜ್ಯ ಸರ್ಕಾರಗಳು ಕೆಲವು ಪ್ರದೇಶಗಳಲ್ಲಿ ಸೂಕ್ತ ಸಂಚಾರ ನಿಯಮಗಳ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗೆಜೆಟ್...

Read More

ಸೈಕಲ್‌ನಲ್ಲಿ ವಿಧಾನಸಭೆಗೆ ಆಗಮಿಸಿದ ಹರ್ಯಾಣ ಸಿಎಂ, ಶಾಸಕರು

ಚಂಡೀಗಢ: ಜನರು ಪರಿಸರ ಸ್ನೇಹಿ ಸಾರಿಗೆಯನ್ನು ಆಯ್ಕೆ ಮಾಡುವಂತೆ ಪ್ರೋತ್ಸಾಹಿಸಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಕ್ಯಾಬಿನೆಟ್ ಸಚಿವರು, ಪಕ್ಷದ ಶಾಸಕರೊಂದಿಗೆ ಸೈಕಲ್‌ನಲ್ಲಿ ನಡೆಸಿ ವಿಧಾಸಭೆಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಖಟ್ಟರ್ ಹಾಗೂ ಇತರರು ಮುಖ್ಯಮಂತ್ರಿಗಳ ನಿವಾಸದಿಂದ ವಿಧಾನಸಭೆ ನಡುವಿನ...

Read More

ಗೂಗಲ್ ಇಂಡಿಯಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಗೋವಾ ಸರ್ಕಾರ

ಪಣಜಿ: ಡಿಜಿಟಲ್ ಸಾಕ್ಷರತೆಯ ಪ್ರಚಾರ, ರಾಜ್ಯದ ಡಿಜಿಟಲ್ ಪರಿವರ್ತನೆ, ಆಂಡ್ರಾಯ್ಡ್ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸುರಕ್ಷತೆಯ ಶಿಕ್ಷಣ ನೀಡುವ ಉದ್ದೇಶದಿಂದ ಗೋವಾ ಸರ್ಕಾರ ಗೂಗಲ್ ಇಂಡಿಯಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಹಾಗೂ ಗೂಗಲ್ ಸೌತ್...

Read More

ಕಾಶ್ಮೀರದಲ್ಲಿ ಸಲ್ವಾರ್ ಕಮೀಜ್, ಗ್ಯಾಸ್ ಸಿಲಿಂಡರ್ ಮೂಲಕವೂ ಹವಾಲಾ ಹಣ ಸಾಗಣೆ

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು ವಿವಿಧ ಹವಾಲಾ ಮಾಧ್ಯಮಗಳ ಮೂಲಕ ಹಣವನ್ನು ಸ್ವೀಕರಿಸುತ್ತಿವೆ ಎಂಬುದರ ಬಗ್ಗೆ ಈಗಾಗಲೇ ಹಲವು ವರದಿಗಳಿಂದ ತಿಳಿದುಬಂದಿದೆ. ಜಮ್ಮು ಕಾಶ್ಮೀರ ಸರ್ಕಾರದ ವರದಿಯ ಪ್ರಕಾರ ಹವಾಲಾ ಹಣ ಸಾಗಣೆಗೆ ಸಂಬಂಧಿಸಿದಂತೆ ಒಟ್ಟು ೬...

Read More

4 ವರ್ಷದಲ್ಲಿ ಚಹಾ, ನೀರಿಗಾಗಿ 9 ಕೋಟಿ ರೂ. ವ್ಯಯಿಸಿದ ಯುಪಿ ಸಚಿವರುಗಳು !

ಲಕ್ನೋ : ಚಹಾ, ನೀರು ಇತ್ಯಾದಿ ರಿಫ್ರೆಶ್‌ಮೆಂಟ್‌ಗಳಿಗಾಗಿ ತನ್ನ ಸಚಿವರುಗಳು 4 ವರ್ಷದಲ್ಲಿ 9 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಈ ಬಗ್ಗೆ ಯುಪಿ ವಿಧಾನಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿರುವ ಸಿಎಂ ಅಖಿಲೇಶ್ ಯಾದವ್ 72 ಸಚಿವರುಗಳು 2012 ರಿಂದ 2016 ರ ನಡುವೆ ಅಧಿಕೃತ...

Read More

11 ರಾಜ್ಯಗಳ 7,457 ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗೆ ಕೇಂದ್ರ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರ 11 ರಾಜ್ಯಗಳಲ್ಲಿ 7,457 ಕೋಟಿ ರೂ. ವೆಚ್ಚದ 16 ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಹಣಕಾಸು ಸಮಿತಿ 622 ಕಿ.ಮೀ. ಹೆದ್ದಾರಿಯ ಸುಮಾರು 7,457.88 ಕೋಟಿ ರೂ. ವೆಚ್ಚದ 16 ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕಾರ್ಯದರ್ಶಿ ಸಂಜಯ್ ಮಿತ್ರ...

Read More

Recent News

Back To Top