News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಭಾರತದೊಳಗೆ ನುಸುಳಲು ಭಯೋತ್ಪಾದಕರು ತಯಾರಿ ನಡೆಸುತ್ತಿದ್ದಾರೆ

ಶ್ರೀನಗರ : ಭಾರತಕ್ಕೆ ಹೆಚ್ಚಿನ ಭಯೋತ್ಪಾದಕರು ಗಡಿನಿಯಂತ್ರಣ ರೇಖೆಯ ಬಳಿ ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ ಎಂದು ಸೇನಾ ಕಮಾಂಡರ್ ದುವಾ ತಿಳಿಸಿದ್ದಾರೆ. ಚಳಿಗಾಲದಲ್ಲಿ ಮಂಜು ಬೀಳುವ ಮುನ್ನ 300ಕ್ಕೂ ಹೆಚ್ಚು ಜನ ಬಂಡುಕೋರರು ಮತ್ತು ಭಯೋತ್ಪಾದಕರು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಭಾರತದ...

Read More

ಅನಧಿಕೃತ ರಜೆ ಮೇಲೆ ವಿದೇಶದಲ್ಲಿದ್ದರೆ ಹುದ್ದೆ ಕಳೆದುಕೊಳ್ಳಲಿರುವ ಅಧಿಕಾರಿಗಳು

ನವದೆಹಲಿ: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ತಮ್ಮ ವಿದೇಶಿ ಕಾರ್ಯಯೋಜನೆಗಳು ಪೂರ್ಣಗೊಂಡಿದ್ದರೂ ಬಳಿಕ ಅನಧಿಕೃತ ರಜೆ ಪಡೆದು ವಿದೇಶಗಳಲ್ಲೇ ಉಳಿದುಕೊಂಡರೆ  ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ರಾಜ್ಯಗಳು ಸ್ವತಃ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲಗೊಂಡರೆ ಕೇಂದ್ರವು ’ಪರಿಗಣಿತ ರಾಜೀನಾಮೆ’ ಮೂಲಕ ಅಧಿಕಾರಿಗಳ...

Read More

ನ.5: ಮೋದಿಯಿಂದ ಬಂಗಾರದ ನಾಣ್ಯ ಮತ್ತಿತರ ಯೋಜನೆ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನ.೫ರಂದು ಮೊದಲ ಬಾರಿಗೆ ಅಶೋಕ ಚಕ್ರವನ್ನು ಹೊಂದಿರುವ ’ಭಾರತದ ಬಂಗಾರದ ನಾಣ್ಯ (India Gold Coin) ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ ಇನ್ನೂ ಮೂರು ಚಿನ್ನ ಸಂಬಂಧಿ ಯೋಜನೆಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಇನ್ನಿತರ ಯೋಜನೆಗಳಾದ ಬಂಗಾರದ...

Read More

ಭಾರತದಲ್ಲಿ ಅಸಹಿಷ್ಣುತೆ ಇಲ್ಲ: ಜೇಟ್ಲಿ

ನವದೆಹಲಿ: ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಅಸಹಿಷ್ಣುತೆಯ ಮನೋಭಾವ ಇಲ್ಲವೇ ಇಲ್ಲ. ಭಾರತ ಹಿಂದೆಂದೂ ಅಸಹಿಷ್ಣುತೆ ತೋರಿಲ್ಲ. ಮುಂದೆಯೂ ದೇಶದಲ್ಲಿ ಅಸಹಿಷ್ಣುತೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶದೆಲ್ಲೆಡೆ ಶಾಂತಿ ನೆಲೆಸಿದ್ದು, ಕೇವಲ ಬಾಯಿಮಾತಿನಲ್ಲಿ ಹೇಳಿದರೆ...

Read More

ರಾಜಸ್ಥಾನದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಆಟೋ ಬಿಡುಗಡೆ

ಜೈಪುರ: ರಾಜಸ್ಥಾನದಲ್ಲಿ ನಡೆಯಲಿರುವ ರಾಜಸ್ಥಾನ ರಿಸರ್ಜೆಂಟ್ ಸಹಭಾಗಿತ್ವ ಸಭೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಟೋ ರಿಕ್ಷಾಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದ ಸಂಸ್ಕೃತಿ ಪ್ರದರ್ಶಿಸುವ ಕಲೆಗಳಿಂದ ಕೂಡಿದ ಸುಮಾರು 100 ವರ್ಣರಂಜಿತ ರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇದು ರಾಜಸ್ಥಾನದ...

Read More

ಶಿವಕುಮಾರ್ ಯಾದವ್‌ಗೆ ಜೀವಾವಧಿ ಶಿಕ್ಷೆ

ನವದೆಹಲಿ : ಉಬೇರ್ ಕ್ಯಾಬ್ ಚಾಲಕ ಶಿವಕುಮಾರ್ ಯಾದವ್‌ಗೆ ಜೀವಾವಧಿ ಶಿಕ್ಷೆಯನ್ನು ಇಂದು ದೆಹಲಿ ಕೋರ್ಟ್ ಪ್ರಕಟಿಸಿದೆ. ಶಿವಕುಮಾರ್ ಉಬೇರ್ ಕ್ಯಾಬ್ ಚಾಲಕನಾಗಿದ್ದು ಕ್ಯಾಬ್‌ನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ ಹಿನ್ನಲೆಯಲ್ಲಿ ಕಳೆದ ವರ್ಷ ಬಂಧಿಸಲಾಗಿತ್ತು. 32 ವರ್ಷದ ಶಿವಕುಮಾರ್ ಯಾದವ್ 2014 ಡಿಸೆಂಬರ್...

Read More

ಪ್ರಶಸ್ತಿ ಹಿಂದಿರುಗಿಸುವುದು ನಿರರ್ಥಕ: ಕಮಲ್ ಹಾಸನ್

ಚೆನ್ನೈ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಅದರ ವಿರುದ್ಧ ಹೋರಾಡಲು ನಾನು ನನ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ ಎಂದು ನಟ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ಧರ್ಮವನ್ನು ನಾನು ನಂಬುತ್ತಿದ್ದರೂ ತಾನು ಧಾರ್ಮಿಕನಲ್ಲ. ಆದರೆ ಅಸಹಿಷ್ಣುತೆ ಬಗ್ಗೆ ಪ್ರತಿ 5 ವರ್ಷಗಳಿಗೊಮ್ಮೆ ಚಚಿಸುವುದು ಅಗತ್ಯ...

Read More

ಸಬ್ಸಿಡಿರಹಿತ ಗ್ಯಾಸ್‌ನ ಬೆಲೆ 27.50 ರೂ. ಏರಿಕೆ

ನವದೆಹಲಿ : ಜೆಟ್ ವಿಮಾನಗಳ ಇಂಧನದ ಬೆಲೆ ಕಡಿಮೆಯಾಗಿದೆ. ಇನ್ನೋಂದೆಡೆ ಸಬ್ಸಿಡಿರಹಿತ ಗ್ಯಾಸ್‌ನ ಬೆಲೆ ಏರಿಕೆಯಾಗಿದೆ.ಒಂದೆಡೆ ವಿಮಾನಗಳ ಇಂಧನದ ಬೆಲೆ 142.52 ರೂಗಳಷ್ಟು ಕಡಿಮೆಯಾಗಿದ್ದು, ಸಬ್ಸಿಡಿರಹಿತ ಗ್ಯಾಸ್‌ನ ಬೆಲೆ 27.50 ರೂ. ಏರಿಕೆಯಾಗಿದೆ.ವಿಮಾನದ ಪ್ರಯಾಣದ ಬೆಲೆಗಳಲ್ಲಿ 40 ಶೇಕಡಾ ಕಡಿಮೆಯಾಗಿದ್ದು, ಆದರೆ ಇದು ಗ್ರಾಹಕರಿಕೆ ತಕ್ಷಣದಿಂದ...

Read More

ಸ್ಪೀಕರ್ ಹಷಿಮ್ ಅಬ್ದುಲ್ ಹಾಲೀಮ್ ಇನ್ನಿಲ್ಲ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಮಾಜಿ ಸ್ಪೀಕರ್ ಹಷಿಮ್ ಅಬ್ದುಲ್ ಹಾಲೀಮ್ ಅವರು ಇನ್ನಿಲ್ಲ. ಅವರು ಹೃದಯಾಫಾತದಿಂದ ತೀರಿಕೊಂಡಿದ್ದಾರೆ. ಸಿಪಿಎಂನ ಹಿರಿಯ ನಾಯಕರಾಗಿದ್ದ ಹಷಿಮ್ ಅಬ್ದುಲ್ಲಾ ಹಾಲೀಮ್  ಅವರು ಸುಧೀರ್ಘ 29 ವರ್ಷಗಳ ಕಾಲ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ, ಧೀರ್ಘ ಕಾಲಾವಧಿಯ ಸ್ಪೀಕರ್ ಎಂಬ...

Read More

ಹೆಣ್ಣು ಮಕ್ಕಳಿಗೆ ಆಸ್ತಿ ಪಾಲುವಿವಾದ ಸುಪ್ರೀಂ ಸ್ಪಷ್ಟನೆ

ನವದೆಹಲಿ : 2005ಕ್ಕಿಂತ ಮುನ್ನ ತಂದೆ ತೀರಿಕೊಂಡಿದ್ದರೆ ಅಥವಾ 2005 ರಲ್ಲಿ ಜಾರಿಯಾದ ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗಿಂತಲೂ ಮುನ್ನ ತಂದೆ ತೀರಿಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿಂದೆ ಹಿಂದೂ ಉತ್ತಾರಾಧಿಕಾರಿ ಕಾಯಿದೆ...

Read More

Recent News

Back To Top