Date : Wednesday, 10-08-2016
ನವದೆಹಲಿ : ನಮಾಝ್ ಮಾಡುವ ವೇಳೆ ವಿಗ್ ಧರಿಸುವುದು ಮತ್ತು ಇತರರ ಗಡ್ಡವನ್ನು ಬೋಳಿಸುವುದು ಹಾಗೂ ಟ್ರಿಮ್ ಮಾಡುವುದು ಇಸ್ಲಾಂಗೆ ವಿರುದ್ಧವಾದುದು, ಇದನ್ನು ಯಾರೂ ಮಾಡಕೂಡದು ಎಂದು ಮುಸ್ಲಿಂ ಸೆಮಿನಾರಿ ದಾರುಲ್ ಊಲುಮ್ ದಿಯೋಬಂದ್ ಫತ್ವಾ ಹೊರಡಿಸಿದೆ. ವಿಗ್ ಅಥವಾ ಕೃತಕ...
Date : Wednesday, 10-08-2016
ನವದೆಹಲಿ: ಹಲವು ವಿಮಾನಯಾನಗಳು ಮಂಗಳವಾರ ಪ್ರಯಾಣಿಕರಿಗಾಗಿ ರಿಯಾಯಿತಿ ದರಗಳನ್ನು ಘೋಷಿಸಿವೆ. ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಲಯಗಳ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ರಿಯಾಯಿತಿ ದರಗಳನ್ನು ಘೋಷಿಸಿದೆ. ಈ ರಿಯಾಯಿತಿ ದರಗಳು ಆಗಸ್ಟ್ 9ರಿಂದ 15ರ ವರೆಗೆ ಲಭ್ಯವಿರಲಿದ್ದು, ಪ್ರಯಾಣಿಕರು...
Date : Wednesday, 10-08-2016
ನವದೆಹಲಿ : ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡ್ರಗ್ಸ್ ಕಳ್ಳಸಾಗಾಣಿಕೆಯ ಕೇಂದ್ರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ವಶಕ್ಕೆ ಪಡೆಯಲಾಗುತ್ತಿರುವ ಅಪಾರ ಪ್ರಮಾಣದ ಕೊಕೈನ್, ಹೆರಾಯಿನ್ಗಳೇ ಇದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಕಳವಳ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್...
Date : Wednesday, 10-08-2016
ಪಣಜಿ : ಇನ್ನು ಮುಂದೆ ಗೋವಾ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ಯೋಗವನ್ನು ಕಲಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ‘ಪ್ರಾಥಮಿಕ ಶಾಲೆಗಳಲ್ಲಿ ಯೋಗವನ್ನು ಕಲಿಸಲು ನಿರ್ಧರಿಸಲಾಗಿದ್ದು, ಇದಕ್ಕೆ...
Date : Wednesday, 10-08-2016
ನವದೆಹಲಿ : ಎಎಪಿ ಪಕ್ಷದ ಶಾಸಕ ಕರ್ತಾರ್ ಸಿಂಗ್ ಅವರು ತಮ್ಮ ಬಳಿಯಿರುವ 130 ಕೋಟಿ ರೂ. ಮೌಲ್ಯದ ಆಸ್ತಿಯ ಲೆಕ್ಕ ನೀಡದೆ ಬಚ್ಚಿಟ್ಟಿದ್ದಾರೆ ಎಂದು ತೆರಿಗೆ ಅಧಿಕಾರಿಗಳು ಆರೋಪಿಸಿದ್ದಾರೆ. 54 ವರ್ಷದ ದಕ್ಷಿಣ ದೆಹಲಿಯ ಮೆಹರೌಲಿ ಕ್ಷೇತ್ರದ ಶಾಸಕರಾಗಿರುವ ಕರ್ತಾರ್ ಮೂಲತಃ...
Date : Wednesday, 10-08-2016
ನವದೆಹಲಿ : ಗೋವುಗಳನ್ನು ರಕ್ಷಣೆ ಮಾಡುತ್ತೇವೆ ಎನ್ನುತ್ತಾ ಹಲ್ಲೆಗಳನ್ನು, ಹಿಂಸಾಚಾರಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ನಕಲಿ ಗೋರಕ್ಷಕರ ವಿರುದ್ಧ ಕ್ರಮ...
Date : Wednesday, 10-08-2016
ನವದೆಹಲಿ: ಸರ್ಕಾರ ನಾನ್-ಫೈಲರ್ಸ್ ಮಾನಿಟರಿಂಗ್ ಸಿಸ್ಟಮ್ (ಎನ್ಎಂಎಸ್) ಅಡಿಯಲ್ಲಿ 1.36 ಕೋಟಿ ಸಂಭಾವ್ಯ ತೆರಿಗೆ ಬಾಕಿ ಪತ್ತೆ ಹಚ್ಚಿದೆ ಎಂದು ಕೇಂದ್ರದ ರಾಜ್ಯ ಹಣಕಾಸು ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಸಂಸತ್ತಿಗೆ ತಿಳಿಸಿದ್ದಾರೆ. ದೇಶದಲ್ಲಿ 2015-16ನೇ ಸಾಲಿನಲ್ಲಿ ಆದಾಯ ತೆರಿಗೆ ಪಾವತಿಸುವ...
Date : Wednesday, 10-08-2016
ಚೆನ್ನೈ: ರೈಲು ಬೋಗಿಯ ಛಾವಣಿಗೆ ಕನ್ನ ಹಾಕಿ ಸಿನಿಮಾ ಮಾದರಿಯಲ್ಲಿ 5.78 ಕೋಟಿ ರೂ. ಕಳವು ಮಾಡಿದ ಘಟನೆ ಚೆನ್ನೈ ಬಳಿ ನಡೆದಿದೆ. ತಮಿಳುನಾಡಿನ ಸೇಲಂ-ಚೆನ್ನೈ ಮಾರ್ಗವಾಗಿ ಚಲಿಸುವ ಸೇಲಂ ಎಕ್ಸ್ಪ್ರೆಸ್ ರೈಲಿನಲ್ಲಿ ಸೇಲಂನ ವಿವಿಧ ಬ್ಯಾಂಕುಗಳಿಂದ ಸಂಗ್ರಹಿಸಲಾದ 342 ಕೋಟಿ...
Date : Wednesday, 10-08-2016
ರಿಯೋ ಡಿ ಜನೈರೊ: ರಿಯೋ ಒಲಿಂಪಿಕ್ಸ್ ವರದಿಯನ್ನು ಮಾಡಲು ದಿಯೋದೊರಾ ಕ್ರೀಡಾಂಗಣಕ್ಕೆ ತೆರಳಿದ್ದ ಪತ್ರಕರ್ತರಿದ್ದ ಬಸ್ಸಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ವರದಿ ನಂತರ ವಾಪಾಸ್ ಮಾಧ್ಯಮ ಕೇಂದ್ರಕ್ಕೆ ತೆರಳುತ್ತಿದ್ದಾಗ ಪತ್ರಕರ್ತರ ಬಸ್ಸಿನ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ವಿುಗಳು ಯಾರು ಎಂದು...
Date : Tuesday, 09-08-2016
ಅಲಿಜಾಪುರ್: ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಯುವಕರು ಕಲ್ಲು ಹಿಡಿಯುವ ಬದಲು ಪುಸ್ತಗಳನ್ನು, ಲ್ಯಾಪ್ ಟಾಪ್ ಹಿಡಿಯುವಂತಾಗಬೇಕು. ಪ್ರತೀ ಭಾರತೀಯ ಕಾಶ್ಮೀರವನ್ನು ಪ್ರೀತಿಸುತ್ತಾನೆ. ಪ್ರತಿಯೊಬ್ಬ ಭಾರತೀಯ ಅನುಭವಿಸುವ ಸ್ವಾತಂತ್ರ್ಯ (ಆಜಾದಿ)ವನ್ನು ಕಾಶ್ಮೀರ ಕೂಡ ಅನುಭವಿಸಲಿದೆ ಎಂದು ಪ್ರಧಾನಿ ನರೆಂದ್ರ...